Comments on: ಹರಿದುಬರಲಿ ಹಣ ಸರಿ ದಾರಿಯಲ್ಲಿ….

By: Vishwa M S Maruthipura
ಗುರುಗಳೇ ನಿಮ್ಮ ಈ ಎಲ್ಲಾ ಬರಹಗಳನ್ನು ಎಲ್ಲರೂ ಓದುವಂತೆ ಆದರೆ ಅದೇ ರಾಮರಾಜ್ಯಕ್ಕೆ ಮುನ್ನುಡಿಯಾದಿತು ಆ ದಿನಕ್ಕಾಗಿ ಕಾಯುತ್ತಿದ್ದೇವೆ …ಹರೇ ರಾಮ

By: Anuradha Parvathi
ಪ್ರಣಾಮಗಳು ಗುರುಗಳೆ, ಹಣ ಸಂಪದನೆಯ ಮಿತಿ ಏನು? ನಮಗೆ ಇಷ್ಟು ಸಾಕು ಎಂದು ಗೊತ್ತಾಗುವುದು ಹೇಗೆ?

By: Anuradha Parvathi
ಹಣವೆ ನಿನ್ನಯ ಗುಣ ಎಷ್ಟು ವರ್ಣಿಸಲಿ.

ಹಣವಿಲ್ಲದವನೊಬ್ಬ ಹೆಣವೇ ಸರಿ ಕಂಡ್ಯ.

ದಾಸರ ಪದ.

By: Raghavendra Narayana
“ಜೀವನವದೊ೦ದು ಪರಮೈಶ್ವರ್ಯ ಬೊಮ್ಮನದು.. – ಮ೦ಕುತಿಮ್ಮ”

ಐಶ್ವರ್ಯ ಇಲ್ಲವೆ೦ದು ಹೇಳುತ್ತೇವೆ.

ಇಡೀ ದೇಹವೆ ದೇವನು ಕೊಟ್ಟ ಮಹಾ ಐಶ್ವರ್ಯ, ಪ್ರತಿಯೊಬ್ಬರಿಗೂ.  ಹುಟ್ಟುತ್ತಲೆ ಪ೦ಚಭೂತಗಳ ಜೊತೆಗೆ ಪ೦ಚೇ೦ದ್ರಿಯ,  ಜ್ಞಾನೇ೦ದ್ರಿಯ ಇಟ್ಟುಕೊ೦ಡು ಬ೦ದವರು ನಾವು.   ಬಾಯಲ್ಲಿ ಚಿನ್ನದ ಚಮಚದ ಐಶ್ವರ್ಯದ ಉಪಮೆ ಇದರ ಮು೦ದೆ ನಿಕೃಷ್ಟದ ನಿಕೃಷ್ಟದ ನಿಕೃಷ್ಟದ……………… ನಿಕೃಷ್ಟ.

ಹಣ-ಹೊನ್ನು-ಭೂಮಿಗಳ ಮಧ್ಯದಲಿ, ಒಳ ಇರುವ ಬಳಿ ಸಿಗುವ ಸಿರಿಯನ್ನೆ ಮರೆಸುವ ಅಮಲು ಈ ಮದ್ಯದಲಿ.

ಮದಿರೆಯೇ ವಿಸ್ಮಿತವಾಗಿ ತವಕಿಸಿ ನೋಡಿ ಹೇಳೀತೂ “ಇದ್ಯಾವಾ ಇಳಿಯದಾ ನಶೆ?”

ಮಳೆಯ ನೋಟ, ನೀರಿನ ರಭಸ, ನೆಲದ ಗ೦ಧ, ಜಲದ ಗೀತೆ.. ಕಣ್ಣು-ಮೂಗು-ಕಿವಿ ಐಶ್ವರ್ಯ ವೇ ಅಲ್ಲವೇ?

ನೆನೆಯುವ ಆಟದಲಿ, ಐಶ್ವರ್ಯ ಪೂರ್ಣ ದೇಹವೆ ಅಲ್ಲವೇ?

ನೆನೆಯುವ ಮನದಲಿ, ಶಿವ ಶ೦ಕರನ ನೆನೆದರೆ, ಐಶ್ವರ್ಯ ನಶ್ವರ ಅಲ್ಲವೇ? ಶಾಶ್ವತ ಈಶ್ವರ ಅಲ್ಲವೇ?

ಭೋರ್ಗರೆಯುವ ಮಳೆಯಲಿ ಅಮಲು ಇಳಿಯಲಿ.

ಸೃಷ್ಟಿಯ ಮಡಿಯಲಿ ಲಕ್ಷಿಯು ಒಲಿಯಲಿ

ಶಿವನೇಕೆ ಅಭಿಷೇಕ ಪ್ರಿಯ…?

ವೈರಾಗ್ಯವೆ೦ಬ ಐಶ್ವರ್ಯದಿ೦ದ ಮೋಕ್ಷವನ್ನು ಕೊ೦ಡುಕೊಳ್ಳಬಹುದೆ?

By: Rama Ajjakana
ನಿಜವಾದ ಮಾತುಗಳು.

ಮನದೊಳು ಶ್ರೀಮಂತನಾಗದಿದ್ದರೆ ಬಾಹ್ಯ ಶ್ರೀಮಂತಿಕೆಗೇನು ಬೆಲೆ.

ಮನೆಯೊಳು ಸುಖಿಯಾಗದಿದ್ದರೆ| ಬಾಹ್ಯ ಮಡಿವಂತಿಗೇನು ಬೆಲೆ.

ತಾ ತತ್ವಜ್ಞಾನಿಯೆಂದು ಮಾಡಲಾರದ ಕೆಲಸವ ಮಾಡಿರೆ ಬೆಲೆಯೇನು ಧರ್ಮಜ್ಞ ||

|ಶ್ರೀಮನ್ನಾರಾಯಣ ನಮೋ ನಮ:|

By: ಜಗದೀಶ್ B. R.
ಈ  ಲೇಖನ ನಮ್ಮಲ್ಲಿರುವ  ಕೊಳೆ ತೊಳೆಯುವ ಪಾಪ ಕಳೆಯುವ ಗಂಗಾಜಲ. ಇಲ್ಲಿರುವ ಈ ಪಾಠ (ಈ ತಾಣದಲ್ಲಿರುವ ಎಲ್ಲಾ ಲೇಖನಗಳೂ) ಶಾಲಾ ಮಕ್ಕಳಿಗೆ ಪಾಟ್ಯವಾಗಿ ಬಂದಲ್ಲಿ ಕಲುಷಿತಗೊಂಡಿರುವ ವ್ಯವಸ್ಥೆ ಮುಂದಿನ ದಿನಗಳಲ್ಲಾದರೂ ಖಂಡಿತ ಸ್ವಚ್ಚವಾಗುವುದು.

By: Mahesha Elliadka
ಸಹನಾವವತು, ಸಹನೌ ಭುನಕ್ತು..!!

ಹರೇ ರಾಮ

By: Raghavendra Narayana
ಶ್ರೀ ಶ್ರೀ ಆದಿ ಶ೦ಕರಾಚಾರ್ಯರ ಪ್ರಶ್ನೋತ್ತರರತ್ನಮಾಲಿಕೆಯ ಒ೦ದು ರತ್ನ.

“ಕುತ್ರ ವಿಷ೦? ದುಷ್ಟಜನೇ, ಕಿಮಿಹಾಶೌಚ೦? ಭವೇತ್, ಋಣ೦ ನೃಣಾಮ್ |

ಕಿಮಭಯಮಿಹ? ವೈರಾಗ್ಯ೦, ಭಯಮಪಿ ಕಿ೦? ವಿತ್ತಮೇವ ಸರ್ವೆಷಾ೦ ||

ವಿಷವು ಎಲ್ಲಿದೆ? ದುರ್ಜನರಲ್ಲಿ.

ಯಾವುದು ಮೈಲಿಗೆ? ಇಲ್ಲಿ ಮನುಷ್ಯರು ಮಾಡಿರುವ ಸಾಲ.

ಇಲ್ಲಿ ಭಯರಾಹಿತ್ಯವು ಯಾವುದು? ವೈರಾಗ್ಯ.

ಎಲ್ಲಿರಿಗೂ ಭಯವು೦ಟುಮಾಡುವುದು ಯಾವುದು? ಹಣವೇ ಸರಿ|

By: Manju ..
“ಅಸಮರ್ತೋ ಸಾಧು ಭವೇತ್…. “

By: seetharama bhat
Hareram,

We should earn money to live not live for money,money makes many things but many more are not made by money, only your blessings can make anything in this and that world

Hareram