ಅಂತ್ಯಕಾಲ(14-ಸೆಪ್ಟಂಬರ್-2010)

ಮಂಗಳವಾರ, ಸೆಪ್ಟೆಂಬರ 14th, 2010 - - 2 Comments

ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ

Audio clip: Adobe Flash Player (version 9 or above) is required to play this audio clip. Download the latest version here. You also need to have JavaScript enabled in your browser.

  • http://hareraama.in/members/rnarayana/ Raghavendra Narayana

    “ಭಾರತೀಯರಿಗೆ ಯುದ್ಧವು ಕೂಡ ಮೋಕ್ಷ ಶಾಸ್ತ್ರವೆ”
    .
    ಶ್ರೀ ಗುರುಭ್ಯೋ ನಮಃ

  • http://hareraama.in/members/rnarayana/ Raghavendra Narayana

    ಎ೦ತಹ ಅದ್ಭುತ.
    ಅ೦ತ್ಯಕಾಲದಲ್ಲಿ ಇಷ್ಟದೇವರನ್ನು ಇಷ್ಟತತ್ತ್ವವನ್ನು ಧ್ಯಾನ ಮಾಡಲಿಕ್ಕೆ ಸೇರುವುದಕ್ಕೆ ಅವಕಾಶ ಸಿಕ್ಕಿದರೆ ಅತ್ಯ೦ತ ಅದ್ಭುತ.
    ಬೇಡುವ ಪರಮಾತ್ಮನ, ಕೂಡುವ ಅವನ.
    .
    ಶ್ರೀ ಗುರುಭ್ಯೋ ನಮಃ

Powered By Indic IME