ಭಕ್ತಿ(8-ಸೆಪ್ಟಂಬರ್-2010)

ಸೋಮವಾರ, ದಶಂಬರ 13th, 2010 - - 2 Comments

ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ

Audio clip: Adobe Flash Player (version 9 or above) is required to play this audio clip. Download the latest version here. You also need to have JavaScript enabled in your browser.

  • http://hareraama.in/members/kpsaravu/ Krishna Prasad

    ದ್ವೈತ ಹಾಗು ಅದ್ವೈತದ ಪಂಡಿತರ ನಡುವಿನ ಕಲಹ ಕೆಲವೊಮ್ಮೆ ಅತಿಯಾದ ಕೀಳು ಮಟ್ಟಕ್ಕೆ ತಲುಪುತ್ತದೆ.

    ಮಾಧ್ವ ಪರಂಪರೆಯ ವಾಯುಸ್ತುತಿಯಲ್ಲಿ ಶಂಕರಾಚಾರ್ಯರನ್ನು ಮಣಿಮಂತ ಎಂಬ ಅಸುರ ಅಂತ ಕರೆದಿದ್ದಾರೆ. ಚೈತನ್ಯ ಪಂಥದವರದ್ದು ಸ್ವಲ್ಪ ಬೇರೆ ಕಥೆ. ವಿಷ್ಣುವಿನ ಆಜ್ಞೆಯಂತೆ ಶಿವನು ವೇದಗಳ ಅರ್ಥ ಅಪಾರ್ಥ ಆಗುವಂತೆ ಶಂಕರಾಚಾರ್ಯರಾಗಿ ಬಂದ ಅಂತ ಅವದ್ದು ಕಥೆ.
    ಶಂಕರರ ನಂತರದ ಅದ್ವೈತ ಆಚಾರ್ಯರಾದ ವಿದ್ಯಾರಣ್ಯರ ಹೆಸರೀಗೂ ಹೀಗೆ ಮಸಿ ಬಳಿಯಲಾಗಿದೆ. ತತ್ವಮಸಿ ವಾಕ್ಯಾರ್ಥದಲ್ಲಿ ಅಕ್ಷೋಭ್ಯ ತೀರ್ಥರು ವಿದ್ಯಾರಣ್ಯರನ್ನು ಸೋಲಿಸಿದರು, ಇದಕ್ಕೆ ವೇದಾಂತ ದೇಶಿಕರು ತೀರ್ಪುಗಾರರಾದರು ಅಂತ ಇನ್ನೊಂದು ಕಥೆ.
    ಇಂಥದ್ದೆಲ್ಲ ಕಥೆಯನ್ನು ಕೇಳಿದಾಗ ಮನಸ್ಸಿಗೆ ಬಹಳ ಬೇಸರ ಆಗುತ್ತದೆ.
    ಶಂಕರರನ್ನು ಅಷ್ಟು ಕೀಳು ಮಟ್ಟದಲ್ಲಿ ದೂಷಣೆ ಮಾಡಿದ ತ್ರಿವಿಕ್ರಮ ಪಂಡಿತನನ್ನು ಮಧ್ವಾಚಾರ್ಯರು ಅನುಗ್ರಹಿಸಿದ್ದು ಆಶ್ಚರ್ಯವೇ ಸರಿ.
    ಆಚಾರ್ಯ ನಿಂದನೆಯನ್ನು ಸಾರ್ವಜನಿಕವಾಗಿ ಕೇಳುವಾಗ ಬಹಳ ದುಃಖವಾಗುತ್ತದೆ.
    ಇದೇ ವಿಷಯವಾಗಿ ಒಮ್ಮೆ ಮಾಧ್ವ ಸ್ನೇಹಿತರ ಜೊತೆ ನನಗೆ ಜಗಳವಾದದ್ದು ನೆನಪಿದೆ.

    ಸಾರ್ವಜನಿಕವಾಗಿ ಆಚಾರ್ಯ ನಿಂದನೆಯನ್ನು ಕೇಳುವಾಗ ಏನು ಮಾಡಬೇಕು ಗುರುಗಳೆ?

    • http://hareraama.in/members/manglurmani/ ಮಂಗ್ಳೂರ ಮಾಣಿ…

      ಹೇಳುವವರ ಮೂರ್ಖ್ಸ್ತನಕ್ಕೆ ನಕ್ಕು, ಸಂಪೂರ್ಣವಾಗಿ ಗುರುವಿಗೆ ಮಣಿಯೋಣ. ಏನಂತೀರಿ?

Powered By Indic IME