ಜೀವ-ಜೀವನ (9-ಸೆಪ್ಟಂಬರ್-2010)

ಗುರುವಾರ, ಸೆಪ್ಟೆಂಬರ 9th, 2010 - - 3 Comments

ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ

Audio clip: Adobe Flash Player (version 9 or above) is required to play this audio clip. Download the latest version here. You also need to have JavaScript enabled in your browser.

  • http://hareraama.in/members/rnarayana/ Raghavendra Narayana

    “ರಾಮ ರಾಮ ಅ೦ತ ಗೊಣಗದಲ್ಲ, ರಾಮ ರಾಮ ಅ೦ತ ಗರ್ಜನೆ ಮಾಡಬೇಕ೦ತೆ..”
    .
    ಅದ್ಭುತ ಪ್ರವಚನವಿದು. ಶ್ರವಣ ಮನನ ನಿಧಿಧ್ಯಾಸನ ಸಾಧನೆಗಳಾಗಲಿ ಎ೦ದು ನಮ್ಮೆಲ್ಲರನ್ನು ಹರಸು ಪ್ರಭುವೆ.
    ಜೀವದ ಹೆಬ್ಬಯಕೆ ಸುಖವಾದರೆ ಶಾ೦ತಿವಾದರೆ ಆನ೦ದವಾದರೆ, ಅದು ಪರಮಾತ್ಮನನ್ನು ಪ್ರೇಮಿಸಲಿ.
    .
    ಕ್ರಮಿಸಲಿ ಅಡೆತಡೆಗಳ ದಾಟಿ. ಈ ಜಗದಲಿ ದೊರೆತ ಪ್ರೇಮವೆ೦ಬ ಪಾಠಗಳನೆಲ್ಲಾ ಒಟ್ಟುಗೂಡಿಸಿ, ಪ್ರೇಮಿಸುವ ಪರಮಾತ್ಮನನು. ಸಾರ್ಥಕವಾಗಲಿ ಜೀವನ.
    .
    ಶ್ರೀ ಗುರುಭ್ಯೋ ನಮಃ

  • Jayashree Neeramoole

    ಗುರುಚರಣಗಳಿಗೆ ಅನಂತ ಪ್ರಣಾಮಗಳು.

    ರಾಮ ಯಾರ್ಯಾರನ್ನೋ ತನ್ನ ಪಾದದ ಬಳಿಗೆ ಕರೆಸಿಕೊಳ್ಳುತ್ತಾನೆ….. ಏನೇನೋ ಮಾಡಿಸುತ್ತಾನೆ…..ಅಂತಹ ಭಾಗ್ಯಶಾಲಿಗಳು ನಾವಾದಾಗ……ರಾಮ….ರಾಮ….ರಾಮ… ಕರುಣಾಸಾಗರ……ಕೃಪಾಸಾಗರ…..

  • http://hareraama.in/members/rnarayana/ Raghavendra Narayana

    Bharjanam bhav beejaanaam arjanam sukh sampdaam |
    Tarjanam yum dootaanaam Ram Rameti garjanam || 36 ||
    (Sri Ramaraksha Stotram)
    .
    ಶ್ರೀ ಗುರುಭ್ಯೋ ನಮಃ

Powered By Indic IME