ಕೃಷ್ಣ ಸಂದೇಶ(10-ಸೆಪ್ಟಂಬರ್-2010)

ಶುಕ್ರವಾರ, ಸೆಪ್ಟೆಂಬರ 10th, 2010 - - 2 Comments

ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ

Audio clip: Adobe Flash Player (version 9 or above) is required to play this audio clip. Download the latest version here. You also need to have JavaScript enabled in your browser.

  • Jayashree Neeramoole

    ಗುರುಚರಣಗಳಿಗೆ ಅನಂತ ಪ್ರಣಾಮಗಳು…

    “ಕೃಷ್ಣಂ ವಂದೇ ಜಗದ್ಗುರುಂ”
    “ಸ್ತ್ರೀ ಯಾಗಿ ಭಾರತದಲ್ಲಿ ಹುಟ್ಟುವುದು ಒಂದು ವರ”. ಕಣ್ಣು ತೆರೆಸಿದವರು ನಮ್ಮ ಗುರುಗಳು…

  • Jayashree Neeramoole

    ಗುರುಚರಣಗಳಿಗೆ ಅನಂತ ಪ್ರಣಾಮಗಳು…

    ಅಂದು ಜಗದ್ಗುರು ಶ್ರೀಕೃಷ್ಣನು ರಣಭೂಮಿಯಲ್ಲಿ ಅರ್ಜುನನಿಗೆ ಗೀತೋಪದೇಶ ಮಾಡಿದರೆ… ಇಂದು ಈ ಜಗದ್ಗುರುಗಳು ಜೀವನವೆಂಬ ರಣಭೂಮಿಯಲ್ಲಿ ನಮಗರಿವಿಲ್ಲದಂತೆ ನಮ್ಮನ್ನು ಯೋಗ್ಯವಾದ ಮಾರ್ಗದಲ್ಲಿ (ಕರ್ಮಯೋಗ,ಜ್ಹಾನಯೋಗ,ಭಕ್ತಿಯೋಗ) ಮುನ್ನಡೆಸುತ್ತಿದ್ದಾರೆ…

Powered By Indic IME