Hare Raama

HareRaama : Official website of Sri Sri Raghaveshwara Bharati Swamiji, Pontiff - Sri Ramachandrapura Matha Hosanagara

Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha

Category

ಬ್ಲಾಗ್

Sri Swamiji will blog here with a live and current topic. Blog would be either spiritual or general. Pick your interest.

ರಾಮಜನ್ಮಸ್ಥಾನದಲ್ಲಿ ಶ್ರೀರಾಮನಿರಲಿ; ಉಜ್ಬೆಕಿಸ್ತಾನದಲ್ಲಿ ಬಾಬರನಿರಲಿ..!

ರಾಮಮಂದಿರದ ನಿರ್ಮಾಣವಾಗಬೇಕು! ಅದು ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿಯೇ ಆಗಬೇಕು! ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಕೇವಲ ರಾಮಮಂದಿರದ ನಿರ್ಮಾಣ ಮಾತ್ರವೇ ಆಗಬೇಕು! ಅಲ್ಲಿಯವರೆಗೆ ನಮ್ಮ-ನಿಮ್ಮ ರಾಮಭಕ್ತಿಗೂ ಅರ್ಥವಿಲ್ಲ; ಅನುಭವಿಸುತ್ತಿರುವ ಅಧಿಕಾರಕ್ಕೂ ಅರ್ಥವಿಲ್ಲ! ಮುಂದೆ ಓದಿ >>

Is poison being administered to a billion Indians in the name of milk? – Part 2

  SriSriRaghaveshwaraBharathi Mahaswamiji is explaining the series of blunders being committed to convert the pot of nectar called milk in to a pit of tar through #LokaLekha column. First of the series can be viewed in last week’s blog. Is… Continue Reading →

ಪ್ರಚಂಡ ಕೋಪಾಗ್ನಿಯೂ, ಸಮರ್ಪಣೆಯ ಸುಧಾವರ್ಷವೂ…

ಭೂಮಂಡಲವನ್ನೇ ನಡುಗಿಸುವ ಹೆಜ್ಜೆಗಳನ್ನಿಟ್ಟು ಚಂಪಾನಗರಿಯೆಡೆಗೆ ನಡೆದರು ವಿಭಾಂಡಕರು. ಅಂಗರಾಜ್ಯಕ್ಕೆ ಅಂಗಾರವಾಗುವೆನೆಂದು ಹೊರಟಿದ್ದ ವಿಭಾಂಡಕರನ್ನು ತಡೆದು ನಿಲ್ಲಿಸುವ ಶಕ್ತಿ ಬ್ರಹ್ಮಾಂಡದಲ್ಲಿ ಯಾರಿಗೂ ಇರಲಿಲ್ಲ! ದಕ್ಷಾಧ್ವರಧ್ವಂಸಕ್ಕಾಗಿ ಮೇಲೆದ್ದ ರುದ್ರಮೂರ್ತಿಯಂತೆ ಆ ಕ್ಷಣದಲ್ಲಿ ತೋರಿ ಬಂದರು ವಿಭಾಂಡಕರು! ಮುಂದೆ ಓದಿ >>

Who will dare the inferno to draw the downpour…?

“न कष्चिन्नापराध्यति” “There is no one in this world who doesn’t commit mistakes!” – Goddess Sita. To err is human; it needs great character to repent for the mistake that is committed. Repentance opens the doors of redemption. Repentance sanctifies… Continue Reading →

ಹಸುವನ್ನು ಸಾಕುವುದಲ್ಲ; ಸಾವಿಗೆ ನೂಕುವುದು ಡೈರಿಗಳ ಪರಿ!

ಡೈರಿ ಉದ್ಯಮದ ಕರಾಳ ಮುಖವನ್ನು ಚಿತ್ರಿಸುವ, ಶ್ರೀಸಂಸ್ಥಾನ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಲೋಕಲೇಖದ ಮೊದಲ ಅಂಕಣವನ್ನು ಕಳೆದ ವಾರಗಳಲ್ಲಿ ಓದಿದ್ದೇವೆ. ಅದೇ ವಿಷಯದ ಮುಂದಿನ, ಮತ್ತಷ್ಟು ವಿವರಗಳಲ್ಲಿ ಈ ಲೇಖನ.. ಡೈರಿಯ ಕ್ರೌರ್ಯ – ಭಾಗ 1 : ಹಸುವನ್ನು ಸಾಕುವುದಲ್ಲ; ಸಾವಿಗೆ ನೂಕುವುದು ಡೈರಿಗಳ ಪರಿ! ಡೈರಿಯ ಕ್ರೌರ್ಯ – ಭಾಗ 2: || ಮಾತೃದೇವೋ ಭವ || ತಾನು… Continue Reading →

ಚರಣ ಚಮತ್ಕಾರ; ಮಳೆಯ ಮಹಾಪೂರ…

ದೇಶಕ್ಷೇಮವು ಆಕೆಯ ಉದ್ದೇಶವಾಗಿತ್ತು. ಬಹುಕಾಲದ ಬರದ ಬಾಧೆಯ ನಿರಸನವಾಗಿ, ಅಂಗವು ಮಂಗಲಮಯವಾಗಿ ಮತ್ತೊಮ್ಮೆ ಕಂಗೊಳಿಸಬೇಕಿತ್ತು. ಅದಕ್ಕಾಗಿ ಋಷ್ಯಶೃಂಗನ ಅಂಗಸಂಗವು ಅಂಗರಾಜ್ಯಕ್ಕೆ ಆಗಬೇಕಿತ್ತು. ಮುಂದೆ ಓದಿ >>

Manikarnikä…! BhäratMäta needs mothers like you!

Oh Mother……………! Lakshmi Bai, Queen of Jhansi……………!   If we were to call out your name today one who answers will be God himself! Because you have attained the form of God; by becoming one with the Omnipotent, you have… Continue Reading →

ಮಣಿಕರ್ಣಿಕೇ..! ಭಾರತಮಾತೆಗೆ ನಿನ್ನಂಥ ಮಾತೆಯರು ಬೇಕಂತೆ!

ವೀರಮರಣವನಪ್ಪಿ ನೀನು ಶವವಾದೆಯೇ ಹೊರತು ವೈರಿಗಳ ವಶವಾಗಲಿಲ್ಲ! ನಿನ್ನ ಪುಟ್ಟ ರಾಜ್ಯವು ಬಿಳಿಯರ ಕೈಸೇರಿತು; ಆದರೆ ನೀನು ಅಖಂಡ-ಮುಕ್ತಿಸಾಮ್ರಾಜ್ಯವನ್ನೇ ಸೂರೆಗೊಂಡೆ! ಶತ್ರುಸೇನಾಸಾಗರಸಂತರಣದ ಪರಮಪ್ರಯತ್ನದಲ್ಲಿ ಭವಸಾಗರವನ್ನೇ ದಾಟಿ ಅಮರತ್ವವ ಪಡೆದೆ! ಕೋಟಿ ಕೋಟಿ ದೇಶಭಕ್ತರೆದೆಯ ಶಾಶ್ವತ ಸ್ಫೂರ್ತಿಯಾಗಿ, ಇಲ್ಲಿಯೂ ಅಮರತ್ವವನ್ನೇ ಪಡೆದೆ. ಮುಂದೆ ಓದಿ >>

ಮಗುವಿಗೆ ಗುಮ್ಮನ ತೋರುವ ಅಮ್ಮನಾದನೀ ಮುನಿವರ!

ವಿಭಾಂಡಕರು ಪರ್ಣಕುಟಿಯ ಉದರದಲ್ಲಿಯೇ ಕುಳಿತಿದ್ದರೆ ಅವರ ಹಾಗೂ ಅವರ ಮಗನ ಉದರದ ಪಾಡೇನು? ಕಂದ-ಮೂಲ-ಫಲಗಳ ಸಂಗ್ರಹಕ್ಕಾಗಿ ಅವರು ಕೊನೆಗೊಮ್ಮೆ ಕಂದನನ್ನು ಬಿಟ್ಟು ಹೊರಬರಲೇಬೇಕಾಯಿತು. ಅಷ್ಟೇ ಬೇಕಾಗಿತ್ತು ವಾರಾಂಗನೆಗೆ! ಮುಂದೆ ಓದಿ >>

Four divinities forged together to fetch heaven on earth…

Chitralekha! She was dancer of Devaloka (divine land, heaven). She was blessed with the blissful task of charming with her delightful dance those divine souls who earned entry to heaven owing to their spiritual and philanthropic deeds on earth! Quirk… Continue Reading →

© 2018 HareRaama.in : Official homepage of Sri Sri Raghaveshwara Bharati Mahaswamiji, All Rights Reserved.

Highslide for Wordpress Plugin