ಪೂಜೆ

ರವಿವಾರ, ದಶಂಬರ 12th, 2010 - - 6 Comments

ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ

Audio clip: Adobe Flash Player (version 9 or above) is required to play this audio clip. Download the latest version here. You also need to have JavaScript enabled in your browser.

  • http://hareraama.in/members/drsathyashankar/ Dr Sathya Shankar Varmudy

    Hare Raama, Nimma Pravachana Kaeli Poojae ya mahathva,Poojae maduvaga erabaekada parisara shuddi,anthakarana shuddi matthu manassina aekaagrathae etc gala avashya manadattayithu. Ee sandesha ellarigoo thalapabaeku.Hechhina kadae Poojae endarae barae show aagibittidae Sree Samsthaana..

  • prema latha

    ಸೃಷ್ಟಿಯ ಸುಂದರತೆ ಅರ್ಥೈಸಿಕೊಳ್ಳಲು ದೃಷ್ಟಿಯ ಸೂಕ್ಷ್ಮತೆ ಬೇಕು..

    ತನ್ಮಯವಾದ; ಆನಂದಮಯವಾದ ಅಂತ:ಕರಣವನ್ನು ಮೆಚ್ಚದಿರಲು ಸಾಧ್ಯವೇ..

    ಕಾಣಬೇಕು..ಕೇಳಬೇಕು..ಮುಟ್ಟಬೇಕು..ಸೇವಿಸಬೇಕು – ಸತ್ವಗುಣಗಳ…

    ಪೂಜೆ ಎಂದರೆ ‘ಪಡೆದುಕೊಳ್ಳುವುದು..’ , ಪೂಜೆ ಅವನಿಗೆ..ಫಲಪ್ರಸಾದ ಪ್ರಸನ್ನತೆ ನಮಗೆ..
    (ಒಂದು ರೀತಿಯಲ್ಲಿ ಗುರುವೇ.. ನೀನು ಪೂಜೆ ಗೈಯುವವನಾದರೆ ನಾವೆಲ್ಲ ಪ್ರಸಾದಕ್ಕಾಗಿ ಕಾಯುತ್ತ ಪಕ್ಕ ಕುಳಿತ ಮಕ್ಕಳೇ!)

    ನಿಷ್ಕಲ್ಮಶ ಅಂತರಂಗದ ನಿವೇದನೆಯೆ ನೈವೇದ್ಯ.. ಮುಂದೆ ‘ತಾನೇತಾನಾಗಿ ಆಗಲಿರುವ’ ನಿಜವಾದ ಪೂಜೆಯ ತಯಾರಿ..

    ಮನವೆಲ್ಲಿಯೋ..ನಮನವಲ್ಲಿಗೆ..(ಮರೆಯಬೇಕೆಂದುಕೊಂಡದ್ದು ಪದೇಪದೇ ನೆನಪಾಗುತ್ತ ಮರೆಯಲಸಾಧ್ಯವಾಗುವಂತೆ!)

    ಏನೂ ಉಪಕರಣಗಳಿಲ್ಲದ ಶಬರಿಯ ಪೂಜೆ..ವಿದುರನ ಪೂಜೆ.. – ಅಂತಸ್ಸತ್ವದ ಪೂಜೆ..

    ಕರ್ಮ ವಿಜ್ಞಾನ..ಭಾವ ಪರಿಪೂರ್ತಿ.. –

    ಸದಾ ‘ದೇವ’ ಅತಿ ಸಮೀಪನಾಗಿ ಹೃದಯದಲ್ಲೇ ನೆಲೆಸಿದ್ದಾಗ ಮಾಡುವ ಕರ್ಮಗಳೆಲ್ಲವೂ ಪೂಜೆಯೇ..

    ಭಾವಪೂಜೆ..ಮನಸು ಮಡಿ, ಹೃದಯ ಶುಚಿ.. – ‘ಅನುತ್ತರ..’ (ಅದ್ವೈತ..)

    ಪ್ರಾರ್ಥನೆ : ” ಮಲ್ಲಿಕಾರ್ಜುನಾ.. ಅಂಥಾ ಪೂಜೆಯನು ‘ಕೈಗೊಳ್ಳೋ’…..”

    ಧನ್ಯರು,
    ಹರೇ ರಾಮ !

    • http://hareraama.in/members/rnarayana/ Raghavendra Narayana

      ಹರೇರಾಮ.
      .
      ಶ್ರೀ ಗುರುಭ್ಯೋ ನಮಃ

  • http://hareraama.in/members/rnarayana/ Raghavendra Narayana

    “ರತ್ನೈ ಕಲ್ಪಿತ ಮಾನಸಮ್ ಹಿಮ ಜಲೈಹಿ, ಸ್ನಾನ೦ಚ ದಿವ್ಯಾ೦ಭರಮ್..”
    ಸುಮಾರು ೬-೮ ತಿ೦ಗಳ ಹಿ೦ದೆ ಕೇಳಿಸಿಕೊ೦ಡೆ ಇದನ್ನು, ನನ್ನ ಮೊಬೈಲಲ್ಲಿ ಸುಮಾರು ೪೦೦-೬೦೦ ಬಾರಿ ಕೇಳಿಸಿಕೊ೦ಡಿದ್ದೆ ಒ೦ದು ವಾರದಲ್ಲಿ..
    ನನ್ನ ಮೊಬೈಲಲ್ಲಿ ಅಲರಾಮ್ (alaram) ಆಗುವುದು ಈ ಪದ್ಯ, ಬಹು ಅದ್ಭುತ. ಬರಿ ಅದ್ವೈತ.
    .
    ಶ್ರೀ ಶ್ರೀ ಆದಿ ಶ೦ಕರಾಚಾರ್ಯ ನಿಮ್ಮ ಕರುಣೆಗೆ ಎಡೆಯಿಲ್ಲ, ಆದರೆ ನಿಮ್ಮನ್ನು ಹುಡುಕುವ ಮನಸುಗಳ ಕೊರತೆ ನಮ್ಮೊಳು ಬಹಳಷ್ಟು. ಆಶೀರ್ವದಿಸಿ, ಶ೦ಕರಾಚಾರ್ಯ ಶಿಷ್ಯನೆ೦ದು ಬರಿ ಬಾಯಲ್ಲಿ ಹೇಳುವ ಬದಲು, ಮನವ ಮಾನಸ ಸರೋವರ ಮಾಡಿ ಆಚಾರ್ಯರ ಮಹಾಪ್ರಸ್ಥಾನವ ನಿತ್ಯ ಕಾಣುವ ಆಸೆ.
    .
    ಶ್ರೀ ಗುರುಭ್ಯೋ ನಮಃ

  • http://hareraama.in/members/rnarayana/ Raghavendra Narayana

    “..ದೇವರು ಪೂರ್ಣಕಾಮ, ಆಪ್ತಕಾಮ, ಆತ್ಮಕಾಮ..”
    .
    ಶ್ರೀ ಗುರುಭ್ಯೋ ನಮಃ

  • http://hareraama.in/members/rnarayana/ Raghavendra Narayana

    ಇದು ಅದ್ಭುತ, ಎಲ್ಲರೂ ಕೇಳಲೇಬೇಕಾದದು ಕಲಿಯಲೇಬೇಕಾದದು.
    .
    ಶ್ರೀ ಗುರುಭ್ಯೋ ನಮಃ

Powered By Indic IME