LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಅಲ್ಪವಿರಾಮ

Author: ; Published On: ಗುರುವಾರ, ನವೆಂಬರ 25th, 2010;

Switch to language: ಕನ್ನಡ | English | हिंदी         Shortlink:

ಅನ್ಯಾನ್ಯ ಕಾರಣಗಳಿಂದ ಎರಡು-ಮೂರು ವಾರಗಳ ಕಾಲ ‘ರಾಮ‘ ಬ್ಲಾಗ್ ಹೊರತರಲು ಸಾಧ್ಯವಾಗುತ್ತಿಲ್ಲ..

ಈ ಸಮಯದಲ್ಲಿ ಶ್ರೀಮುಖದಲ್ಲಿ ಹೆಚ್ಚಿನ ಸಂವಹನವನ್ನು ನಿರೀಕ್ಷಿಸಿರಿ..

ಶೀಘ್ರದಲ್ಲಿ ರಾಮಕಥಾ ಪ್ರವಚನಮಾಲಿಕೆಯನ್ನು ಹಿಂದಿಯಲ್ಲಿ ನಿರೀಕ್ಷಿಸಿರಿ ..

12 Responses to ಅಲ್ಪವಿರಾಮ

 1. sriharsha.jois

  ಹರೇರಾಮ…

  ಉತ್ತರದಲ್ಲಿ ರಾಮಾಯಣವನ್ನು ನಿರೀಕ್ಷಿಸುವೆವು…

  ಪ್ರವಚನಮಾಲಿಕೆಯಾದರೇನು, ಬರಹರೂಪವಾದರೇನು..?

  ಒಂದೇ ದಿಕ್ಕಿನಿಂದ…

  ಒಂದೇ ನೇರಕ್ಕೆ…

  ಒಂದೇ ಗುರಿಯೆಡೆಗೆ…

  ಸಮಷ್ಟಿಯನ್ನೂ ಕೊಂಡೊಯ್ಯುವ ಆ ಶಕ್ತಿ ನಮ್ಮಿಂದಗಲುವುದೇ ಎಂದಾದರೂ…?

  ಆ ಶಕ್ತಿಯ ಮೌನವೂ ನಮಗೆ ಸಂದೇಶವೇ..!

  ಎಲ್ಲಕ್ಕಿಂತ ಮುಖ್ಯವಾಗಿ ಸದಾ ಸಂದೇಶ ಕೊಡುವ ಒಂದೇ ಒಂದು ಸುಂದರ ಸೆಳೆತವಿದೆ ಆ ಶಕ್ತಿಗೆ..

  ಅದೇ…

  ಮುಗ್ಧ..ಮುಕ್ತ..ಮನೋಹರ..ಮೋಹಕ ಮುಗುಳ್ನಗೆ….

  ಅದನ್ನು ನಮ್ಮದಾಗಿಸಿಕೊಂಡು ಅದರೊಳಗೊಂದಾಗೋಣ ಬನ್ನಿ..

  ಆ ಗುರುಶಕ್ತಿಗೆ ಶರಣು ಶರಣೆನ್ನಿ….

  [Reply]

  vinootha B Reply:

  Hare Raama !!!

  [Reply]

 2. ಮಂಗ್ಳೂರ ಮಾಣಿ...

  ನಿರೀಕ್ಶೆಯಲ್ಲಿ…

  [Reply]

 3. shobha lakshmi

  ನಿರ೦ತರ ಆತ್ಮಕ್ಕೆ ಆಹಾರ ಸಿಗುತ್ತಿತ್ತು ಗುರುದೇವಾ? ಅದೂ ಮ್ರುಷ್ಟಾನ್ನ ಭೋಜನ..

  ಈಗ ಹಸಿವಾಗುತ್ತಿದೆ..ರಾಮಾಯಣವೆ೦ಬ ಪ೦ಚಭಕ್ಷಪರಮಾನ್ನ ಪ್ರಸಾದಕ್ಕಾಗಿ ಕಾತರಿಸುತ್ತಿರುವ ಶೋಭಾ

  [Reply]

 4. Raghavendra Narayana

  बहुत अच्चा हैं
  प्रतीक्षा करते हैं
  .
  हर हर महादेव – ಕಾಶಿಯಲ್ಲಿ ಬಹಳಷ್ಟು ಬಾರಿ ಕೇಳಿದ್ದೇವೆ… ಮಹಾದೇವ ಮಹಾನಾಮ..

  [Reply]

 5. nandaja haregoppa

  ಹರೇ ರಾಮ

  ಕಾಯಬೇಕು ಕಾಯಬೇಕು ಕಾಯಬೇಕು .

  ಕಾಯವನ್ನು ಕಾಯಿಸಿ ಕಾಯುತ್ತೇವೆ

  ಹರೇ ರಾಮ

  [Reply]

 6. gopalakrishna pakalakunja

  ಮಹದಾನುಗ್ರಹ !

  ಹರೇ ರಾಮ !

  [Reply]

 7. Raghavendra Narayana

  “ಕುರುಬನಿಲ್ಲದ ಕುರಿಗಳ ಮ೦ದೆ, ಮು೦ದೆ, ದಾರಿ ಕಾಣದಾಗಿದೆಯೊ ತ೦ದೆ..”
  .
  ಗುರುಗಳು ಶ್ರೀಮುಖ / ಬ್ಲಾಗ್ / ಕಾಮೆ೦ಟ್ಸ್ ಯಾವುದರಲ್ಲೂ ಇಲ್ಲ.. ಬಹುದಿನಗಳಿ೦ದ ಇಲ್ಲ..
  .
  ಶ್ರೀಮುಖದಲ್ಲಿ ವಿನ೦ತಿಸಕೊ೦ಡ೦ತಹ ಪ್ರಶ್ನೆಗಳು (ಬೆ೦ಗಳೂರಿನಲ್ಲಿ ನೆಡೆದ ದುರ್ಗಾ ಸಪ್ತಶತಿ ಪ್ರವಚನ ಪ್ರಶ್ನೆಗಳನ್ನು ಸೇರಿಸಿ) ತು೦ಬಾ ಇವೆ.
  ಗುರುಗಳು ಸ್ವಲ್ಪ ಸಮಯ ಮಾಡಿಕೊ೦ಡು, 3-4 ವಾರಕ್ಕೆ ಆಗುವಷ್ಟು ಶ್ರೀಮುಖಕ್ಕೆ ಒ೦ದೇ ಬಾರಿ ರೆಕಾರ್ಡ್ ಮಾಡಿದರೆ ಉತ್ತಮ ಎ೦ದು ನನ್ನ ಅನಿಸಿಕೆ.
  .
  ಬೇಕೇಬೇಕು ಗುರುಗಳು ಬೇಕು
  ಬೇಕೇಬೇಕು ಗುರುಗಳು ಬೇಕು
  ಬೇಕೇಬೇಕು ಗುರುಗಳು ಬೇಕು
  ಬೇಕೇಬೇಕು ಗುರುಗಳು ಬೇಕು
  .
  ಶ್ರೀ ಗುರುಭ್ಯೋ ನಮಃ

  [Reply]

 8. Gopalkrishna Hegde

  HERE RAMA,GURUVANI,GURUDARSHANA,GURUBHODE,ALLA NAMMA BHAGYA

  GGHEGDE TALEKERI

  [Reply]

 9. dattu

  ಅಲ್ಪವಿರಾಮದೊಂದಿಗೆ, ಅಲ್ಪಕ್ಕೆ ವಿರಾಮ.

  [Reply]

 10. manjunath

  edu heege iradu…

  [Reply]

 11. maya

  guru shakthige sharanuu sharanuu ,,,,,,,,,,,,

  [Reply]

Leave a Reply

Highslide for Wordpress Plugin