‘ಹರಿ’ ಎಂದರೆ ದಿವಿಯಲ್ಲಿ ನಿತ್ಯ ಬೆಳಗುವ “ನಾರಾಯಣ-ತತ್ವ”
ಅದು ನರನಾಗಿ ಭುವಿಗಿಳಿದು ಬಂದಾಗ ‘ರಾಮ’ನೆಂಬ ಅಭಿಧಾನ..
ದಿವಿಯಿಂದ ಭುವಿಗಿಳಿದು ಬಂದು ಭುವಿಯನ್ನು ದಿವಿಯಾಗಿಸಿದ ಮಹಾಚೇತನದ ಉಭಯರೂಪಗಳನ್ನು ಕಂಡ ಪುಣ್ಯ ಚಕ್ಷುಗಳ ಉದ್ಗಾರವೇ ” ಹರೇ !! ರಾಮ  !!”

Shree Kodanda Rama

Shree Kodanda Rama

Facebook Comments