ವಿಶ್ವಮಂಗಲ ಗೋಗ್ರಾಮ ಯಾತ್ರಾ
Monday, September 28th, 2009
Sri Samsthana
6 comments Get informed with the previous, live and scheduled events related to Sri Swamiji
Monday, September 28th, 2009
Sri Samsthana
6 comments
Saturday, April 21st, 2007
Sri Samsthana
2 comments
ಜಾಗತಿಕ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ನಡೆದ ಗೋವುಗಳ ಕುರಿತಾದ ವಿಶ್ವಮಟ್ಟದ ಸಮ್ಮೇಳನ..
ಸಂಕಲ್ಪ ; ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು..
ಕಾಲ ; ೨೦೦೭ ಎಪ್ರಿಲ್ ೨೧ ರಿಂದ ೨೯ರ ವರೆಗೆ..
ದೇಶ ; ಹೊಸನಗರ ಸಮೀಪದ ಶರಾವತೀ ತೀರದ ಶ್ರೀ ರಾಮಚಂದ್ರಾಪುರ ಮಠ..
ಭಾಗವಹಿಸಿದ ಭಾಗ್ಯಶಾಲಿಗಳು ; ೨೦ ದೇಶಗಳ ಸುಮಾರು ೨೫ ಲಕ್ಷ ಗೋಪ್ರೇಮಿಗಳು ಗೋಪ್ರೇಮಿಗಳು ..
ಜಗದೊಳಿತಿಗಾಗಿ ಜಗಜ್ಜನನಿಯ ಜಾಗತಿಕ ಹಬ್ಬ..
Friday, April 14th, 2006
Sri Samsthana
zero
ಜಾಗತಿಕ ಇತಿಹಾಸದಲ್ಲಿಯೇ ಅತಿ ದೊಡ್ಡ ರಾಮಾಯಣದ ಹಬ್ಬ..
ಸಂಕಲ್ಪ ಮತ್ತು ಸಾನ್ನಿಧ್ಯ ; ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು
ಸ್ಥಳ ; ಶರಾವತೀ ತೀರ ವಿರಾಜಿತ ಶ್ರೀ ರಾಮಚಂದ್ರಾಪುರ ಮಠ,ಹೊಸನಗರ..
ಕಾಲ ; ೧೪ ಏಪ್ರಿಲ್ ೨೦೦೬ ರಿಂದ ೨೩ ಏಪ್ರಿಲ್ ೨೦೦೬ ರ ವರೆಗೆ..
ಧರೆಯ ದೊರೆಗೆ ಕಿರೀಟ ಧಾರಣೆ !!
ವೈಶಿಷ್ಟ್ಯಗಳು ;
ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಯೋಧ್ಯೆಯಿಂದ ಆಗಮಿಸಿದ ಸಾವಿರ ಸಂತರಿಂದ ಸಹಸ್ರ-ವಾಲ್ಮೀಕಿ-ರಾಮಾಯಣ ಪಾರಾಯಣ..
ಭಾರತದ ಸಮಸ್ತ ಸರೋವರಗಳು, ಪುಣ್ಯನದಿಗಳು,ಸಾಗರಗಳಿಂದ ಸಂಗ್ರಹಿಸಿದ ಪಾವನ ಜಲದಿಂದ ಪ್ರಭು ಶ್ರೀರಾಮನಿಗೆ ಸಾಮ್ರಾಜ್ಯ ಪಟ್ಟಾಭಿಷೇಕ..
ಶ್ರೇಷ್ಠ [...]
Friday, November 18th, 2005
Sri Samsthana
one
ಗೊರಕ್ಷೆಗಾಗಿ ಶ್ರೀರಾಮಚಂದ್ರಾಪುರ ಮಠದಿಂದ ಕರ್ನಾಟಕದಾದ್ಯಂತ ಪ್ರವರ್ತಿತವಾದ ಐತಿಹಾಸಿಕ ಯಾತ್ರೆ..
ಉದ್ದೇಶ ; ಗೋ ಜಾಗೃತಿ..
ಅವಧಿ ; ೬೮ ದಿನಗಳು..
ದೂರ ; ೫೬೦೦ ಕಿಲೋಮೀಟರ್ ಗಳು..
ಪ್ರಾರಂಭ ; ೧೮ ನವಂಬರ್ ೨೦೦೫, ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ..
ಸಮಾರೋಪ ; ೮ ಜನವರಿ ೨೦೦೬,ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ..
ಒಟ್ಟು ಕಾರ್ಯಕ್ರಮಗಳು ;೪೨೩ ..
ಕರುಣೆಯ ಕಣ್ಣು..!!
Friday, April 15th, 1994
Sri Samsthana
2 comments ಜಗದ್ಗುರು ಶಂಕರಾಚಾರ್ಯರ ಏಕಮಾತ್ರ ಅವಿಚ್ಛಿನ್ನ ಪರಂಪರೆಯಾದ ಶ್ರೀ ರಾಮಚಂದ್ರಾಪುರ ಮಠದ ೩೬ನೆಯ ಧರ್ಮಾಚಾರ್ಯರಾಗಿ ಪರಂಪರೆಯ ೩೫ನೆಯ ಪೀಠಾಧಿಪತಿಗಳಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ದಿವ್ಯ ಕರ-ಕಮಲಗಳಿಂದ ಸನ್ಯಾಸ ಗ್ರಹಣ..
ದೇಶ ; ವಿದ್ಯಾಮಂದಿರ,ಗಿರಿನಗರ ಬೆಂಗಳೂರು..
ಕಾಲ ; ಭಾವ ಸಂವತ್ಸರದ ಚೈತ್ರ ಶುದ್ಧ ಚತುರ್ಥೀ..(ಏಪ್ರಿಲ್ ೧೫ ೧೯೯೪)