LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

Aradhana

Author: ; Published On: ಗುರುವಾರ, ಜೂನ್ 30th, 2011;

Switch to language: ಕನ್ನಡ | English | हिंदी         Shortlink:

Disciples perform Âradhana in honour of the Guru who has
cast off his body and attained liberation. Children perform
the shrâddha or annual feast in honour of the departed parent.
There is an important difference between the two rituals.
Shrâddha is performed for the deliverance of the parent while
Âradhana is performed for the deliverance of the disciples.

Âradhana is performed to a spiritually evolved person who
has attained samsiddhi or spiritual fulfilment. It is performed
to invoke the blessings of such a mahathma. Âradhana is a
celebration which marks the union of the great soul with the
Creator. The liberated soul becomes one with Shreeman
Narayana.

It is the law of nature that things return to their place of
origin. After death, the body which is made of five elements
merges with the elements. Similarly, the soul or chetana has
to merge with the great light or maha chetana. Âradhana
celebrates this union of the Guru with God.

16 Responses to Aradhana

 1. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  “ಶ್ರೀ ರಾಮ ಜಯ ರಾಮ ಜಯ ಜಯ ರಾಮ”

  [Reply]

 2. संದೇशः।

  ॥ಹರೇರಾಮ॥

  ಶ್ರೀ ಶ್ರೀಗಳಿಗೆ ಅನಂತ ನಮನಗಳು

  ಅಂದರೇ, ಆರಾಧನೆ ‘ಅದ್ವೈತ’ದ ಸಮಾರಂಭ…..
  ‘ಮಾನವ’ “ಮಾಧವ” ನಾಗುವತ್ತ ಚಿಂತಿಸಲು,ಪ್ರಾರ್ಥಿಸಲು ಸುಕಾಲ.

  [Reply]

 3. sharadajayagovind

  Hareraama Samsthana

  [Reply]

  Sri Samsthana Reply:

  ||Hareraama||

  [Reply]

 4. seetharama bhat

  ಹರೇರಾಮ್,

  [Reply]

 5. Raghavendra Narayana

  ಮಾಯೆಯೆ೦ಬ ಕಗ್ಗತ್ತಲಿನಲಿ ತಡಕಾಡಿ ಬಿದ್ದು ಹುಡುಕಲು ಹೊರಟು ಮತ್ತೆ ಬಿದ್ದು ಅತೀ ವಿಳ೦ಬವಾದೀತು. ಬರೀ ಬೀಳು ತಡಕಾಟಗಳೇ ಆದಾವು.

  ಗುರುವೆ೦ಬ ಜ್ಞಾನದೀವಿಗೆ ಇರುವಾಗ ತಡಕಾಟವಿಲ್ಲ ಹುಡುಕಾಟವೆಲ್ಲಾ, ಹುಡುಕಾಟ ಸುಲಭ?
  ಆದರೆ ಆ ದೀವಿಗೆಯನ್ನು ಕ್ಷುಲ್ಲಕ ಹುಡುಕಾಟಕ್ಕೆ ಉಪಯೋಗಿಸಿದರೆ ಅದು ತಡಕಾಟ ವರ್ಗಕ್ಕೆ ಸೇರುವುದು?
  .
  ಹುಡುಗಾಟ ಆಡಿಕೊ೦ಡು ಹುಡುಕಾಟ ನೆಡುಸುವ ಚೈತನ್ಯ ಸಾಹಸಿಗಳ ಕಾಣಿಸೊ ಕೂಡಿಸೊ ಹರಿಹರನೆ,
  ಬೀಳುವವರೊ೦ದಿಗೆ ಬೆರೆಸುತ್ತಿರುವೆಯೆಲ್ಲೋ, ಏಳುವವರೊ೦ದಿಗೆ ಕೂಡಿಸೊ ಹರಿಹರನೆ,
  ಮೋಕ್ಷವೆ೦ಬ ವರವ ಈ ಬಿದ್ದು ತಡಕಾಡುತ್ತಿರುವವರ ಮೇಲೆ ನಿನ್ನ ನಯನಗಳಿ೦ದ ಅನುಗ್ರಹಿಸೊ ನಾರಾಯಣ.
  .
  ಶ್ರೀ ಗುರುಭ್ಯೋ ನಮಃ

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ನಿಜ. ಮಾಯೆಯತ್ತ ಮುಖ ಮಾಡಿದಷ್ಟು ಕತ್ತಲಿನ ಹಿಂದೆ ಓಡಬೇಕಾಗುತ್ತದೆ… “ನೀ ಹೇಗೆ ಬೇಕಾದರೂ ಇರು… ನಾನು ಮಾತ್ರ ಪರಮಾತ್ಮನನ್ನೇ ನೋಡುತ್ತೇನೆ ಎಂದು ನಿಶ್ಚಲ ಚಿತ್ತದಿಂದ ಪರಮಾತ್ಮನನ್ನು ನೋಡಲು ಪ್ರಾರಂಭಿಸಿದಾಗ ಮಾಯೆ ನೆರಳಾಗಿ ಹಿಂಬಾಲಿಸುತ್ತಾಳೆ…”

  [Reply]

  Raghavendra Narayana Reply:

  ಸತ್ಯ
  .
  ಶ್ರೀ ಗುರುಭ್ಯೋ ನಮಃ

  [Reply]

  Sri Samsthana Reply:

  ಸತ್ಯಸ್ಯ ಸತ್ಯ..

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಪರಮ ಸತ್ಯವನ್ನು ತಿಳಿದ ಮೇಲೂ ನಿನಗೇಕೆ ಹಠ ಮನಸೇ?????? ಪ್ರತಿಕ್ಷಣವನ್ನೂ ಆನಂದಸಾಗರನ ಜೊತೆ ಕಳೆಯಬಾರದೆ?

  [Reply]

  Raghavendra Narayana Reply:

  ಡಿ.ವಿ.ಜಿ.ಯವರ ಬಾಳಿಗೊ೦ದು ನ೦ಬಿಕೆಯ ಪುಸ್ತಕದಿ೦ದ
  “ನಮಗೆ ಇಷ್ಟವಾದದಕ್ಕೂ ಹಿತವಾದದಕ್ಕೂ ಸ್ಪರ್ಧೆ ಬ೦ದಾಗ
  ಕ್ಷಣಿಕ ಸುಖಕ್ಕೂ ಚಿರಕಾಲದ ಸುಖಕ್ಕೂ ಘರ್ಷಣೆ ಬ೦ದಾಗ
  ಕೆಲಮ೦ದಿಯ ಲಾಭಕ್ಕೂ ಬಹುಜನರ ಪ್ರಯೋಜನಕ್ಕೂ ತಿಕ್ಕಾಟ ಬ೦ದಾಗ
  ದೇಹದ ಭೋಗ ಜೀವನಕ್ಕೂ ಆತ್ಮಸ೦ಸ್ಕಾರಕ್ಕೂ ವಿರೋಧ ಬ೦ದಾಗ
  ಯಾವ ನಡತೆಯಿ೦ದ ನಾವು ಸದ್ವಸ್ತುವಿನ ಪರವಸ್ತುವಿನ ಹತ್ತಿರ ಹತ್ತಿರ ಹೋಗುವುದು ಹೆಚ್ಚು ಸಾಧ್ಯವೆ೦ದು ತೋರುತ್ತದೆಯೊ ಆ ನಡವಳಿಕೆಯೆ ಧರ್ಮ.”
  .
  ಶ್ರೀ ಗುರುಭ್ಯೋ ನಮಃ

  [Reply]

 6. Raghavendra Narayana

  ಪ್ರಕೃತಿಯಿ೦ದ ಪುರುಷನ ಆರಾಧನೆ
  ಆತ್ಮದಿ೦ದ ಪರಮಾತ್ಮ ಆರಾಧನೆ
  ಸಗುಣದಿ೦ದ ನಿರ್ಗುಣದ ಆರಾಧನೆ
  ನಗು ಆಳು ಸೋಲು ಗೆಲುವು ಹುಟ್ಟು ಸಾವುಗಳಿ೦ದ ಮೀರಿದ ನಿರಾಕಾರ ನಿರ್ಲಿಪ್ತ ನಿಷ್ಕಾಮ ಪರಮಾತ್ಮ ನಿನ್ನಯ ಆರಾಧನೆ ಮಾಡುವವರ ಆರಾಧನೆಯ ಪ್ರಯತ್ನ ಪಾಮರರಾದ ನಮ್ಮಿ೦ದ.
  .
  ಶ್ರೀ ಗುರುಭ್ಯೋ ನಮಃ

  [Reply]

 7. Raghavendra Narayana

  ನಿರ್ಲಿಪ್ತ ನಿಷ್ಕಾಮ ನಿರ್ವಿಕಾರ ಪರಮಾತ್ಮ ನಿನ್ನಯ ಕಾಮ ಇರಲೆನ್ನ ಮಾನಸದಿ.
  .
  ನಿರ್ಲಿಪ್ತ ನಿಷ್ಕಾಮ ನಿರ್ವಿಕಾರ ನಿರ್ಗುಣ ನಿರಾಕಾರ ಪದ ತತ್ತ್ವಗಳಲ್ಲಿ ನಿರ೦ತರ ಪ್ರೇಮ ಕಾಮ ಇರಲೆನ್ನ ಮಾನಸದಿ.
  .
  ನಿರ್ಲಿಪ್ತ ನಿಷ್ಕಾಮ ನಿರ್ವಿಕಾರ ಪರಮಾತ್ಮ ನೀ ಇರೆನ್ನ ಮನಸಿನಾಲಯದಿ ಹೃದಯಾಲಯದಿ ಪ್ರೇಮಾಲಯದಿ. ನಿಜಗುಣ ಗುರುವಿನೊಡಗೂಡಿ ನಿನ್ನಯ ಆರಾಧನೆ ಸದಾಪುಷ್ಪದಿ ಮಾಡುವೆವು.
  .
  ನಿರ್ಲಿಪ್ತ ನಿಷ್ಕಾಮ ನಿರ್ವಿಕಾರ ಪರಮಾತ್ಮ ನಿನ್ನಯ ಆರಾಧನೆ ಅದು ಎ೦ಗಳ ಆರಾಧನೆ, ನಿನ್ನನ್ನು ಪ್ರೀತಿಸಲು ಅಡೆತಡೆ ಸಾಕು ಕೊನೆಯೆ೦ಬುದಿಲ್ಲ, ನಿನ್ನನ್ನು ಪ್ರೀತಿಸಿದವರು ಜಗತ್ತಿಗೆ ನೀಡಿದ ಆನ೦ದ ಬೇರೆ ಯಾರಿ೦ದಲು ದೊರೆತ್ತಿಲ್ಲ. ಅದರುವ ನಮ್ಮ ಮನಸ್ಸಿಗೆ ಶಿಕ್ಷಣ ನೀಡು, ಹಿಡಿತ ಸಾಧಿಸುವ೦ತಾಗಲಿ, ಹೆದರದೆ ಎಲ್ಲವನ್ನೂ ಎದುರಿಸುವ೦ತೆ ಮಾಡು.
  .
  ಗುರುವೆ ಪರಮಾತ್ಮನೆ ನೀ ನಮ್ಮನ್ನು ಸದಾ ಪ್ರೀತಿಸುತ್ತಿರುವುದು ನಮಗೆ ಅರಿವಾಗಲಿ, ಆ ಪ್ರೀತಿಗೆ ಸಾಟಿಯಿಲ್ಲದ ಮೇಲೆ ಬೇರೆ ಪ್ರೀತಿಯ ಬಯಸಲು ಮನಸಾಗದಿರಲಿ. ಉಸಿರಾಗಲಿ ನಿನ್ನ ಒಲುಮೆಯೊ೦ದೆ.
  .
  ಶ್ರೀ ಗುರುಭ್ಯೋ ನಮಃ

  [Reply]

 8. mayakk

  ಭಹ್ಮಾನಂದಂ ಪರಮ ಸುಖದಂ,ಕೇವಲಂ ಜ್ನಾನ ಮೂರ್ತಿ ಂ,,,,,

  ದ್ವಂದ್ವಾತೀತಂಗಗನ ಸದ್ರುಶಂತತ್ವಮಸ್ಯಾದಿ ಲಕ್ಶ್ಯಂ,,,

  ಏಕಂ ನಿತ್ಯಂ ವಿಮಲ ಮಚಲಂ ಸರ್ವಧೀ ಸಾಕ್ಶಿ ಭೂತಂ,,,,,

  ಭಾವಾ ತೀತಂ ತ್ರಿಗುಣ ರಹಿತಂ ಸದ್ಗುರುಂ ತಾಂ ನಮಾಮಿ ,,,,,

  ಸದ್ಗುರುಂ ತಾಂ ನಮಾಮಿ,,,,,,,,,,,,,,,,,,,,,,,,,

  [Reply]

 9. gopalakrishna pakalakunja

  ॥ ಹರೇರಾಮ ॥
  ಪಿತೃ ಗಳ ಸೇವಿಸುವ ಶೃದ್ಧಾ ಕಾರ್ಯ ಶ್ರಾರ್ದ್ದ….
  ಬ್ರಹ್ಮ ಐಕ್ಯ ಗುರುಗಳ ಭಕ್ತಿಯ ಸೇವಾ ಕಾರ್ಯ ಆರಾಧನೆ….?

  [Reply]

  Sri Samsthana Reply:

  ಶ್ರಾದ್ಧ ಪಿತೃಗಳ ಹಾಗೂ ನಮ್ಮ ಶ್ರೇಯಸ್ಸಿಗಾಗಿ..
  ಆರಾಧನೆ ನಮ್ಮ ಶ್ರೇಯಸ್ಸಿಗಾಗಿ ಮಾತ್ರವೇ..!

  [Reply]

Leave a Reply

Highslide for Wordpress Plugin