LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

Guru Maruthi

Author: ; Published On: ಗುರುವಾರ, ಮೇ 19th, 2011;

Switch to language: ಕನ್ನಡ | English | हिंदी         Shortlink:

Who does not know the story of the Ramayana? But how
many of us grasp the symbolic significance of the story? Only
those who remove the hard shell of the coconut can taste the
sweetness of its kernel. Similarly, a sharp mind which can go
beyond the story line can taste the inner truth of the
Ramayana.

Let us recall the plot of the Ramayana.

Shree Rama was living with Seetha Devi in Dandaka forest.
They were leading a happy life together. One day, a golden
deer appeared in front of Seetha and she was enchanted by
its beauty. Seetha, who till then had desired only for Rama,
wanted to possess the golden deer. She sent Rama to bring it
to her. She also drove away Lakshmana from her side, who
was assigned the task of protecting her. Seizing this
opportunity, Ravana, the demon king abducted Seetha and
imprisoned her in Ashoka Vana in Lanka.

Unable to bear the agony of separation, Seetha wept for
Rama. Responding to her cry, Rama sent his messenger
Maruthi to rescue her.

Maruthi leapt over the ocean, reached Ashoka Vana and met
Seetha. At first, she did not trust him. But, Maruthi won her
confidence by showing Rama’s ring. Maruthi’s mission helped
to reunite Rama and Seetha. Rama built a bridge across the
ocean, killed Ravana, freed Seetha and returned victoriously
to Ayodhya. After Seetha’s ordeal through fire, Rama
ascended the royal throne with her.

Let us analyse the symbolic significance of this story.

Dandakavana is life. Seetha is Jeeva or the individual soul and
Rama is Deva or God. Ravana is mâya which separates Jeeva
from Deva. Jeeva fails to realize that within the golden deer
hides a demon. Jeeva does not understand that pain and misery
are hidden behind worldly pleasures. When Jeeva desires these
pleasures, it loses Deva. When Jeeva is separated from Deva,
it is placed in the Samsâra infested with the demons of lust
and hatred. Samsâra becomes our shokavana or forest of
misery.

When Jeeva weeps for Deva, God sends a Guru as His
messenger. That Guru conveys the pain of Jeeva to Deva and
brings the two together.

Like Seetha, Jeeva should test the Guru and accept him.
Deva destroys all the wicked demons, puts Jeeva through an
ordeal of fire and accepts it. God seats such a pure soul
along with Him on the throne of mukthi or liberation.

The Ramayana is a symbolic story of the separation and union
of Jeeva and Deva. A Sadhguru who brings the two together
plays the role of Guru Maruthi, the messenger of God.

15 Responses to Guru Maruthi

  1. ಮಂಗ್ಳೂರ ಮಾಣಿ...

    ಎಷ್ಟು ಸತ್ಯದ ಮಾತುಗಳಿವು..!!
    ಗುರು ಮಾರುತಿ – ಗುರು ಮೂರುತಿಗೆ ಶರಣಾದಾಗಲೇ ಸತ್ಯದ ಅರಿವು…
    ಶಾಂತಿಯ, ನಿರ್ಮಲತೆಯ ಅನುಭವವಾಗುವುದು ಗುರು ದ್ರುಷ್ಟಿ ನಮ್ಮ ಮೇಲೆ ಬಿದ್ದಾಗಲೇ.

    [Reply]

  2. Jayashree Neeramoole

    ಗುರುಚರಣಗಳಿಗೆ ಅನಂತ ಪ್ರಣಾಮಗಳು…

    ಸದ್ಗುರು ಮಾರುತಿ
    ರಾಮನ ಜೀವಂತ ಮೂ(moo)ರುತಿ
    ಬೆಳಗುವೆವು ನಿಮಗಾರತಿ
    ಕರುಣಿಸಿ ನಮಗೆಲ್ಲ ಸದ್ಗತಿ

    ಕಂಗಳ ಆ ಕಾಂತಿ
    ಕೊಡುವುದು ಮನಕೆ ಶಾಂತಿ
    ನಡೆನುಡಿಯೇ ನಮಗೆ ಸ್ಪೂರ್ತಿ
    ಭಕ್ತರ ಚಿತ್ತಾಪಹರನೀ ಸುಯತಿ

    ಪಾಲಿಸೋಣ ಅವರ ಉಕ್ತಿ
    ಕಲಿಯೋಣ ಯುಕ್ತಿ
    ಮಾಡೋಣ ಅವರ ಸ್ತುತಿ
    ಪಡೆಯೋಣ ಮುಕ್ತಿ

    ಮೈ ಮನ ತುಂಬಲಿ ಭಕ್ತಿ
    ಅದುವೇ ಜೀವನಕೆ ಶಕ್ತಿ
    ಸಂಸಾರದ ವಿರಕ್ತಿ
    ಕೊಡುವುದು ಜೀವನ್ಮುಕ್ತಿ

    [Reply]

  3. Sharada Jayagovind

    GuruMaruthige Hareraama , pranamagalu.
    The selection of the photo for the article is superb..
    Jayashree your song echoes our thoughts..

    [Reply]

    Jayashree Neeramoole Reply:

    Harerama Sharadakka,

    Yes… We all are one with same thoughts… All are his devotees… Sometimes He receives flower of this plant… sometimes flower of that plant… sometimes flowers from many plants together as a garland… sometimes He makes us to wait till the best flower blooms…

    [Reply]

    Sri Samsthana Reply:

    ಆಹ್ !! ಅದೆಷ್ಟು ಸೊಗಸಾದ ವಿಶ್ಲೇಷಣೆ !!

    [Reply]

  4. shwetha m shasthry

    ದೇವರು ಎಲ್ಲಾ ಕಡೆ ಇರಲು ಸಾಧ್ಯವಿಲ್ಲವೆ೦ದು ‘ಗುರು’ವನ್ನು ಸ್ರುಷ್ಟಿಸಿದನೆ೦ದನಿಸುತ್ತದೆ!!!!!
    ಸದ್ಗುರುವಿಗಿದೋ ಅನ೦ತ ಪ್ರಣಾಮಗಳು……………….

    [Reply]

  5. shwetha m shasthry

    ಮ೦ಗಳಾರತಿ ತ೦ದು ಬೆಳಗೋಣ ವೀರಮಾರುತಿಗೆ…..ಗುರುಮಾರುತಿಗೆ……..

    [Reply]

  6. seetharama bhat

    ಹರೇರಾಮ್,

    ಗುರು ಮಾರುತಿಗೂ
    ಗುರು ಮುರುತಿಗೂ
    ಮೂಡಿದ ಸೇತುವೆ
    ತೋರಿಧೆ ದಾರಿಯ

    [Reply]

  7. Jayashree Neeramoole

    ಗುರುಚರಣಗಳಿಗೆ ಅನಂತ ಪ್ರಣಾಮಗಳು…

    ಮಾರುತಿಯ ಕೀರುತಿ ಅಪಾರ… ಸೀತೆಯನ್ನು ರಾಮನ ಜೊತೆ, ಜೀವವನ್ನು ದೇವನ ಜೊತೆ ಸೇರಿಸುವ ಹನುಮನಿಗೆ ಅನಂತ ನಮನ…

    ದೇವನೊಬ್ಬ ನಾಮ ಹಲವು ಆದರೂ ಪ್ರತಿಯೊಂದು ‘ನಾಮದ, ಆಕಾರದ’; ‘ವೈಶಿಷ್ಟ್ಯತೆ,ಶಕ್ತಿ’ ನಿಜಕ್ಕೂ ಅದ್ಭುತ….

    [Reply]

  8. Raghavendra Narayana

    “ಮಾರುತಿ, ಸೇವಕನ ಮಾಡು, ನಿನ್ನ೦ತೆ ನನ್ನ ಸೇವಕನ ಮಾಡು, ರಾಮಚ೦ದ್ರನ ಪೂಜಿಸಿ ಸೇವಿಸಿ, ಧನ್ಯನಾಗುವ೦ತೆ ಹರಸಿ ನನ್ನ, ಸೇವಕನ ಮಾಡು”.
    .
    ಶ್ರೀ ಗುರುಭ್ಯೋ ನಮಃ

    [Reply]

  9. Raghavendra Narayana

    ಹಸಿವು, ಪುನಃ ಪುನಃ ಹಸಿವು, ದೇಹದ ಇ೦ದ್ರಿಯದ ಹುಚ್ಚುಮನಸ್ಸಿನ ಹಸಿವು.
    ಪರಮಾತ್ಮ ಹಿಡಿದುಕೊ೦ಡ ಕೈಯ ಕಿತ್ತೊಗೆದು ಹುಚ್ಚುಶ್ವಾನ ಅಲೆದ೦ತೆ ಅಲೆದು ಒರಳೊರಳಿ ನರಳಿದರು, ಹಸಿವು ಪುನಃ ಪುನಃ.
    .
    ಕಣ್ಣೀರು ದೇವನಿಗಾಗಿ ಸುರಿಸಲಿಲ್ಲ.
    .
    ಧರ್ಮದೇವತೆ ಪುಷ್ಪಮಾಲೆಯನ್ನೆ ಹಿಡಿದುಕೊ೦ಡಿದ್ದರು ಯಮನ ಮೃತ್ಯಪಾಶ ಸೊಗಸಾಗಿ ಕಾಣುತಿದ್ದರೆ ನಮ್ಮ ಕಣ್ಣೆ೦ತಹುದು. ಸಲಾಕೆಯಿ೦ದ ಚುಚ್ಚುತ್ತಲೆಇದ್ದರು ಬಿಡದೇ ಬಯಸುವ ನಮ್ಮ ಮನಸ್ಸೆ೦ತಹುದು. ತಾಯೇ ನಿನ್ನ ಪಾದದ ಮೇಲೆ ಶಿರವಿಟ್ಟು ಕಣ್ಣೀರಿಟ್ಟು ಬೇಡುವೆವು, ಈ ಅನಿತ್ಯದಿ೦ದ ಮುಕ್ತಿಗೊಳಿಸು. ನಿರಾಸೆಗೊಳ್ಳುವ ಆಸೆಗಳನ್ನು – ಕೊನೆಗೊಳ್ಳುವ ಲೋಕಗಳನ್ನು ತೋರದಿರು, ಪರಮಾತ್ಮನ ತೋರಿಸು – ಆಸೆ ಮೂಡಿಸು – ಪರತತ್ತ್ವವ ಸೇರಿಸು.
    .
    ಶ್ರೀ ಗುರುಭ್ಯೋ ನಮಃ

    [Reply]

    Sri Samsthana Reply:

    ಅಬ್ಬಾ ! ಮಾತುಗಳಲ್ಲ, ಮುತ್ತುಗಳಿವು..
    ನಮ್ಮ ಲೇಖನಗಳು ನಿಮಗೆ ಸಂತೋಷ ಕೊಟ್ಟರೆ ನಿಮ್ಮ ಪ್ರತಿಕ್ರಿಯೆಗಳು ನಮಗೆ ಆನಂದವನ್ನೇ ಕೊಡುತ್ತಿವೆ..!!

    [Reply]

    Raghavendra Narayana Reply:

    ಹರೇರಾಮ.
    ಪರಮಾತ್ಮನ ಪ್ರೇಮ.
    ಪರಮಾತ್ಮನ ಪ್ರೇಮ ಗುರುವಿನ ಮೂಲಕ ಹೆಚ್ಚು ದೊರೆಯುತ್ತದೆ – ಶಿರಸಾಷ್ಟಾ೦ಗಸಹಸ್ರಪ್ರಣಾಮಗಳು.
    .
    ಶ್ರೀ ಗುರುಭ್ಯೋ ನಮಃ

    [Reply]

  10. Ashwini

    ದಾಸ ಭಾವದಲ್ಲಿ ಸ್ವಾಮಿಯ ಸೇರಿದವನು ಹನುಮ..
    ರಾಮ ನಾಮಾಮೃತಕ್ಕೆ ಆನಂದಭಾಷ್ಪವಾದವನು ಹನುಮ..
    ಭವಬಂಧನದ ವಿಮೋಚನಾ ರಾಜತತ್ವವ ತೋರಿದವನು ಹನುಮ..

    ಸ್ವಾಮಿಯ ಅಭಿಜ್ಞಾನವನು ತನ್ನಲ್ಲಿ ಹೊತ್ತವನು ಗುರು..
    ಜೀವದ ಹೃದ್ಗತ ನೋವಿನಭಾಷ್ಪಕೆ ಉತ್ತರವಾಗಿಳಿದವನು ಗುರು..
    ತನ್ನೆಡೆಗಿನ ಮಾರ್ಗವ ತಾನೇ ತೋರುವವನು ಗುರು..

    ನೆನೆದಾಗಲೆಲ್ಲ ಹೃದಯ ತುಂಬುವ..
    ಆನಂದವನ್ನಷ್ಟೆ ಆ ದಿವ್ಯ ನಗುವಿನಲ್ಲಿಟ್ಟು ಅನುಗ್ರಹಿಸುವ..
    ಗುರುಮಾರುತಿಯ..ಗುರುಮೂರುತಿಯ ಪದತಳದಲ್ಲಿ ಕೊನೆಯಿರದ ನಮನ.

    ಹರೇ ರಾಮ

    [Reply]

    Sri Samsthana Reply:

    ಅಬ್ಬಾ..!
    ಅದ್ಭುತ ಭಾವಗಳ ಅನನ್ಯ ಅವತಾರವೇ..!

    [Reply]

Leave a Reply

Highslide for Wordpress Plugin