LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

Guru, the Sculptor

Author: ; Published On: ಗುರುವಾರ, ಜೂನ್ 16th, 2011;

Switch to language: ಕನ್ನಡ | English | हिंदी         Shortlink:

Once a student asked a master sculptor:
“Sir, I want to be a master sculptor like you. I have been
trying to achieve perfection in my work, but I have failed.
Can you tell me the secret of your success?”

“ I take one look at the rock placed in front of me; within
seconds I see the image I have to carve on it. I remove the
portions which do not fit in. If you do this, you will also
become an excellent sculptor”.

A Sadhguru is a master sculptor who carves a good human
being out of the gross material placed before him. He creates
a Madhava out of a manava. He guides the disciples to get
rid of their blemishes.

It is the divine insight or the parâ drishti of the Guru which
enables him to see the divinity in others.

Divinity pervades everything – from a blade of grass to the
creator. Eyes which can see only the body of a living being
are endowed with the sthula dhrishti or gross insight. Eyes
which are more subtle or sukhshma capture the mind. Eyes
which can see the inner divinity or chaithanya of a living
creature have the parâ dhrishti.

Just as an X-ray machine penetrates the external human body
and directly presents the inner view, a Guru’s divine insight
penetrates through the gross human body, moves beyond the
inner subtle mind and reveals the divine light or âthma
chaithanya. This divine insight is the life essence of a Guru.

22 Responses to Guru, the Sculptor

 1. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ದೃಷ್ಟಿಯ ಪರಿಶುದ್ದತೆಗಾಗಿ ಅದೆಷ್ಟು ಪ್ರಯತ್ನಿಸಿದರೂ ಪರಿಪೂರ್ಣತೆ ಸಾಧ್ಯವಾಗುತ್ತಿಲ್ಲ…

  [Reply]

  Sri Samsthana Reply:

  ಪ್ರಯತ್ನ ನಮ್ಮದು..
  ಪರಿಪೂರ್ಣತೆ ‘ಅವನದು’
  ನಮ್ಮ ಭಾಗವಾದ ಕರ್ತವ್ಯವನ್ನು ಸರಿಯಾಗಿ ಮಾಡಿ ‘ಅವನ’ ಭಾಗವಾದ ಪರಿಣಾಮಕ್ಕಾಗಿ ಶುಭಪ್ರತೀಕ್ಷೆಯಲ್ಲಿರೋಣ..

  [Reply]

 2. Ashwini

  ಗುರುವೇ,ನಿನ್ನ ದೃಷ್ಠಿಯಲ್ಲಿರುವ ಪರತತ್ವದ ತಂಪು
  ಜಗದೀ ಮೋಹ-ಮಾಯೆಗಳ ಧಗೆಯನ್ನು ಕಳೆದು
  ಆನಂದ ರಾಜ್ಯದಲ್ಲೆಮ್ಮ ಅಮರವಾಗಿಸಲೆಂಬ ಪ್ರಾರ್ಥನೆ..

  ಹರೇ ರಾಮ

  [Reply]

  Sri Samsthana Reply:

  ಬಂಜೆಯಾಗದಿರಲೀ ಪ್ರಾರ್ಥನೆ..

  [Reply]

 3. Anuradha Parvathi

  ಆ ದೃಷ್ಟಿಯನ್ನು ನಮ್ಮ ಮೇಲೂ ಬೀರಿ …ನಮ್ಮನ್ನೂ ಮಾಧವನೆಡೆಗೆ ನಡೆಸಿ ಗುರುದೇವ..

  [Reply]

  Sri Samsthana Reply:

  ನಮ್ಮಂಗದ ಅಣು-ಅಣುವೂ ಅನುವಾಗಬೇಕದಕೆ…

  [Reply]

 4. Thirumaleshwara Jeddu

  Electrifying Photograph.

  – Hare Raama

  [Reply]

  Sri Samsthana Reply:

  ವಸ್ತುಮಹಿಮೆಯೋ..ದೃಷ್ಟಿಮಹಿಮೆಯೋ..?

  [Reply]

 5. ಮಂಗ್ಳೂರ ಮಾಣಿ...

  :)

  [Reply]

 6. nandaja haregoppa

  ಹರೇ ರಾಮ

  ಸಾಧನೆಯಿ೦ದ ಪರಿಪಕ್ವತೆ ಹೊ೦ದಿ ,ಜೀವ ದೇವರ ಸಮಾಗಮದಿ೦ದ ಉ೦ಟಾದ ಆನ೦ದದ ಉತ್ಕಟತೆ ಮುಗಳು

  ನಗುವಾಗಿ ಎಲ್ಲ ಕಡೆ ಪಸರಿಸಿದೆ ,ಇದರಲ್ಲಿ ಮಿ೦ದ ಮನಸ್ಸುಗಳು ಧನ್ಯ,

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ನಿಜ… ಇನ್ನೂ ಕೂಡ ಚಾಕಲೇಟ್ ಗಾಗಿ ಕಿತ್ತಾಡುವ ಮಕ್ಕಳೆಲ್ಲ, ಅಮ್ಮನ ಅಮೃತದ ಸುಧೆಯನ್ನು ಸವಿಯುವ ಮನಸ್ಸು ಮಾಡಿದರೆ ಅಮ್ಮನ ಮನಸ್ಸು ಅದೆಂಥ ಧನ್ಯತೆಯನ್ನು ಅನುಭವಿಸಬಹುದೇನೋ…

  [Reply]

 7. YELAHANKA SHRIKANT HEGDE

  Gurudevanige Koti Koti Pranamagalu. Gurugale, “A Sadhgur is a master Sculptor”
  Any prequalification required to be a human being of agross material in front of a Sadhguru? Need your divinity to get rid of blemishes.

  [Reply]

 8. shwetha m shasthry

  ಕ್ಷಕಿರಣ ಯ೦ತ್ರವು ದೇಹದ ಹೊರ ಚಿತ್ರವನ್ನು ಬಿಟ್ಟು ದೇಹದ ಒಳಚಿತ್ರವನ್ನು ಹೇಗೆ ತೆಗೆಯುತ್ತದೆಯೋ, ಹಾಗೆಯೇ ಗುರುವಿನ ದಿವ್ಯದ್ರುಷ್ಟಿ ಸೂಕ್ಷ್ಮ ಮನಸನ್ನು ಭೇದಿಸಿ ಒಳಪ್ರವೇಶಿಸಿ ಶಿಷ್ಯನ ಆತ್ಮಚೈತನ್ಯವನ್ನೇ ಕಾಣುತ್ತದೆ….ಇದು ಗುರುವಿನಿ೦ದ ಮಾತ್ರ ಸಾಧ್ಯವಲ್ಲವೇ?

  [Reply]

  Jayashree Neeramoole Reply:

  ಹರೇ ರಾಮ

  [Reply]

 9. govindaraj korikkar

  Bhaavachithra;— Advaithada Anavarana

  Lekhana;— Guruthvada spurana

  [Reply]

  Jayashree Neeramoole Reply:

  Hare Rama

  [Reply]

 10. gopalakrishna pakalakunja

  ಹರೇ ರಾಮ !

  “…ಶಿಲೆಯಲ್ಲಿ ಶಿಲ್ಪವನ್ನು ಕಂಡ ಶಿಲ್ಪಿಯ ಕೆಲಸ ಬೇಡ ವಾದದನ್ನು ಕೆತ್ತಿ ತೆಗೆಯುವುದು ಮಾತ್ರ….” ಶ್ರೀ ಶ್ರೀ.

  ಹಾಗೆಯೇ, … ಶಿಷ್ಯರಲ್ಲಿಯ ಬೇಡವಾದ ಅಜ್ನಾನದನ್ನು ನೀಗಿಸುವ ಶ್ರೀ ಗುರು ಅನುಗ್ರಹದಿಂದ ಅಗಾಗಲೇ ಅಲ್ಲೇ ಇರುವ “ಸ್ವರೂಪ ದರ್ಶನ ” ,” ಆತ್ಮ ಜ್ನಾನ ” ಸಾಧ್ಯವಾಗುತ್ತದೆ…..ಶ್ರೀ ಶ್ರೀ

  [Reply]

 11. geetha m hegde

  Shree Guru charanagalige namaskaragalu.

  [Reply]

 12. nandaja haregoppa

  ಹರೇ ರಾಮ

  ಶಿಲ್ಪಿಗೆ ಸಿಗುವ ಶಿಲೆ ಅವನು ಹೇಳಿದ೦ತೆ ಕೇಳಬಹುದು ಅ೦ದರೆ ಅದಕ್ಕೆ ಅ೦ದವಿಲ್ಲ,ಆಕಾರವಿಲ್ಲ,ಎಲ್ಲೆಲ್ಲೊ ಓಡುವ ಮನಸ್ಸಿಲ್ಲ,ಬೇರೆಯವರು ಹೇಳಿದ೦ತೆ ಕೇಳುವುದಿಲ್ಲ,ಒ೦ದು ಕಡೆ ಕುಳಿತಿರುತ್ತದೆ,ಆದರೆ ಗುರುವಿಗೆ ನಮ್ಮ೦ತ
  ಎಲ್ಲೆಲ್ಲೊ ಓಡುತ್ತಿರುವ , ಮನಸ್ಸು ಸ್ತಿರವಿಲ್ಲದ ,ಶಿಲೆಗಳನ್ನು ಒ೦ದೆಡೆ ಕುಳಿರಿಸಿ, ಶಿಲ್ಪವನ್ನಾಗಿ ಮಾಡುವುದು ಎಷ್ತು ಕಷ್ತದ ಕೆಲಸವಿರಬಹುದು?

  ಹೇ ಶಿಲ್ಪಿ,ಹೇ ಕಲಾಭ್ರಹ್ಮ ,ಕೋಟಿ ಕೋಟಿ ನಮನಗಳು

  [Reply]

 13. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಇಂತಹ ಮಹಾನ್ ಶಿಲ್ಪಿಯ ದೃಷ್ಟಿಗೆ ಬಿದ್ದ ಶಿಲೆಗಳು ನಾವಾಗಿದ್ದೇವೆಂದರೆ ಅದೆಷ್ಟು ಜನ್ಮದ ಪುಣ್ಯದ ಫಲವೋ ಏನೋ… ಶಿಲ್ಪಿಯು ಅದೆಷ್ಟು ನಾಜೂಕಾಗಿ ಕೆತ್ತನೆ ಮಾಡುವುದೆಂದರೆ ಅದೆಷ್ಟೋ ಸಮಯದ ವರೆಗೆ ಶಿಲೆಗೆ ತನಗೆ ಶಿಲ್ಪಿಯಿಂದಾಗಿ ಈ ರೂಪ ದೊರೆತಿರುವುದೆಂದು ತಿಳಿಯುವುದೇ ಇಲ್ಲ… ಕೆತ್ತನೆಯನ್ನು ಮುಂದುವರಿಸಬೇಕಾದರೆ ಶಿಲೆಗೆ ತನ್ನ ರೂಪದ ಬಗ್ಗೆ ಇರುವ ‘ಅಹಂ’ ಎನ್ನುವ ಕಟಿಣತೆಯನ್ನು ಹೋಗಲಾಡಿಸಿ ಹದಗೊಳಿಸುವ ಪರಿಶ್ರಮ ಮತ್ತೆ ಶಿಲ್ಪಿಗೆ… ಹೇ ಶಿಲ್ಪಿಯೆ! ಎಂದೆಂದೂ ಆ ಕಟಿಣತೆಯನ್ನು ಹೊಂದದಂತೆ ಹದಗೊಳಿಸು ಎನ್ನ ಮನವನು…

  [Reply]

 14. seetharama bhat

  ಹರೇರಾಮ್,

  ನಿನ್ನ ಕೈಪುಷ್ಪವಾಗಿ ಸೇರಿಸೆಮ್ಮನು ಗುರಿಗೆ.

  [Reply]

 15. gopalakrishna pakalakunja

  ಹರೇ ರಾಮ !

  …ಪರಮಾದ್ಭುತ ಧ್ಯಾನವಾಸ್ಥೆ…

  ಅತ್ಯಂತ ಸಂಗ್ರಹ ಯೋಗ್ಯ ವಾದದ ಮೇಲಿರುವ ಭಾವ ಚಿತ್ರ….ನಮಗೂ ಬೇಕು

  ಕೆಳಗಿಳಿಸಿ ಉಳಿಸುವ ಬಗ್ಗೆ…? ( ದೌನ್ ಲೋಡಿಂಗ್ ಮತ್ತು ಸೇವಿಂಗ್ )

  [Reply]

Leave a Reply

Highslide for Wordpress Plugin