LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

The Saint and the Water of Madness

Author: ; Published On: ಗುರುವಾರ, ನವೆಂಬರ 17th, 2011;

Switch to language: ಕನ್ನಡ | English | हिंदी         Shortlink:

A saint lived in a town. One day while meditating, God
appeared in a vision and warned him about a disaster which
was to befall the town. God said:

“After seven days from today, there will be a heavy rainfall.
All the tanks, lakes and wells of the town will be filled with
water. No one should drink it. Those who do so will turn
mad.”

The saint was worried and wanted to help the people. He
went around the town informing them about the impending
danger. He advised them to leave the town and seek shelter
elsewhere. No one paid attention to his words.

The day before the rainfall, the saint left the town and sought
refuge in a cave located in a forest. Next day, it began to rain
very heavily. All the tanks, lakes and wells in the town were
brimful with water. The people had no other water to drink.
They drank the rain water and as predicted, became mad.

The saint who was safe in the cave was haunted by the memory
of his people. He returned to the town and was pained to see
that the place was filled with lunatics. In the eyes of the mad
people, the saint appeared mad and they began to throw stones
at him.

The saint returned to his cave with a heavy heart. After some
time he visited the town again. The people drove him away.
This experience got repeated again and again. Finally, unable
to bear loneliness any longer, the saint came back to the town,
drank the water and became mad.

We may wonder why the saint drank the rain water?

He did so because the path of truth is lonely and difficult.
Only a few can hold on to it till the end.

A saint appears mad to ordinary people because he renounces
the visible world of pleasures for the sake of the invisible
God. On the other hand, those who run behind worldly
pleasures, forgetting paramathma sukha appear mad to the jnânis.
Only a Sadhguru continues to walk the lonely path of
truth while others join the crowd of worldly lunatics.

God. On the other hand, those who run behind worldly
pleasures, forgetting paramathma sukha appear mad to the jnânis.
Only a Sadhguru continues to walk the lonely path of
truth while others join the crowd of worldly lunatics.

34 Responses to The Saint and the Water of Madness

 1. Jayashree Neeramoole

  Hare Rama,

  Oh Sadguru!!! We are with you… please take us in your path…

  [Reply]

 2. shobhalakshmi

  ಗುರುದೇವಾ…ನಾವು ನಿಮ್ಮವರು.ಸದಾ ನಿಮ್ಮೊ೦ದಿಗೇ…..

  [Reply]

 3. Dr.Amrita Prasad

  ಹರೇ ರಾಮ ಗುರುಗಳೇ, ಇದೇ ಕಥೆಯನ್ನು ಸಂಸ್ಥಾನ ಗೋರಕ್ಷಣೆಗೆ ಸಂಬಂಧಿಸಿದಂತೆ ಮೊದಲನೇ ಸಭೆಯಲಿ ಹೇಳಿದ್ದು ಇನ್ನೂ ಕಿವಿಯಲ್ಲಿ ಗುಯ್ಗುಡುತಲ್ಲೇ ಇದೆ . ನಮ್ಮ ಸದ್ಗುರು ನಮ್ಮಂತವರನ್ನೂ ಕೂಡ ಆ ದೇವರೆಡೆಗೆ ನಡೆಸುತ್ತಿದ್ದಾರೆ.

  [Reply]

 4. ನಂದ ಕಿಶೋರ ಬೀರಂತಡ್ಕ

  I’m sure – my Guru will not let me go mad :):):)

  [Reply]

  Sri Samsthana Reply:

  We are also sure….

  [Reply]

  ನಂದ ಕಿಶೋರ ಬೀರಂತಡ್ಕ Reply:

  ನಿಮ್ಮ ಅಭಯವಿದ್ದರೆ ಸಾಕು, ಸಾಮಾನ್ಯನಲ್ಲಿ ಸಾಮಾನ್ಯನಂತೆ ಇದ್ದು ಬಿಡುವೆ ನೀವು ಹೇಳಿದ್ದನ್ನು ಕೇಳುತ್ತಾ..
  ದಾರಿ ತಪ್ಪೆನೆಂಬ ಭರವಸೆಯಿದೆ :)

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಈ ಭಾವದಲ್ಲಿ ಅದೆಷ್ಟು ಆನಂದವಿದೆ… ಅಲ್ಲವೇ ನಂದ….

  [Reply]

  ನಂದ ಕಿಶೋರ ಬೀರಂತಡ್ಕ Reply:

  ವಾಹ್..! ನಿಂಗಳ ಪ್ರಾಸವೇ..?
  ಆನಂದ – ನಂದ..!!
  ಸೂಪರ್..!
  ಅಪ್ಪು ಅಕ್ಕಾ..

  [Reply]

  Sri Samsthana Reply:

  ಃ-)

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಎಂಗಳದ್ದು ಪ್ರಾಸ…!!! ಆನಂದ ಸಾಗರದ ಅಲೆಯ ಸ್ಪರ್ಶದ ಪ್ರಭಾವ :)

  [Reply]

 5. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ನನ್ನ ೫ ತಿಂಗಳ ಮಗಳಿಗೆ ಸಾಮಾನ್ಯ ಶೀತ ಜ್ವರ ಬಂತು. ಮಕ್ಕಳಿಗೆ ಸ್ವಲ್ಪ ಜ್ವರ ಬಂದ ಕೂಡಲೇ ಕ್ರೋಸಿನ್ ಸಿರಪ್ ಕೊಟ್ಟು ಅವರ ಆರೋಗ್ಯವನ್ನು ಹಾಳು ಮಾಡುವುದು ಸಾಮಾನ್ಯ ಪದ್ಧತಿ. ಸಾಮಾನ್ಯ ಶೀತ ಜ್ವರಕ್ಕೆ ಕ್ರೋಸಿನ್ ಸಿರಪ್ ಅಗತ್ಯ ಇಲ್ಲ ಎಂದು ಹೇಳಲು ಈ ಲೇಖನವು ಧೈರ್ಯ ತಂದು ಕೊಟ್ಟಿತು.

  [Reply]

  Jayashree Neeramoole Reply:

  ಇವತ್ತು ಬೆಳ್ಳಿಗ್ಗೆ ಮಗಳಿಗೆ ೧೦೦’F ಜ್ವರ ಇತ್ತು.

  “ಸುಮ್ಮನೆ ಅವಳಿಗೆ ಕ್ರೋಸಿನ್ ಸಿರಪ್ ಕೊಡು. ಸಾವಿರಾರು ವರ್ಷ ತಪಸ್ಸು ಮಾಡಿದವರಿಗೆ ರಾಮ ಪ್ರತ್ಯಕ್ಷ ಆಗಲಿಲ್ಲ. ಇನ್ನು ಒಂದು ವರ್ಷ ಹರೇ ರಾಮದಲ್ಲಿ ಕಳೆದ ಮಾತ್ರಕ್ಕೆ ರಾಮ ಪ್ರತ್ಯಕ್ಷನಾಗುವನೆ? ಅವನು ಪ್ರತ್ಯಕ್ಷನಾಗಿ ಮಗಳನ್ನು ಕಾಪಾಡುವನೆ?” ಒಬ್ಬರ ವಾದ.

  “ಇನ್ನು ಮಗಳನ್ನು ಆಸ್ಪತ್ರೆಗೆ ಸೇರಿಸಬೇಕೋ… ಅಮ್ಮನನ್ನು ಸೇರಿಸಬೇಕೋ… ಗೊತ್ತಿಲ್ಲ… ಸುಮ್ಮನೆ ಅವಳಿಗೆ ಕ್ರೋಸಿನ್ ಕೊಡು… ರಾಮನ ಶಕ್ತಿ ಇರುವುದಾದರೆ ೮ ಗಂಟೆಯೊಳಗೆ ಅವಳ ಜ್ವರ ಕಡಿಮೆಯಾಗಬೇಕು… ಇಲ್ಲದಿದ್ದರೆ ನಾನೇ ಕ್ರೋಸಿನ್ ಕುಡಿಸುತ್ತೇನೆ…”. ಇನ್ನೊಬ್ಬರ ವಾದ.

  ದೊಡ್ಡ ದೊಡ್ಡ ಸಂಕಷ್ಟಗಳಿಂದಲೇ ಪಾರು ಮಾಡುವ ರಾಮನು ಸಾಮಾನ್ಯ ಶೀತ ಜ್ವರದಿಂದ ನನ್ನ ಮಗಳನ್ನು ರಕ್ಷಿಸನೆ… ಅಳಲೋ… ನಗಲೋ… ಗೊತ್ತಾಗಲಿಲ್ಲ ನನಗೆ… ೮ ಗಂಟೆಯೊಳಗೆ ಅವಳ ಜ್ವರ ಕಡಿಮೆಯಾಯಿತು…

  ಮೇಲಿನ ಕಥೆಯ ಪರಿಸ್ಥಿತಿಯು ಎದುರಾಯಿತು ನನಗೆ. ಆದರೆ ಗುರುಗಳು ನನ್ನನ್ನು ರಕ್ಷಿಸಿದರು… ಸವಿ ಸವಿಯಾದ ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ನಂದ ಕಿಶೋರ ಹೇಳಿದಂತೆ…
  “I’m sure – my Guru will not let me go mad” :)

  [Reply]

  Sri Samsthana Reply:

  ಔಷಧವೇ ವಿಷವಾಗಬಹುದು…

  ಗುರುವೇ ಔಷಧವಾಗಬಹುದು…!

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಸರ್ವ ರೋಗಗಳಿಗೂ ಒಂದೇ ಔಷಧ “ಗುರು”…
  “ಧ್ಯಾನ ಮೂಲಂ ಗುರೋರ್ಮೂರ್ತಿ:
  ಪೂಜಾಮೂಲಂ ಗುರೋರ್ಪದಂ
  ಮಂತ್ರಮೂಲಂ ಗುರೋರ್ವಾಕ್ಯಂ
  ಮೋಕ್ಷಮೂಲಂ ಗುರೋರ್ಕ್ರುಪ”

  ಕಂಪ್ಯೂಟರ್ ಭಾಷೆಯಲ್ಲಿ ಹೇಳುವುದಾದರೆ ‘ಗುರು’ ಎಂಬ ‘ಎಂಟಿ ವೈರಸ್’ ಮನದಲ್ಲಿ ಸರಿಯಾಗಿ ಇನ್ ಸ್ಟಾಲ್ ಆದರೆ ಸಾಕು…

  [Reply]

  Anuradha Parvathi Reply:

  Nice one

  [Reply]

  mayakk Reply:

  RAMA RAMAA ADE BEKU ADE SAKU

  [Reply]

 6. ಗುರುದತ್ತ

  Loukika badukinedege virakthi.,paramarthika badukina bagegina aasakthi.,idarinda sulabha sadhya jeevanmukthi..

  [Reply]

  Jayashree Neeramoole Reply:

  ಹರೇ ರಾಮ

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಗುರುಗಳು ಅದೆಷ್ಟು ಎತ್ತರವನ್ನು ಏರಿರಬಹುದು ಎಂದು ನಮ್ಮಿಂದ ಒಮ್ಮೆ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ… ಆದರೂ ನಮ್ಮ ಜೊತೆಗೆ ನಮ್ಮಂತೆಯೇ ಇದ್ದಾರೆಂದ ಮೇಲೆ ಗುರುಗಳ ಮಾರ್ಗದರ್ಶನದಲ್ಲಿ ಪಾರಮಾರ್ಥ ಸಾಧನೆಗೆ ಹೊರಡಲು ನಮಗಿನ್ಯಾವುದರ ಭಯ…

  ವಿಜ್ಹಾನದ ಭಾಷೆಯಲ್ಲಿ ಹೇಳುವುದಾದರೆ ‘ಅಬ್ದುಲ್ ಕಲಾಮ್’ ರಂತಹ ವಿಜ್ಹಾನಿಯಾಗುವ ಕನಸು ನಾವೇಕೆ ಕಾಣಬಾರದು?

  [Reply]

  ನಂದ ಕಿಶೋರ ಬೀರಂತಡ್ಕ Reply:

  ನಿಜ ಜಯಕ್ಕಾ,
  ನಮಗೆ ಹೆಚ್ಚೆಂದರೆ 5-6 feet ಕಾಣಬಹುದು, ಆದ್ರೆ ಅವರ ಸಾಗರದಾಳದ ತಪಸ್ಸು ಮತ್ತು ಹಿಮಾಲಯದೆತ್ತರದ ದೂರಾಲೋಚನೆಗಳನ್ನು ಅರಿಯಲು ಗುರುವೇ ಕಣ್ಣು ಕೊಡಬೇಕು..
  ಶರಣು ಹೋಗುವುದೊಂದೆ ಮಾರ್ಗ :)

  “ಏನಾಗುತ್ತದೆ ರುದ್ರ ಒಂದು ಕೋಟಿ ಬಾರಿ ಹೇಳಿದರೆ?” ” ಯಾಕೆ ಹೇಳ್ಬೇಕು?”
  “ಮಾಡಿಯೇ ತಿಳೀಬೇಕು”

  [Reply]

  Vanishree sharma Reply:

  howdu…

  [Reply]

 7. gopalakrishna pakalakunja

  ಹರೇ ರಾಮ

  [Reply]

 8. Vanishree sharma

  even m sure that my guru will not let me go mad:-))

  [Reply]

  ನಂದ ಕಿಶೋರ ಬೀರಂತಡ್ಕ Reply:

  yes..
  :)
  “we all are sure that OUR GURU will be with us to show the right way :)

  [Reply]

 9. seetharama bhat

  ಹರೇರಾಮ್,

  ಬರಿ ಹುಚ್ಹಿಗಿ೦ತ ಹರಿ ಹುಚ್ಹು ಲೇಸು
  ಗುರಿ ತಪ್ಪಿದರೂ ಗುರು ತಪ್ಪದಿರೆ ಸಾಕು

  ಗುರುವು ಸಿಕ್ಕ ಮೇಲೆ,ಹರಿಯು ದೊರೆತ ಹಾಗೆ
  ಹುಚ್ಹೆನ್ನಿ,ಹೆಚ್ಹೆನ್ನಿ, ನಾವಿರುವುದೇ ಹಾಗೆ.

  [Reply]

  Sri Samsthana Reply:

  ಬಲು ಚೆನ್ನ..!

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಹೌದು… ಹುಚ್ಹೆನ್ನುವವರಿಗೆ ಆ ಮಾಧುರ್ಯದ ರುಚಿ ಗೊತ್ತಿಲ್ಲ… ಎಂದಷ್ಟೇ ಅರ್ಥ…

  [Reply]

  premalatha Reply:

  ಪುಣ್ಯ.. ದೇವರು ನಮಗಿತ್ತ ಈ ಹುಚ್ಚು!
  ಬೇಡಿಕೊಳ್ಳುವೆನವನ – ಬೇಗ ಹಿಡಿದುಬಿಡಲಿ
  ಬೇರೆ ನಿಂತವರಿಗೆಲ್ಲರಿಗೆಂದು… :)

  ಹರೇರಾಮ!

  [Reply]

 10. DR.AMRITA PRASAD

  ಹರೇ ರಾಮ ಗುರುಗಳೇ, ಈ ಹುಚ್ಚು ಹಿಡಿದಾಗಿನಿಂದ ಜೀವನದಲ್ಲಿ ಅದೆಂಥ ಆನಂದ, ಅದೆಂಥ ತೃಪ್ತಿ. ಎಲ್ಲರಿಗೂ ಈ ಭಾಗ್ಯ ಕರುಣಿಸಿ ಗುರುಗಳೇ . ನನ್ನಿಂದ ಈ ಹುಚ್ಚು ಬಿಟ್ಟು ಹೋಗದಂತೆ ನೀವೇ ಕಾಪಾಡಬೇಕು ಗುರುಗಳೇ.

  [Reply]

  Sri Samsthana Reply:

  ವಾಹ್..!!

  ರಾಮನ ಆ ದಿವ್ಯೋನ್ಮಾದವು ಬೇಡದ ಬೇರೆಲ್ಲ ಉನ್ಮಾದಗಳನ್ನೂ ಬಿಡಿಸಲಿ..
  ಆದರೆ ತಾನೆಂದೂ ಬಿಟ್ಟುಹೋಗದಿರಲಿ…!

  [Reply]

 11. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  “ಜೈ ಜೈ ರಾಮಕಥ… ಜೈ ಶ್ರೀ ರಾಮಕಥಾ…” ನೃತ್ಯದ ಸಮಯದಲ್ಲಿ ಸಿಗುವ ಆ ಆನಂದ… ಜೀವನ ಪೂರ್ತಿ ಆ ಆನಂದದ ಸ್ಥಿತಿಯಲ್ಲಿರಬಹುದೆಂದು ಕನಸಲ್ಲೂ ಎಣಿಸಿಕೊಂಡಿರಲಿಲ್ಲ… ಹುಚ್ಚು ಹಿಡಿಸಿದ ಹರೇರಾಮ ದ ಋಣವನ್ನು ನಾನು ತೀರಿಸುವುದಕ್ಕೋಸ್ಕರ ದಯವಿಟ್ಟು ಎಲ್ಲರೂ ಈ ಹುಚ್ಚನ್ನು ಬೆಳೆಸಿಕೊಳ್ಳಿ…

  [Reply]

 12. ಗುರುದತ್ತ

  Sukha namage horagina ‘visha’ya vasthugalinda siguvudu. Aadare Aananda namma antharangadalli iruvudu.haagagi adannu nammolage shodhisuva prayathna agabeku.
  Raama naama smarane mathu bhajanegalemba kadagolinda namma antharaalada mathanavaadare Aananda emba amrutha thanaagiye horabandu,namage shaashvatha aanandada savi siguthade.
  हरे राम

  [Reply]

 13. SATHYANARAYANA

  ರಾಮ ತುಂಬಿದ ಗರ್ಭಿಣಿ ತನ್ನ ಪತ್ನಿಯನ್ನು ಆ ಮೂರ್ಖ ಅಗಸನ
  ಮಾತು ಕೇಳಿ ಕಾಡಿಗೆ ಕಳುಹಿಸಿದ್ದು ಸರಿಯೇ? ಲಂಕೆಯಲ್ಲಿ ಅಗ್ನಿ
  ಪರೀಕ್ಷೆಯನ್ನು ಜಯಿಸಿದ ಮೇಲೂ ರಾಮನಿಗೆ ಯಾಕೆ ಅಗಸನ ಮಾತನ್ನು ಗಣನೆಗೆ ತೆಗೆದುಕೊಂಡ?

  [Reply]

  Admin@HareRaama.in Reply:

  ಉತ್ತರಕ್ಕಾಗಿ ದಯವಿಟ್ಟು ಈ “ಸಂವಾದ” ಕಾರ್ಯಕ್ರಮವನ್ನು ಆಲಿಸಬೇಕಾಗಿ ವಿನಂತಿ:

  http://hareraama.in/av/audio/chaturmasya_2013/kanya-samavesha-samvada-audio/

  [Reply]

Leave a Reply

Highslide for Wordpress Plugin