Hare Raama

Official website of Shrimadjagadguru Shankaraachaarya
Shri Shri Raghaveshwara bharathi swamiji

Jagadguru shankaracharya mahasamsthanam
shri samsthana gokarna shriramachandrapuramath


CATEGORIES

SEARCH

NEWSLETTER

Oct ’09
11

Archive for December, 2009

ದಿನಾಂಕ:- ೧೦/೧೨/೨೦೦೯ ದಿನದರ್ಶಿಕೆ

Thursday, December 10th, 2009    Sathya Bhat    zero   

[ October 11, 2009; ] ದಿನದರ್ಶಿಕೆ
ಶಾ.ಶ ೧೯೩೨ ವಿರೋಧಿನಾಮಸಂವತ್ಸರ. ದಕ್ಷಿಣಾಯನ. ಹೇಮಂತ ಋತು. ಕೃಷ್ಣ ಪಕ್ಷ .ಗುರುವಾರ ನವಮಿ ಉತ್ತರನಕ್ಷತ್ರ. ಆಯುಷ್ಮಾನ್ ನಾಮಯೋಗ. ತ್ಯೆತಿಲ ಕರಣ.

ದಿನಾಂಕ:- ೧೦/೧೨/೨೦೦೯
ಬೆಳಿಗ್ಗೆ ೮-೩೦ಗಂಟೆಯಿಂದ ೯-೩೦ಗಂಟೆಯವರೆಗೆ
–ಶ್ರೀಕರಾರ್ಚಿತ ದೇವರ ಪೂಜೆ, ಭಿಕ್ಷೆ.
ಬೆಳಿಗ್ಗೆ ೯-೪೫ ರಿಂದ ೧೦-೩೦ಗಂಟೆಯವರೆಗೆ
–ತೀರ್ಥ, ಮಂತ್ರಾಕ್ಷತೆ, ಪಾದುಕಾಪೂಜಾ ಮಂಗಳಾರತಿ, ಫಲ ಸಮರ್ಪಣೆ.
ಬೆಳಿಗ್ಗೆ ೧೦-೩೦ ರಿಂದ ೧೧-೦೦ಗಂಟೆಯವರೆಗೆ
-ಮಹಾಲಕ್ಷ್ಮಿ ದೇವಸ್ಥಾನ, ಕೊಲ್ಲಾಪುರಕ್ಕೆ ಪ್ರಯಾಣ, ದರ್ಶನ.
ಬೆಳಿಗ್ಗೆ ೧೧-೦೦ಗಂಟೆಯಿಂದ ೧೧-೩೦ಗಂಟೆಯವರೆಗೆ
-ಕರವೀರ ಪೀಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಮಠಕ್ಕೆ ಪ್ರಯಾಣ, ಭೇಟಿ.
ಬೆಳಿಗ್ಗೆ ೧೧ – ೩೦ ರಿಂದ ೧೧ – ೪೫ಗಂಟೆಯ ವರೆಗೆ
-ಭಾಸ್ಕರ ರಾವ್ ಕೊಲ್ಲಾಪುರ ಇವರ ವರ್ಕ [...]

ಮರೆಯಾದ ಮಹಾಬಲ… ಮರೆಯಲಾಗದ ಮಧುರಾನುಭವ

Saturday, October 31st, 2009    Info@HareRaama.in    one   
ಮರೆಯಾದ ಮಹಾಬಲ… ಮರೆಯಲಾಗದ ಮಧುರಾನುಭವ

ನಾಡಿನ ಹೆಮ್ಮೆಯ ಯಕ್ಷಗಾನ ಕಲಾವಿದ, ಶ್ರೀರಾಮಚಂದ್ರಾಪುರ ಮಠದ ಚಾತುರ್ಮಾಸ್ಯ ಪ್ರಶಸ್ತಿ ವಿಜೇತ ಶ್ರೀ ಕೆರೆಮನೆ ಮಹಾಬಲ ಹೆಗಡೆಯವರು ಅಸ್ತಂತಗತರಾಗಿದ್ದು ಶ್ರೀಗಳವರಿಗೆ ಮತ್ತು ಶ್ರೀಮಠದ ಭಕ್ತರಿಗೆ ವಿಷಾದ ತರುವ ಸಂಗತಿಯಾಗಿದೆ. ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ.
“ಮಹಾಬಲ ಹೆಗಡೆ ಇಲ್ಲದ ಯಕ್ಷಗಾನವೆಂದರೆ ಯಕ್ಷಗಾನವಿಲ್ಲದ ರಾತ್ರಿಯಂತೆ“
-ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು
ಚಿತ್ರಕೃಪೆಃ http://www.yakshaganamahabala.com/

ಕಣ್ತೆರೆದನೇ ಕಡಲಶಯನ !!

Friday, October 30th, 2009    Sri Samsthana    19 comments   

ಕಣ್ಮುಚ್ಚಿ ಕಲ್ಪಿಸಿಕೊಳ್ಳಿ.
ವಿಮಾನವೊಂದರಲ್ಲಿ ನೀವು ಪ್ರಯಾಣಿಸುತ್ತಿದ್ದೀರಿ.
ಒಂದು ವೇಳೆ ವಿಮಾನವನ್ನು ನಡೆಸುವಾತ ದೀರ್ಘ ನಿದ್ರೆಗೆಳಿದರೆ ಪರಿಣಾಮವೇನಾದೀತು?
ದೇಶವನ್ನು ಕಾಯುವ ಸೈನಿಕ ಮೈಮರೆತು ಮಲಗಿದರೆ ಪ್ರಜೆಗಳ ಪಾಡೇನು?
ಒಂದಡಿ ಮುಂದಿಟ್ಟು ಕಲ್ಪಿಸಿಕೊಳ್ಳಿ.
ಬ್ರಹ್ಮಾಂಡವನ್ನು ನಡೆಸುವಾತ/ಕಾಯುವಾತ ನಾಲ್ಕುತಿಂಗಳುಗಳ ಕಾಲ ನಿದ್ರಿಸಿದರೆ…?
ಹೀಗೂ ಉಂಟೇ?
ಋಷಿ ದೃಷ್ಟಿಯಲ್ಲಿ -
ವಿಶ್ವವನ್ನು ಕಟ್ಟುವ ಶಕ್ತಿಗೆ ಬ್ರಹ್ಮನೆಂದು ಹೆಸರು.
ಕಾಯುವ ಶಕ್ತಿಗೆ ವಿಷ್ಣುವೆಂದು ಹೆಸರು.
ಕೊಲ್ಲುವ ಶಕ್ತಿಗೆ ಮಹೇಶ್ವರನೆಂದು ಹೆಸರು.
ಬ್ರಹ್ಮನ ಸೃಷ್ಟಿಯನ್ನು ಪ್ರಳಯದವರೆಗೆ ಪಾಲಿಸುವ/ನಡೆಸುವ ಹೊಣೆಹೊತ್ತ ನಾರಾಯಣನಿಗೆ ವರುಷದ ನಾಲ್ಕು ತಿಂಗಳು ನಿದ್ರೆ.
ಆಷಾಡ ಶುದ್ದ ಏಕಾದಶಿಯಿಂದ ಕಾರ್ತೀಕ ಶುದ್ದ ದ್ವಾದಶಿಯವರೆಗೆ (ಪ್ರಥಮೈಕಾದಶಿಯಿಂದ ಉತ್ಥಾನ ದ್ವಾದಶಿಯವರೆಗೆ) ನಾಲ್ಕು ತಿಂಗಳ ಮಳೆಗಾಲ [...]

30 ಅಕ್ಟೋಬರ್ 2009 – ದಿನಚರಿ

Friday, October 30th, 2009    Info@HareRaama.in    one   

[ October 30, 2009; ] ಶ್ರೀ ಸಂಸ್ಥಾನ ಗೋಕರ್ಣ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ದಿನಚರಿ:

ವಸತಿ:
ಶ್ರೀ ದೇವಶ್ರವ ಶರ್ಮ, ಅಶೋಕೆ, ಗೋಕರ್ಣ

ಶ್ರೀಭಿಕ್ಷೆ ; ರಾಘವೇಂದ್ರ ಬನದಕೊಪ್ಪ

ದಿನವಿಶೇಷ:

ಸೂರ್ಯೋದಯಕ್ಕೆ ಸರಿಯಾಗಿ ಗೋಕರ್ಣದ ಶ್ರೀಮಹಾಗಣಪತಿಗೆ ಶ್ರೀಕರಗಳಿಂದ ಪೂಜೆ..
ಶ್ರೀ ಆತ್ಮಲಿಂಗಕ್ಕೆ ರುದ್ರಾಭಿಷೇಕಪೂರ್ವಕ ಪೂಜೆ..
ಶ್ರೀ ತಾಮ್ರಗೌರಿಯ ಪೂಜೆ..
ಶ್ರೀ ಕೋಟಿತೀರ್ಥದ ಉತ್ತರ ತೀರದಲ್ಲಿ ಶೋಭಿಸುವ ಶ್ರೀ ರಘೂತ್ತಮ ಮಠದಲ್ಲಿ ಸೀತಾ-ಲಕ್ಷ್ಮಣ-ಹನುಮತ್ಸಮೇತನಾದ ಶ್ರೀ ರಾಮಚಂದ್ರನ  ಅರ್ಚನೆ – ಮೊದಲ ಬಾರಿಗೆ ಶ್ರೀಕರಗಳಿಂದ..
ಶ್ರೀ ರಾಮಚಂದ್ರಾಪುರ ಮಠದ ಅವಿಚ್ಛಿನ್ನ ಪರಂಪರೆಯ 33ನೆಯ ಗುರುವರ್ಯ ಜಗದ್ಗುರು ಶಂಕರಾಚಾರ್ಯ ಬ್ರಹ್ಮಲೀನ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಗುರುಮೂರ್ತಿಗೆ [...]

ಶ್ರೀ ಸ್ವಾಮೀಜಿಗಳ ಉಪಸ್ಥಿತಿಯ ಮುಂಬಯಿ ಕಾರ್ಯಕ್ರಮದ ವರದಿ : ಉದಯವಾಣಿ: 29 ಅಕ್ಟೋಬರ್-2009

Thursday, October 29th, 2009    Info@HareRaama.in    zero   
ಉದಯವಾಣಿ - ಮಹಾರಾಷ್ಟ್ರ ವಾರ್ತೆಗಳು ೨೯-ಅಕ್ಟೋಬರ್-೨೦೦೯

29 ಅಕ್ಟೋಬರ್, 2009 : ಶ್ರೀ ಸ್ವಾಮೀಜಿಗಳ ಉಪಸ್ಥಿತಿಯ ಮುಂಬಯಿ ಕಾರ್ಯಕ್ರಮದ ವರದಿ ಉದಯವಾಣಿಯ  ಮಹಾರಾಷ್ಟ್ರ ವಾರ್ತೆಗಳು  ಸಂಚಿಕೆಯಲ್ಲಿ:

ಉದಯವಾಣಿ – ಮಹಾರಾಷ್ಟ್ರ ವಾರ್ತೆಗಳು ೨೯-ಅಕ್ಟೋಬರ್-೨೦೦೯
ಪತ್ರಿಕೆಯ ಪ್ರತಿಯನ್ನು ಡೌನ್-ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ

ಶ್ರೀಗಳ ಉಪಸ್ಥಿತಿಯ ಕಾರ್ಯಕ್ರಮದ ವರದಿ : ಕರ್ನಾಟಕ ಮಲ್ಲ :೨೯ ಅಕ್ಟೋಬರ್-೨೦೦೯

Thursday, October 29th, 2009    Info@HareRaama.in    zero   
ಕರ್ನಾಟಕ ಮಲ್ಲ, ೨೯ ಅಕ್ಟೋಬರ್ ೨೦೦೯

ಶ್ರೀಗಳ ಉಪಸ್ಥಿತಿಯ ಕಾರ್ಯಕ್ರಮದ ವರದಿ : ಕರ್ನಾಟಕ ಮಲ್ಲ :೨೯ ಅಕ್ಟೋಬರ್-೨೦೦೯

ಕರ್ನಾಟಕ ಮಲ್ಲ, ೨೯ ಅಕ್ಟೋಬರ್ ೨೦೦೯
ಪತ್ರಿಕೆಯ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ

ದಿನಚರಿ : ೨೯ ಅಕ್ಟೋಬರ್ ೨೦೦೯

Thursday, October 29th, 2009    Info@HareRaama.in    one   

[ October 29, 2009; ] ಗೋಕರ್ಣ, ಅಕ್ಟೋಬರ್ ೨೯, ೨೦೦೯:  ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿನಚರಿ -

ವಸತಿ :
ಶ್ರೀ ದೇವಶ್ರವ ಶರ್ಮಾ,ಅಶೋಕೆ, ಗೋಕರ್ಣ
ಪ್ರಾತಃಕಾಲ ಮುಂಬಯಿಯಿಂದ ಭೂಮಾರ್ಗವಾಗಿ ಆಗಮನ, ಭದ್ರಕಾಳಿಯ ಪರಿಸರದಲ್ಲಿ ಸ್ವಾಗತ,  ಶ್ರೀರಾಮಾರ್ಚನೆ.

ಮಧ್ಯಾಹ್ನ :ಕಲ್ಕತ್ತೆಯ IAS ಅಧಿಕಾರಿ ಶ್ರೀ ಸುಮಂತ್ರೋ  ಚೌಧರಿಯವರ ಪರವಾಗಿ ಶ್ರೀ ರಾಮ ಸಾಮ್ರಾಜ್ಯ ಪಟ್ಟಾಭಿಷೇಕ..
ಏಕಾಂತ..

ಸಾಯಂ :
ಶಿಷ್ಯ-ಭಕ್ತರೊಡನೆ ಸಮಾಗಮ..
ಸಮಾಲೋಚನೆ ; ಶ್ರೀ ಮಹಾಬಲೇಶ್ವರ ದೇವಸ್ತಾನದ ಆಡಳಿತಾಧಿಕಾರಿಯಾಗಿ ಇತ್ತೀಚಿಗೆ ನೇಮಕಗೊಂಡಿರುವ ಶ್ರೀ ಕೆ,ಎನ್,ಬೈಲಕೇರಿ,ಶ್ರೀ ದೇವಸ್ಥಾನದ ತಾಂತ್ರಿಕರಾದ ಶಿತಿಕಂಠ ಭಟ್ ಹಿರೆ, ಉಪಾದಿವಂತ ಮಂಡಲದ ಕಾರ್ಯದರ್ಶಿಯಾದ [...]

ತಿದ್ದಿಕೊಳೋ ನಿನ್ನ ನೀ.. ಜಗವ ತಿದ್ದುವುದಿರಲಿ……

Thursday, October 29th, 2009    Sri Samsthana    14 comments   

ದಬ್ಬಾಳಿಕೆಯ ಆದಿ ಯಾವುದು..?
ವಿನಾಶದ ಪ್ರಾರಂಭ ಎಲ್ಲಿಂದ..?
ವ್ಯಕ್ತಿ-ವ್ಯಕ್ತಿಗಳ ಮಧ್ಯೆ ಕಲಹಗಳು..
ಸಮೃದ್ಧ ಕುಟುಂಬಗಳಲ್ಲಿ ವಿರಸ-ವಿಚ್ಛೇದನಗಳು..
ದೇಶ-ದೇಶಗಳ ಮಧ್ಯೆ ಸಂಗ್ರಾಮಗಳು..ಹೀಗೇಕೆ..?
ಉತ್ತರವನ್ನು ನಾವಿಲ್ಲಿ ಕಂಡೆವು…..
ಒಂದಾನೊಂದು ಊರು,
ಆ ಊರಿಗೊಬ್ಬ ಜಮೀನ್ದಾರ,
ಊರಿಗೆ ಆತ ತುಂಡರಸನಂತಿದ್ದ,
ಆತನ ಅಪ್ಪಣೆಯಿಲ್ಲದೆ ಆ ಊರಿನಲ್ಲಿ ಹುಲ್ಲು ಕಡ್ಡಿಯೂ ಅಲುಗಾಡುವನ್ತಿರಲಿಲ್ಲ..
ಕಾಲದ ಮಹಿಮೆಯಿಂದಾಗಿ ಆತನನ್ನು ವಿಚಿತ್ರ ಕಾಯಿಲೆಯೊಂದು ಆವರಿಸಿಕೊಂಡಿತು..
ಪರೀಕ್ಷಿಸಿದ ವೈದ್ಯರಿಗೆ ಲೆಕ್ಕ ಇಲ್ಲ,ಪ್ರಯೋಗಿಸಿದ ಔಷಧಗಳಿಗೆ ಮಿತಿಯಿಲ್ಲ,
ರೋಗ ಮಾತ್ರ ಕಡಿಮೆಯಾಗಲೇ ಇಲ್ಲ..
ಕೊನೆಗೆ ಜಮೀನ್ದಾರ ಹಾಸಿಗೆ ಹಿಡಿದ..
ಈಮಧ್ಯೆ ಜಮೀನ್ದಾರನ ಮನೆಗೆ ಗುರುಗಳೊಬ್ಬರ ಆಗಮನವಾಯಿತು..
ರೋಗಿಯನ್ನು ಪರಿಶೀಲಿಸಿದ ಗುರುಗಳು ನೀಡಿದ ಸಲಹೆ “ಈ ವ್ಯಕ್ತಿ ಹಸಿರು ಬಣ್ಣವನ್ನಲ್ಲದೆ ಬೇರೆ ಯಾವ ಬಣ್ಣವನ್ನೂ [...]

ಶ್ರೀಮಠದ ನೆರೆ-ಸ್ಪಂದನ

Thursday, October 29th, 2009    Info@HareRaama.in    zero   

ಉತ್ತರ ಕರ್ನಾಟಕದಲ್ಲಿ ಉಂಟಾದ ನೆರೆಹಾವಳಿಗೆ ತತ್ತರಿಸಿದ ಶಿಷ್ಯಕೋಟಿಗೆ ಶ್ರೀಮಠವು ಸ್ಪಂದಿಸಿದ ವರದಿ:

ಶ್ರೀಗಳಿಂದ ಪ್ರವಾಹಪೀಡೆಯ ಪ್ರತ್ಯಕ್ಷ ದರ್ಶನ..
ಆಪನ್ನರಿಗೆ ಶ್ರೀಗಳ ಅಭಯವಾಣಿ..
ಪ್ರವಾಹ ಪೀಡಿತರಿಗಾಗಿ ೫೦೦೦ ಮನೆಗಳ ನಿರ್ಮಾಣದ ಗುರಿ..
ಶ್ರೀಕ್ಷೇತ್ರ ಗೋಕರ್ಣದಲ್ಲಿ ೨೭ ವರ್ಷಗಳ ನಂತರ ನೆರವೇರಲಿದ್ದ ವಿಶ್ವ ಮಟ್ಟದ ಕಾರ್ಯಕ್ರಮ ‘ಶ್ರೀ ಮಹಾಬಲೇಶ್ವರ ದೇವರ ಅಷ್ಟಬಂಧ‘ದ ಮುಂದೂಡಿಕೆ..
ಭೂಮಂಡಲದ ಇತಿಹಾಸದಲ್ಲಿಯೇ ಇದಂ-ಪ್ರಥಮವಾದ  “ಕೋಟಿರುದ್ರ“ದ ಮುಂದೂಡಿಕೆ..
ಗೋವಿಲ್ಲದವರಿಗೆ ಗೋವು,ಮೇವಿಲ್ಲದವರಿಗೆ ಮೇವು,ಗೊಶಾಲೆಯಿಲ್ಲದವರಿಗೆ ಗೋಶಾಲೆಗಳನ್ನೂ ಒದಗಿಸಿಕೊಡುವ ಸದಾಶಯ..
ಇಮಾಮಿ ಪರಿವಾರದಿಂದ ನೆರ-ನಿಧಿಗೆ ೨೧ ಲಕ್ಷ ರೂ. ದೇಣಿಗೆ ಘೋಷಣೆ..
ಅಮೃತಸರದಿಂದ ತರಿಸಿದ ಉತ್ತಮ ಗುಣಮಟ್ಟದ ಸಹಸ್ರ ಕಂಬಳಿಗಳ ವಿತರಣೆ..
65 ಮೂಟೆ  [...]

೨೮ ಅಕ್ಟೋಬರ್ ೨೦೦೯ – ದಿನದ ಮುಖ್ಯಾಂಶಗಳು

Wednesday, October 28th, 2009    Info@HareRaama.in    zero   

[ October 28, 2009; ] || ಹರೇ ರಾಮ ||

ಅಕ್ಟೋಬರ್ ೨೮, ೨೦೦೯: ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿಗಳ ಇಂದಿನ ದಿನಚರಿಯ ಮುಖ್ಯಾಂಶಗಳು:

ವಸತಿ,ರಾಮಾರ್ಚನೆ
ಮುಂಬಯಿಯ ದಾದರಿನ ಝಂಡು ವಸತಿ ಗೃಹದಲ್ಲಿ

ಶ್ರೀಭಿಕ್ಷೆ :
ಶ್ರೀ ರಘುಚಂದ್ರ ಕುಟುಂಬ ,ಮುಳಿಯ

ವಿಶೇಷ ಕಾರ್ಯಕ್ರಮಗಳು:

’ಕುರ್ಲಾ’ದ ಬಂಟರ ಭವನದಲ್ಲಿ ಕಾಯಕಲ್ಪಗೊಂಡ ಸಭಾಭವನದ ಲೋಕಾರ್ಪಣೆ
ಬಂಟರ ಸಂಘದ ಅಂತರ್ಜಾಲ ತಾಣ ‘www.buntssanghamumbai.com’ನ ಅನಾವರಣ
ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾದ ಬಂಟರ ಸಮುದಾಯಕ್ಕೆ ಸೇರಿದ ಮೂವರು ಶಾಸಕರ (ಶ್ರೀಯುತ ಗೋಪಾಲ ಶೆಟ್ಟಿ, ಶ್ರೀಯುತ ಕೃಷ್ಣ ಹೆಗ್ಡೆ, ಶ್ರೀಯುತ [...]

Powered By Indic IME