Hare Raama

Official website of Shrimadjagadguru Shankaraachaarya
Shri Shri Raghaveshwara bharathi swamiji

Jagadguru shankaracharya mahasamsthanam
shri samsthana gokarna shriramachandrapuramath


CATEGORIES

SEARCH

NEWSLETTER

ವಿಶ್ವಮಂಗಲ ಗೋಗ್ರಾಮ ಯಾತ್ರಾ

Monday, September 28th, 2009    Sri Samsthana    7 comments   
Vishwamangala gou-gramayaatraa

ಸಂಕಲ್ಪ ; ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು..
ಉದ್ದೇಶ ; ಗೋರಕ್ಷೆ,ಗ್ರಾಮರಕ್ಷೆ..
ವ್ಯಾಪ್ತಿ ; ಸಂಪೂರ್ಣ ಭಾರತ ದೇಶ
ದೂರ ; ೨೦,೦೦೦ ಕಿಲೋಮೀಟರ್ ಗಳು
ಪ್ರಾರಂಭ ; ಕುರುಕ್ಷೇತ್ರ
ಸಮಾಪನ ; ನಾಗಪುರ
Vishwamangala gou-gramayaatraa

ವಿಶ್ವಗೋಸಮ್ಮೇಳನ

Saturday, April 21st, 2007    Sri Samsthana    2 comments   
Mother Cow

ಜಾಗತಿಕ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ನಡೆದ ಗೋವುಗಳ ಕುರಿತಾದ ವಿಶ್ವಮಟ್ಟದ ಸಮ್ಮೇಳನ..
ಸಂಕಲ್ಪ ; ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು..
ಕಾಲ ; ೨೦೦೭ ಎಪ್ರಿಲ್ ೨೧ ರಿಂದ ೨೯ರ ವರೆಗೆ..
ದೇಶ ; ಹೊಸನಗರ ಸಮೀಪದ ಶರಾವತೀ ತೀರದ ಶ್ರೀ ರಾಮಚಂದ್ರಾಪುರ ಮಠ..
ಭಾಗವಹಿಸಿದ ಭಾಗ್ಯಶಾಲಿಗಳು ; ೨೦ ದೇಶಗಳ   ಸುಮಾರು ೨೫ ಲಕ್ಷ  ಗೋಪ್ರೇಮಿಗಳು ಗೋಪ್ರೇಮಿಗಳು ..
ಜಗದೊಳಿತಿಗಾಗಿ ಜಗಜ್ಜನನಿಯ ಜಾಗತಿಕ ಹಬ್ಬ..

” ರಾಮಾಯಣ ಮಹಾಸತ್ರ “

Friday, April 14th, 2006    Sri Samsthana    zero   
ಧರೆಯ ದೊರೆಗೆ ಕಿರೀಟ ಧಾರಣೆ !!

ಜಾಗತಿಕ ಇತಿಹಾಸದಲ್ಲಿಯೇ ಅತಿ ದೊಡ್ಡ ರಾಮಾಯಣದ ಹಬ್ಬ..
ಸಂಕಲ್ಪ ಮತ್ತು ಸಾನ್ನಿಧ್ಯ ; ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು
ಸ್ಥಳ ; ಶರಾವತೀ ತೀರ ವಿರಾಜಿತ ಶ್ರೀ ರಾಮಚಂದ್ರಾಪುರ ಮಠ,ಹೊಸನಗರ..
ಕಾಲ ; ೧೪ ಏಪ್ರಿಲ್ ೨೦೦೬ ರಿಂದ ೨೩ ಏಪ್ರಿಲ್ ೨೦೦೬ ರ ವರೆಗೆ..
ಧರೆಯ ದೊರೆಗೆ ಕಿರೀಟ ಧಾರಣೆ !!
ವೈಶಿಷ್ಟ್ಯಗಳು ;
ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಯೋಧ್ಯೆಯಿಂದ ಆಗಮಿಸಿದ ಸಾವಿರ ಸಂತರಿಂದ ಸಹಸ್ರ-ವಾಲ್ಮೀಕಿ-ರಾಮಾಯಣ ಪಾರಾಯಣ..
ಭಾರತದ ಸಮಸ್ತ ಸರೋವರಗಳು, ಪುಣ್ಯನದಿಗಳು,ಸಾಗರಗಳಿಂದ ಸಂಗ್ರಹಿಸಿದ ಪಾವನ ಜಲದಿಂದ ಪ್ರಭು ಶ್ರೀರಾಮನಿಗೆ ಸಾಮ್ರಾಜ್ಯ ಪಟ್ಟಾಭಿಷೇಕ..
ಶ್ರೇಷ್ಠ [...]

ಭಾರತೀಯ ಗೋಯಾತ್ರೆ

Friday, November 18th, 2005    Sri Samsthana    one   
ಕರುಣೆಯ ಕಣ್ಣು..!!

ಗೊರಕ್ಷೆಗಾಗಿ ಶ್ರೀರಾಮಚಂದ್ರಾಪುರ ಮಠದಿಂದ ಕರ್ನಾಟಕದಾದ್ಯಂತ ಪ್ರವರ್ತಿತವಾದ ಐತಿಹಾಸಿಕ ಯಾತ್ರೆ..
ಉದ್ದೇಶ ; ಗೋ ಜಾಗೃತಿ..
ಅವಧಿ ; ೬೮ ದಿನಗಳು..
ದೂರ ;  ೫೬೦೦ ಕಿಲೋಮೀಟರ್ ಗಳು..
ಪ್ರಾರಂಭ ; ೧೮ ನವಂಬರ್ ೨೦೦೫, ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ..
ಸಮಾರೋಪ ; ೮ ಜನವರಿ ೨೦೦೬,ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ..
ಒಟ್ಟು ಕಾರ್ಯಕ್ರಮಗಳು ;೪೨೩ ..
ಕರುಣೆಯ ಕಣ್ಣು..!!

ಸನ್ಯಾಸ ಗ್ರಹಣ

Friday, April 15th, 1994    Sri Samsthana    2 comments   

ಜಗದ್ಗುರು ಶಂಕರಾಚಾರ್ಯರ ಏಕಮಾತ್ರ ಅವಿಚ್ಛಿನ್ನ ಪರಂಪರೆಯಾದ ಶ್ರೀ ರಾಮಚಂದ್ರಾಪುರ ಮಠದ  ೩೬ನೆಯ ಧರ್ಮಾಚಾರ್ಯರಾಗಿ ಪರಂಪರೆಯ ೩೫ನೆಯ ಪೀಠಾಧಿಪತಿಗಳಾದ  ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ದಿವ್ಯ ಕರ-ಕಮಲಗಳಿಂದ ಸನ್ಯಾಸ ಗ್ರಹಣ..
ದೇಶ ; ವಿದ್ಯಾಮಂದಿರ,ಗಿರಿನಗರ ಬೆಂಗಳೂರು..
ಕಾಲ ; ಭಾವ ಸಂವತ್ಸರದ ಚೈತ್ರ ಶುದ್ಧ ಚತುರ್ಥೀ..(ಏಪ್ರಿಲ್ ೧೫ ೧೯೯೪)

Powered By Indic IME