LIVE Channel

Recent Updates

Subscribe

Goudhuli – 19/04/2016

Author: ; Published On: Monday, April 18th, 2016;

Switch to language: ಕನ್ನಡ | English | हिंदी         Shortlink:

“ಗೋಧೂಳಿ” 19/04/2016

ಉತ್ತರ ಪ್ರದೇಶದ ಖ್ಯಾತ ಗೋ ಕಥಾ ನಿರೂಪಕ ಫೈಜ್ ಖಾನ್ ಅವರಿಂದ “ಗೋಧೂಳಿ” ಎಂಬ ವಿಶಿಷ್ಟವಾದ ಕಾರ್ಯಕ್ರಮ ಗಿರಿನಗರದ ಶ್ರೀರಾಮಾಶ್ರಮದಲ್ಲಿ ದಿನಾಂಕ 19/04/2016(ನಾಳೆ) ಮಧ್ಯಾನ್ಹ 3.00 ಗಂಟೆಗೆ ನಡೆಯಲಿದೆ.

ಗೋವಿನ ಕುರಿತಾದ ಈ ವಿಶೇಷ ಕಾರ್ಯಕ್ರಮದಲ್ಲಿ ಗೋ ಸಂರಕ್ಷಕರಾದ ಶ್ರೀಶ್ರೀರಾಘವೇಶ್ವರ ಭಾರತಿ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯವಹಿಸಲಿದ್ದು, ಗೋ ಕಥಾ ನಿರೂಪಕರಾದ ಫೈಜ್ ಖಾನ್ ಗೋಧೂಳಿ ಕಾರ್ಯಕ್ರಮವನ್ನು ನೆಡೆಸಿಕೊಡಲಿದ್ದಾರೆ. ಯುವ ಬ್ರೀಗೇಡಿನ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಸಂಪನ್ನವಾಗಲಿದ್ದು ಖ್ಯಾತ ಚಿಂತಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರು ಉಪಸ್ಥಿತರಿರಲಿದ್ದಾರೆ.

ಬನ್ನಿ… ಗೋವಿನ ಕುರಿತಾದ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಗ್ಯಶಾಲಿಗಳಾಗೋಣ…

Goudhuli - Invitation

Goudhuli – Invitation

3 Responses to Goudhuli – 19/04/2016

 1. shankar.Bhat Panvel

  Hare Raama.Hare Raama.

  [Reply]

 2. Shivarama Bhat, Muliya

  Hare Raama

  [Reply]

 3. Shivarama Bhat, Muliya

  This programe needs High Publicity, so that those who oppose “GO HATYA BAN” IN THE NAME OF RELIGION WILL UNDERSTAND.

  [Reply]

Leave a Reply

Highslide for Wordpress Plugin