A confirmation email will be sent to your mailbox: please read the instruction inside it to complete the subscription.
ಸಂಕಲ್ಪ ; ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು..
ಉದ್ದೇಶ ; ಗೋರಕ್ಷೆ,ಗ್ರಾಮರಕ್ಷೆ..
ವ್ಯಾಪ್ತಿ ; ಸಂಪೂರ್ಣ ಭಾರತ ದೇಶ
ದೂರ ; ೨೦,೦೦೦ ಕಿಲೋಮೀಟರ್ ಗಳು
ಪ್ರಾರಂಭ ; ಕುರುಕ್ಷೇತ್ರ
ಸಮಾಪನ ; ನಾಗಪುರ
Vishwamangala gou-gramayaatraa
||ಹರೇ ರಾಮ|| ವಂದೇ ಗೋ ಮಾತರಂ ವಿಶ್ವಮಂಗಳ ಗೋಗ್ರಾಮ ಯಾತ್ರೆಯು ನವಂಬರ್ ೩೦ ರಿಂದ ಡಿಸೆಂಬರ್ ೬ ರವರೆಗೆ ಕರ್ನಾಟಕದಲ್ಲಿ ಸಂಚರಿಸಲಿದೆ.
Dr J Thirumala Prasad Reply: November 9th, 2009 at 4:51 PM
ಯಾವ ಯಾವ ದಿನಗಳಲ್ಲಿ ಎಲ್ಲಿ ಎಲ್ಲಿ ಯಾತ್ರೆ ?? ಯಾತ್ರೆಯ ಮಾರ್ಗ ಕರ್ನಾಟಕದಲ್ಲಿ ಹೇಗೆ ?? ದಯಮಾಡಿ ತಿಳಿಸಿ.
hare rama any detailes plz see the web site http://www.gougram.org
||ಹರೇ ರಾಮ || ವಂದೇ ಗೋಮಾತರಂ ವಿಶ್ವ ಮಂಗಳ ಗೋಗ್ರಾಮ ಯಾತ್ರೆಯು ಇಂದು ಬೆಳಿಗ್ಗೆ ಆಂಧ್ರ ಪ್ರದೇಶದ ಮಾರ್ಗವಾಗಿ ದಕ್ಷಿಣ ಭಾರತಕ್ಕೆ ಆಗಮಿಸಿದೆ.
ಹರೇ ರಾಮ ವಂದೇ ಗೋಮಾತರಂ
ವಿಶ್ವ ಮಂಗಳ ಗೋಗ್ರಾಮ ಯಾತ್ರೆಯ ಪ್ರಮುಖ ಹಂತವಾದ ಸಹಿ ಸಂಗ್ರಹಣೆಯ ಮನವಿಯನ್ನು ಗೋಗ್ರಾಮ ಯಾತ್ರೆಯ ವೆಬ್ ಸೈಟ್ ನಲ್ಲಿ ನೀಡಲಾಗಿದೆ. ಅದರ ಲಿಂಕ್ ಕೆಳಗಿನಂತೆ ಇದೆ. http://eng.gougram.org/signature-campaign-for-the-welfare-of-indian-cows/
ಹರೇ ರಾಮ ವಂದೇ ಗೋ ಮಾತರಂ
ವಿಶ್ವ ಮಂಗಳ ಗೋ ಗ್ರಾಮ ಯಾತ್ರೆಯು ಇಂದು ಅಂಧ್ರಪ್ರದೇಶ ರಾಜ್ಯದಿಂದ ಕಾಚೀಪುರಂನ, ಚೆನೈನ ಮೂಲಕ ತಮಿಳುನಾಡು ರಾಜ್ಯವನ್ನು ಪ್ರವೇಶ ಮಾಡಲಿದೆ.
You must be logged in to post a comment.
||ಹರೇ ರಾಮ||
ವಂದೇ ಗೋ ಮಾತರಂ
ವಿಶ್ವಮಂಗಳ ಗೋಗ್ರಾಮ ಯಾತ್ರೆಯು ನವಂಬರ್ ೩೦ ರಿಂದ ಡಿಸೆಂಬರ್ ೬ ರವರೆಗೆ ಕರ್ನಾಟಕದಲ್ಲಿ ಸಂಚರಿಸಲಿದೆ.
Dr J Thirumala Prasad Reply:
November 9th, 2009 at
4:51 PM
ಯಾವ ಯಾವ ದಿನಗಳಲ್ಲಿ ಎಲ್ಲಿ ಎಲ್ಲಿ ಯಾತ್ರೆ ?? ಯಾತ್ರೆಯ ಮಾರ್ಗ ಕರ್ನಾಟಕದಲ್ಲಿ ಹೇಗೆ ?? ದಯಮಾಡಿ ತಿಳಿಸಿ.
hare rama
any detailes plz see the web site http://www.gougram.org
||ಹರೇ ರಾಮ ||
ವಂದೇ ಗೋಮಾತರಂ
ವಿಶ್ವ ಮಂಗಳ ಗೋಗ್ರಾಮ ಯಾತ್ರೆಯು ಇಂದು ಬೆಳಿಗ್ಗೆ ಆಂಧ್ರ ಪ್ರದೇಶದ ಮಾರ್ಗವಾಗಿ ದಕ್ಷಿಣ ಭಾರತಕ್ಕೆ ಆಗಮಿಸಿದೆ.
ಹರೇ ರಾಮ
ವಂದೇ ಗೋಮಾತರಂ
ವಿಶ್ವ ಮಂಗಳ ಗೋಗ್ರಾಮ ಯಾತ್ರೆಯ ಪ್ರಮುಖ ಹಂತವಾದ ಸಹಿ ಸಂಗ್ರಹಣೆಯ ಮನವಿಯನ್ನು ಗೋಗ್ರಾಮ ಯಾತ್ರೆಯ ವೆಬ್ ಸೈಟ್ ನಲ್ಲಿ ನೀಡಲಾಗಿದೆ. ಅದರ ಲಿಂಕ್ ಕೆಳಗಿನಂತೆ ಇದೆ.
http://eng.gougram.org/signature-campaign-for-the-welfare-of-indian-cows/
ಹರೇ ರಾಮ
ವಂದೇ ಗೋ ಮಾತರಂ
ವಿಶ್ವ ಮಂಗಳ ಗೋ ಗ್ರಾಮ ಯಾತ್ರೆಯು ಇಂದು ಅಂಧ್ರಪ್ರದೇಶ ರಾಜ್ಯದಿಂದ ಕಾಚೀಪುರಂನ, ಚೆನೈನ ಮೂಲಕ ತಮಿಳುನಾಡು ರಾಜ್ಯವನ್ನು ಪ್ರವೇಶ ಮಾಡಲಿದೆ.