ಹರೇರಾಮ,

ಶ್ರೀರಾಮಚಂದ್ರಾಪುರಮಠದಲ್ಲಿ ಶ್ರೀರಾಮೋತ್ಸವದ ಅಂಗವಾಗಿ ನಡೆದ ಶ್ರೀರಾಮಸಾಮ್ರಾಜ್ಯ ಪಟ್ಟಾಭಿಷೇಕ, ಅಖಂಡ ಭಜನೆಯ ಸಮಾರೋಪ ಮತ್ತು ಧನ್ಯಸೇವಕ ಪ್ರಶಸ್ತಿ ಪ್ರದಾನ ಸಮಾರಂಭದ ಕೆಲವು ಫೋಟೋಗಳು:

ಶ್ರೀಗಳವರ ಅಮೃತಹಸ್ತದಿಂದ ಜಯನಗರ ಶ್ರೀಆಂಜನೇಯಸ್ವಾಮಿ ದೇವರ ಅಷ್ಟಬಂಧ ಕಾರ್ಯಕ್ರಮದ ಕೆಲವು ಫೋಟೋಗಳು:

Facebook Comments