Hare Raama

HareRaama : Official website of Sri Sri Raghaveshwara Bharati Swamiji, Pontiff - Sri Ramachandrapura Matha Hosanagara

Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha

Category

ಘಟನಾವಳಿಗಳು

Get informed with the previous, live and scheduled events related to Sri Swamiji

17-05-2015- ಬೆಂಗಳೂರು: ವರ್ತೂರು ವಲಯೋತ್ಸವ ಪ್ರವಚನದ ಧ್ವನಿ-ಸುರುಳಿ

Title Play Download Pravachana [audio:Pravachana2015/2015-05-17-VarturuValaya-Sabhe.mp3] Link

17-05-2015- ಬೆಂಗಳೂರು: ವರ್ತೂರು ವಲಯೋತ್ಸವದ ಕೆಲವು ಫೋಟೋಗಳು

ವರ್ತೂರು ಮತ್ತು ನಂದಿನಿ ವಲಯೋತ್ಸವ ಆಮಂತ್ರಣ ಪತ್ರಿಕೆ

ಹುಕ್ಲು ರಾಮಕಥಾ ದಿನಾಂಕ ಬದಲಾವಣೆ

ಹರೇರಾಮ, ದಿನಾಂಕ ೦೪-೦೫-೨೦೧೫ ರಂದು ಹುಕ್ಕಲಿನಲ್ಲಿ ನಡೆಯಬೇಕಿದ್ದ ಭಾವಪೂಜೆಯು ದಿನಾಂಕ ೦೯-೦೫-೨೦೧೫ ರಂದು ಮತ್ತು ದಿನಾಂಕ ೦೬-೦೫-೨೦೧೫ ರಿಂದ ೧೦-೦೫-೨೦೧೫ ವರೆಗೆ ನಡೆಯಬೇಕಿದ್ದ ರಾಮಕಥೆಯು ದಿನಾಂಕ ೧೦-೦೫-೨೦೧೫ ರಂದು ನಡೆಯಲಿದೆ.

ಸಿದ್ದಾಪುರ- 23, 24, 25 ಎಪ್ರಿಲ್ 2015: ಭಾನ್ಕುಳಿಮಠದ ಶಂಕರಗಿರಿಯಲ್ಲಿ ಶಂಕರಪಂಚಮೀ ಉತ್ಸವ

21-04-2015 – ಕಿತ್ರೆ: ಶ್ರೀದುರ್ಗಾಪರಮೇಶ್ವರೀ ದೇವಿ ದೇವಸ್ಥಾನದ ವರ್ದಂತಿ ಉತ್ಸವ

ಭಟ್ಕಳ – ಕಿತ್ರೆ, ದೇವಿಮನೆ ಶ್ರೀದುರ್ಗಾಪರಮೇಶ್ವರೀ ದೇವಿ ದೇವಸ್ಥಾನದ ವರ್ದಂತಿಉತ್ಸವದ ಅಂಗವಾಗಿ ನಡೆದ ಚಂಡೀಹವನ, ಪುಷ್ಕರಣೀ ಲೋಕಾರ್ಪಣ, ಗಾರಗೋಪುರ ಉದ್ಘಾಟನೆ ಹಾಗೂ ಧಾರ್ಮಿಕ ಸಭಾಕಾರ್ಯಕ್ರಮದ ಕೆಲವು ಫೋಟೋಗಳು:

ಹುಕ್ಲು ರಾಮಕಥಾ ಆಮಂತ್ರಣ ಪತ್ರಿಕೆ

ಶಂಕರಪಂಚಮೀ ಆಮಂತ್ರಣ ಪತ್ರಿಕೆ

19-04-2015 -ಸಾಗರ: ಶ್ರೀಕ್ಷೇತ್ರ ಸಿಗಂದೂರಿನಲ್ಲಿ ಪಾದಾರ್ಪಾಣ-25 ಕಾರ್ಯಕ್ರಮದ ಅಂತಿಮ ದಿನ

ಶ್ರೀಕ್ಷೇತ್ರ ಸಿಗಂದೂರಿನಲ್ಲಿ ಪಾದಾರ್ಪಾಣ ಕಾರ್ಯಕ್ರಮದ ಅಂತಿಮ ದಿನದಂದು ಶ್ರೀಚೌಡೇಶ್ವರೀದೇವಿಗೆ ನಡೆದ ಕುಂಭಾಭಿಷೇಕ ಮತ್ತು ಸಂತ ಸರ್ವಹಿತ ಕಾರ್ಯಕ್ರಮದ ಕೆಲವು ಫೋಟೋಗಳು:

17-04-2015, ಸಿಗಂದೂರು ಅಂಬಾಕಥೆ: ಮೂರನೇ ದಿನದ ಕೆಲವು ಫೋಟೋಗಳು.

© 2017 HareRaama.in : Official homepage of Sri Sri Raghaveshwara Bharati Mahaswamiji, All Rights Reserved.

Highslide for Wordpress Plugin