Hare Raama

HareRaama : Official website of Sri Sri Raghaveshwara Bharati Swamiji, Pontiff - Sri Ramachandrapura Matha Hosanagara

Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha

Category

ಘಟನಾವಳಿಗಳು

Get informed with the previous, live and scheduled events related to Sri Swamiji

06-03-2015 – ಸಾಗರ : ಭಾವಪೂಜೆ ಕಾರ್ಯಕ್ರಮದ ಕೆಲವು ಫೋಟೋಗಳು

ಸಾಗರ, ಚಿಕ್ಕಬಿಲಗುಂಜಿ ನಾಗೇಂದ್ರರಾವ್ ಅವರ ಮೆನೆಯಲ್ಲಿ ನಡೆದ ಭಾವಪೂಜೆ ಕಾರ್ಯಕ್ರಮದ ಕೆಲವು ಫೋಟೋಗಳು

ಶಂಕರಪಂಚಮಿ ಆಮಂತ್ರಣ ಪತ್ರಿಕೆ

5-3-2015: ಆರಾಧನಾ ಮಹೋತ್ಸವದ ಕೆಲವು ಫೋಟೋಗಳು

05-03-2015 – ಸೊರಬ, ಕೊಡನಕಟ್ಟೆಯ ಲಕ್ಷ್ಮೀನಾರಾಯಣಸ್ವಾಮಿಯವರ ಮನೆಯಲ್ಲಿ ನಡೆದ ಬ್ರಹ್ಮಲೀನ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಮಚಂದ್ರಭಾರತೀಮಹಾಸ್ವಾಮಿಗಳ ಆರಾಧನಾ ಮಹೋತ್ಸವದ ಕೆಲವು ಫೋಟೋಗಳು:

02-03-2015 – ಸೊರಬ : ಕೋಡನಕಟ್ಟೆ ಶ್ರೀಮಹಾಗಣಪತಿ ಮತ್ತು ಶ್ರೀಅರುಣಾಂಬಾ ದೇವರ ಪ್ರತಿಷ್ಠಾ ಕಾರ್ಯಕ್ರಮದ ಕೆಲವು ಫೋಟೋಗಳು

02-03-2015 – ಸಾಗರ: ಕಲ್ಮಕ್ಕಿ ಶ್ರೀರಾಮೇಶ್ವರ ದೇವರ ಅಷ್ಟಬಂಧ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದ ಕೆಲವು ಫೋಟೋಗಳು

25-02-2015: ವರದಹಳ್ಳಿ ಶ್ರೀರಾಮ ದುರ್ಗಾಂಬಾ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮ

ವರದಹಳ್ಳಿ ಶ್ರೀರಾಮ ದುರ್ಗಾಂಬಾ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮ ಸಾಗರ: 25-02-2015 ಹರೇರಾಮ. ಸಾಗರದ ವರದಹಳ್ಳಿಯಲ್ಲಿರುವ ಶ್ರೀರಾಮ ದುರ್ಗಾಂಬಾ ದೇವಸ್ಥಾನದಲ್ಲಿ ದಿನಾಂಕ 25-02-2015 ರಂದು ಶ್ರೀಶ್ರೀಗಳವರ ದಿವ್ಯಸಾನ್ನಿಧ್ಯದಲ್ಲಿ ನಡೆದ ಶತಚಂಡಿಕಾಹವನದ ಪೂರ್ಣಾಹುತಿ, ಅಂಬಾತೀರ್ಥ ಪುಷ್ಕರಣಿ ಲೋಕಾರ್ಪಣ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದ ಛಾಯಾಚಿತ್ರಗಳು. ~*~

08-02-2015-ಬೆಂಗಳೂರು: ಶ್ರೀದತ್ತಾತ್ರೇಯ ದೇವಸ್ಥಾನದ ಸಭಾಭವನದಲ್ಲಿ ನಡೆದ ಬನಶಂಕರಿ ವಲಯೋತ್ಸವ

02, 03 ಫೆಬ್ರವರಿ 2015: “ಭಗವತ್ಪಾದಾರ್ಪಣ” – ತಲಕಾಲಕೊಪ್ಪ

ತಲಕಾಲಕೊಪ್ಪ: 03-02-2015 ಸೊರಬದ “ಭಗವತ್ಪಾದಾರ್ಪಣ” ಕಾರ್ಯಕ್ರಮಕ್ಕಾಗಿ ತಲಕಾಲಕೊಪ್ಪದ ಶ್ರೀಸೀತಾರಾಮಚಂದ್ರ ದೇವಸ್ಥಾನಕ್ಕೆ ಅಗಮಿಸಿದ ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳವರನ್ನು ಶಿಷ್ಯಜನಸಮೂಹ ಹೃದಯಾಂತರಾಳದ ಸ್ವಾಗತದೊಂದಿಗೆ ಬರಮಾಡಿಕೊಂಡಿತು. ಮರುದಿನ 03-02-2015 ರಂದು ತಲಕಾಲಕೊಪ್ಪದ ದೇವಸ್ಥಾನದಲ್ಲಿ ನಡೆದ “ಭಗವತ್ಪಾದಾರ್ಪಣ” ಕಾರ್ಯಕ್ರಮ ಮತ್ತು ಶ್ರೀರುದ್ರಹವನದ ಪೂರ್ಣಾಹುತಿಯ ಛಾಯಾಚಿತ್ರಗಳು.

ಬನಶಂಕರಿ ವಲಯೋತ್ಸವ ಆಮಂತ್ರಣ ಪತ್ರಿಕೆ

02-02-2015: ಸಿದ್ದಾಪುರ: ಬಿಳಗಿ ಶ್ರೀದುರ್ಗಾಂಬಿಕಾ ದೇವಾಲಯದ ಶಿಲಾನ್ಯಾಸ ಮತ್ತು ಧಾರ್ಮಿಕ ಸಭಾಕಾರ್ಯಕ್ರಮ

ಸಿದ್ದಾಪುರ: 02-02-2015 ಸಿದ್ದಾಪುರದ ಬಿಳಗಿ ಶ್ರೀದುರ್ಗಾಂಬಿಕಾ ದೇವಾಲಯದ ಶಿಲಾನ್ಯಾಸವು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ದಿವ್ಯಹಸ್ತದಿಂದ ನೆರವೇರಿತು. ನಂತರ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಶ್ರೀಶ್ರೀಗಳು ಆಶೀರ್ವಚನವನ್ನಿತ್ತು ಅನುಗ್ರಹಿಸಿದರು. ಕಾರ್ಯಕ್ರಮದ ಚಿತ್ರಗಳು:

© 2018 HareRaama.in : Official homepage of Sri Sri Raghaveshwara Bharati Mahaswamiji, All Rights Reserved.

Highslide for Wordpress Plugin