ವರದಹಳ್ಳಿ ಶ್ರೀರಾಮ ದುರ್ಗಾಂಬಾ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮ

ಸಾಗರ: 25-02-2015
ಹರೇರಾಮ.
ಸಾಗರದ ವರದಹಳ್ಳಿಯಲ್ಲಿರುವ ಶ್ರೀರಾಮ ದುರ್ಗಾಂಬಾ ದೇವಸ್ಥಾನದಲ್ಲಿ ದಿನಾಂಕ 25-02-2015 ರಂದು ಶ್ರೀಶ್ರೀಗಳವರ ದಿವ್ಯಸಾನ್ನಿಧ್ಯದಲ್ಲಿ ನಡೆದ ಶತಚಂಡಿಕಾಹವನದ ಪೂರ್ಣಾಹುತಿ, ಅಂಬಾತೀರ್ಥ ಪುಷ್ಕರಣಿ ಲೋಕಾರ್ಪಣ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದ ಛಾಯಾಚಿತ್ರಗಳು.

~*~

Facebook Comments Box