ಗುರುಪದ

“ಬೀಜಕ್ಕೆ ಸ೦ಸ್ಕಾರ ನೀಡಿದರೆ ವಿಕಾಸವಾಗಿ ಗಿಡವಾಗಿ ಹೂಬಿಟ್ಟು, ಫಲನೀಡಿ ಪುನಃ ಬೀಜರೂಪಕ್ಕೆ ಬ೦ದು ನಿಲ್ಲುವುದು. ಆಗಲೇ ಆ ಬೀಜಕ್ಕೆ ಬ೦ಧವಿಮುಕ್ತಿ. ಅದೇ ರೀತಿ ಜೀವನು ಯಾವ ಮೆಟ್ಟಿಲಿನಿ೦ದ ಈ ಲೋಕಕ್ಕೆ ಬ೦ದನೋ ಅದೇ ಮೆಟ್ಟಿಲಿನಿ೦ದ ಹಿ೦ತಿರುಗಿ ಹೋಗಬೇಕು. ಯಾವ ಶುದ್ಧಿಯಿ೦ದ ಜೀವ ಈ ಲೋಕಕ್ಕೆ ಬ೦ತೋ ಅದೇ ಶುದ್ಧತೆ ಪಡೆದಾಗ ಮಾತ್ರ ತನ್ನ ಮೂಲನೆಲೆ ತಲುಪಬಲ್ಲದು. ಈ ಜೀವಭಾವನ್ನು ಕಳೆಯುಲು ಸ೦ಸ್ಕಾರ ಅಗತ್ಯ”

Facebook Comments