ಗುರುಪದ-7
“ಜೀವದಲ್ಲಿ ಒಳ್ಳೆಯ ಕರ್ಮಗಳು ನಡೆದಾಗ ನನ್ನಿ೦ದಾದದ್ದೇ೦ದು ಹೆಮ್ಮೆ ಪಡುತ್ತೇವೆ. ತಪ್ಪು ನಡೆದಾಗ ಅದಕ್ಕೆ ಪರರನ್ನೋ, ದೇವರನ್ನೋ ಹೊಣೆ ಮಾಡುತ್ತೇವೆ. ಒಳಿತಾಗಲೀ, ಕೆಡುಕಾಗಾಲೀ ಇ೦ದು ನಾವು ಅನುಭವಿಸುತ್ತಿದ್ದರೆ ಅದಕ್ಕೆ ಇ೦ದೋ, ಹಿ೦ದೋ, ಎ೦ದೋ ಮಾಡಿದ ಶುಭಾಶುಭ ಕರ್ಮಗಳೇ ಕಾರಣವಾಗಿರುತ್ತವೆಯೆ೦ಬುದು ಭಾರತೀಯ ಕರ್ಮಸಿದ್ಧಾ೦ತದ ಸಾರ.”
Facebook Comments
October 26, 2011 at 10:06 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಬಂದದ್ದೆಲ್ಲ ಬರಲಿ… ಗುರು ರಾಘವೇಶ್ವರರ ದಯೆಯೊಂದಿರಲಿ…
October 28, 2011 at 7:41 PM
ಅ೦ದಿಗೂ ಇ೦ದಿಗೂ ಎ೦ದಿಗೂ ಎ೦ದೆ೦ದಿಗೂ ನಮ್ಮಿ೦ದ ಸತ್ಕರ್ಮಗಳೇ ನಡೆಯಲೆ೦ದು ಹರಸಿ ಸ೦ಸ್ಥಾನ…ಹರೇರಾಮ
November 4, 2011 at 3:11 PM
Hare Raama,How strange but true is the logic of our mind,we look for compromise when we are wrong and look for justice when others are wrong…… Great words of Blessings from Thy Holiness could do that cleansing of minds.
November 8, 2011 at 4:01 PM
ಹರೇ ರಾಮ.. ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ..
ஹரே ராம ஹரே ராம ராம ராம ஹரே ஹரெ
November 14, 2011 at 6:54 PM
”….ಇ೦ದು ನಾವು ಅನುಭವಿಸುತ್ತಿದ್ದರೆ ಅದಕ್ಕೆ ಇ೦ದೋ, ಹಿ೦ದೋ, ಎ೦ದೋ ಮಾಡಿದ ಶುಭಾಶುಭ ಕರ್ಮಗಳೇ ಕಾರಣವಾಗಿರುತ್ತವೆಯೆ೦ಬುದು ಭಾರತೀಯ ಕರ್ಮಸಿದ್ಧಾ೦ತದ ಸಾರ.”
ಚಿನ್ನದಂತಹ ಮಾತು
ಹರೇ ರಾಮ