Day (Date) | Parts | Audio | Download |
---|---|---|---|
Day-1 (15-Dec-2013) | |||
Part 1 | Link | ||
Part 2 | Link | ||
Part 3 | Link | ||
Part 4 | Link | ||
Day-2 (16-Dec-2013) | |||
Part 1 | Link | ||
Part 2 | Link | ||
Part 3 | Link | ||
Part 4 | Link | ||
Day-3 (17-Dec-2013) | |||
Part 1 | Link | ||
Part 2 | Link | ||
Part 3 | Link | ||
Part 4 | Link | ||
Day-4 (18-Dec-2013) | |||
Part 1 | Link | ||
Part 2 | Link | ||
Part 3 | Link | ||
Part 4 | Link | ||
Day-5 (19-Dec-2013) | |||
Part 1 | Link | ||
Part 2 | Link | ||
Part 3 | Link | ||
Part 4 | Link |
Facebook Comments Box
December 17, 2013 at 9:19 AM
HARERAAMA,
“GOW KATHA” LIVE ON THE INTERNET WAS VERY SLOW AND DISTURBING EVERY NOW & THEN.
PLEASE LOOK IN TO THE MATTER.
DATTU, DOMBIVLI
December 18, 2013 at 10:06 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಕೋಟಿ ದೇವರಿಗೆ ಸಮ ನೀ ಪುಣ್ಯಕೋಟಿ
ಮಾತೆಯರ ಮಾತೆ ನಿನಗಾರಿಹರು ಸಾಟಿ
ಹಾಲುಡಿಸಿದಮ್ಮನಿಗೆ ಹಾಲೂಡಿದವಳು
ಅನ್ನ ನೀಡುವ ನೆಲಕೆ ಅನ್ನವೀಯುವವಳು
ಕೋಟಿ ದೇವರಿಗೆ ಸಮ ನೀ ಪುಣ್ಯಕೋಟಿ
ಮಾತೆಯರ ಮಾತೆ ನಿನಗಾರಿಹರು ಸಾಟಿ
“ಕಳಪೆಯಾಗಿಹ ನೆಲವ ನಗುವ ತೋಪನು ಮಾಲ್ಪೆ” – ಇದು ಗೋಮಾತೆಯ ಪ್ರತಿಜ್ಹ್ನೆ…
December 18, 2013 at 10:21 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಒಬ್ಬ ಗುರು ಮತ್ತು ಒಂದು ಗೋವು ಸೇರಿ ಒಬ್ಬ ವ್ಯಕ್ತಿಯಲ್ಲಿ ಮಹತ್ತರವಾದ ಪರಿವರ್ತನೆ…
ಶಿಷ್ಯನು ಗುರುವಾಗುತ್ತಾನೆ… ಕ್ಷಾತ್ರ ತೇಜಸ್ಸು ಬ್ರಹ್ಮ ತೆಜಸ್ಸಾಗಿ ಪರಿವರ್ತನೆ…
December 18, 2013 at 10:21 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ನಮ್ಮೊಳಗಿನ ನಮ್ಮನ್ನು ತೋರಿಸಲು ಗುರು ಬೇಕು…
December 18, 2013 at 11:51 AM
HARERAAMA,
it was great day on 17.12.13. internet also very clear. Special thanks to Hareraama Team.
Dattu, Dombivli
December 21, 2013 at 3:58 PM
hare raama ..
Jai Jai Gou kathaa..
Jai Gou Rama Kathaa….
December 24, 2013 at 7:53 PM
ಧೇನುಕಥಾ…. ಮತ್ತು ಅಂಬಾ… ಅಂಬಾ… ಪದ್ಯವನ್ನೂ ದಯಮಾಡಿ ಹಾಕಿ…
December 25, 2013 at 1:09 PM
ಮಧ್ಯಮಧ್ಯದಲ್ಲಿ ರಾಮ ರಾಮ ರಾಮ ರಾಮ ಎ೦ದು ಹೇಳಿಕೊಟ್ಟು ಎಲ್ಲರೂ ಹೇಳುತ್ತಿದ್ದ ನಾಮ ನಾದ ಮಿಸ್ಸಿ೦ಗ್..
.
ಶ್ರೀ ಗುರುಭ್ಯೋ ನಮಃ
January 13, 2014 at 7:25 PM
Plz add Dhenukatha song,innestu bekenna hrudayakke ramasong
April 1, 2014 at 5:28 PM
tumba chennagi bandide,purana,ethihasika hagoogurugala hitha vachangalu namma kannigae kanuvanthide.ananthanantha namanagalu.edie tandakke pranamagalu.