ಮಾಣಿ. ಪೆರಾಜೆ ಶ್ರೀ ರಾಮಚಂದ್ರಾಪುರ ಮಠದಲ್ಲಿ ನಡೆದ ಮೂರನೇ ಹಂತದ ರಾಮಕಥಾ ದ್ವನಿಸುರುಳಿ
Day (Date) | Parts | Audio | Download |
---|---|---|---|
Day-1 (01-Sep-2013) | |||
Part 1 | Link | ||
Part 2 | Link | ||
Part 3 | Link | ||
Day-2 (02-Sep-2013) | |||
Part 1 | Link | ||
Part 2 | Link | ||
Part 3 | Link | ||
Day-3 (03-Sep-2013) | |||
Part 1 | Link | ||
Part 2 | Link | ||
Part 3 | Link | ||
Day-4 (04-Sep-2013) | |||
Part 1 | Link | ||
Part 2 | Link | ||
Part 3 | Link | ||
Day-5 (05-Sep-2013) | |||
Part 1 | Link | ||
Part 2 | Link | ||
Part 3 | Link | ||
Day-6 (06-Sep-2013) | |||
Part 1 | Link | ||
Part 2 | Link | ||
Part 3 | Link | ||
Day-7 (07-Sep-2013) | |||
Part 1 | Link | ||
Part 2 | Link | ||
Part 3 | Link |
Facebook Comments Box
September 4, 2013 at 7:38 AM
ಒಬ್ಬರು ಸತ್ಕಾರ್ಯ ಮಾಢುವಾಗ ಅದನ್ನ ಸಹಿಸದೆ ಅವನ ವಿರುಧ್ಧ ಪಿತೂರಿನಡೆಸುವುದು, ಇಂತಹ ವಿಘ್ನಗಳನ್ನು ಯುಕ್ತಿಯಿಂದ ಗೆಲ್ಲುವುದು .ಇಂತಹ ಸರ್ವಕಾಲೀನ ಸತ್ಯವನ್ನು[ಸಂದೇಶವನ್ನು] ಸಾರುವ ಸುರಸೆ -ಹನುಮರ ಸಂಘರ್ಷ ಕಥಾ ಭಾಗವು ನನಗೆ ತುಂಬಾ ಇಷ್ಡವಾಯಿತು. ಅನಂತ ಪ್ರಣಾಮಗಳು,…ಹರೇರಾಮ
September 5, 2013 at 9:23 AM
Harerama,
What a Ramakatha, on all three days it was raining from shree’s Mouth. Really Godess Sarswati is living in Shree’s Mouth.
Thank you for giving Audio of Ramakatha in the sight which is very clear than Live.
Dattu, Dombivli.
September 5, 2013 at 10:45 AM
ನಮ್ಮ ಕರ್ತವ್ಯವನ್ನು ಸರಿಯಾಗಿ ಮಾಡಿ ಸರಿಯಾದ ಜೀವನ ಸಾಗಿಸಲು ಉದಾಹರಣೆ ಸಹಿತವಾಗಿ ರಾಮ ಕಥೆಯು ಸಾರವನ್ನು ಗುರುಗಳು ಸವಿವರವಾಗಿ ಹೇಳಿರುವುದು ನಮ್ಮೆಲ್ಲರ ಭಾಗ್ಯ. ಆದುದರಿಂದ ರಾಮನ ಜೀವನವನ್ನು ಅನುಸರಿಸುದೇ ನಮ್ಮ ಜೀವನದ ಗುರಿಯಾದರೆ ರಾಮ ಕಥೆಯ ಪ್ರವಚನ ಪರಿಣಾಮ ನಮಗೆಲ್ಲ ಆಗುವುದು ಎಂದು ಅನುಸರಿಸುವಪ್ರಯತ್ನ ಮಾಡಬೇಕೆಂಬ ಗುರಿ ನಮ್ಮಲ್ಲಿ ಇರಲಿ. ಗುರುಗಳಿಗೆ ಅನಂತಾನಂತ ಸಾಸ್ಟಾಂಗ ಪ್ರಣಾಮಗಳು.
September 7, 2013 at 10:27 PM
Very much apreciate swayamsevaka gana which is doing homely treatment with visitors once entering into sabha it looks like ayodhya.
September 11, 2013 at 9:27 AM
Thanks for giving download option…….. Please upload last days Ramakatha Audio (7th September)…… Also “Kusuma Komal Mega Shyamala….” Song.
September 13, 2013 at 8:04 AM
hare raama
ರಾಮ ಕಥೆ ಯಲ್ಲಿ ಹೆಕ್ಕಿದ ಮಣಿ ಮುತ್ತುಗಳು…
೧ . ಮಾಡಬೇಕಾದ್ದನ್ನು ಮಾಡಲೇ ಬೇಕು – ಆಗ ಆಗಬೇಕಾದುದೇ ಆಗುತ್ತದೆ…. ಮಾಡ ಬಾರದುದನ್ನು ಮಾಡಲೇ ಬಾರದು-ಮಾಡಿದರೆ ಆಗ ಬಾರದುದು ಆಗುತ್ತದೆ.
೨. ಸಲ್ಲಿಸಲೇ ಬೇಕದುದು ಋಣ ,,ಆತಿಥ್ಯ
೩. ಅರಿವು…ದೃತಿ..ಮತಿ…ದಕ್ಷತೆ ಹನುಮ ಹೆಜ್ಜೆಗಳು..
೪ . ಅನಂತ..ಅನಂತ..ಅನಂತ
September 13, 2013 at 10:52 AM
Ragaveshwara shree is god for the mankind, he is ultimately very successful in bringing whole divided havyaka to one single unit , i have not seen any such a wonderful atmosphere any where , i could see sri ramachandra god in him. Hare rama…
September 14, 2013 at 11:38 AM
Dear Sir
I’m very thankful to the whole team from the bottom of the heart for providing this opportunity to hear Ramakatha from Shri Paada by uploading the same.
While hearing I just found that link Day 4 part 3 is duplicate of a previous part from Day3..
Could you please correct the same when possible?
Thank you once again..
Regards
Sathya
September 17, 2013 at 2:33 PM
Hare Raama,
Is Downloading option is disabled for this?
September 20, 2013 at 5:37 PM
Hareraama Adithya,
Yes, as the CD of this Ramakatha is available in math stores we have disabled the download option.
Hareraama
September 17, 2013 at 5:24 PM
Hareraama,
Maaani Ramakatha CD is available in Mata Stores.
September 19, 2013 at 12:14 PM
please provide download links
September 19, 2013 at 5:58 PM
ಹರೇ ರಾಮ,
ಸುರುವಿನ ‘ಎಲ್ಲೆಲ್ಲಿ ಅಡ್ಡಾಡುವುದೆನ್ನ ಮನವು’ ಇ೦ದ ‘ರಾಮ ಲಕ್ಷ್ಮಣ ಜಾನಕಿಯ ಜೊತೆ ಎದೆಯೊಳಿರಲೈ ಮಾರುತಿ’ಯವರಗೆ ಸದಾ ಇದರ ಮಾತ್ರವಾಗಿ ಡೌನ್ ಲೋಡಿ೦ಗೆ ಕೊಡ್ಲೆ ಎಡಿಗಕ್ಕ ಹೇಳಿ ಒ೦ದು ವಿನ೦ತಿ.
Thank You
Shreehari M
September 19, 2013 at 6:26 PM
HareRaama,
For Maani Ramakatha CD’s Contact
Name:Ravisha
No: 08762592678
October 2, 2013 at 10:00 PM
Rama Kate kelule tumba khushi avuttu. Enage Rama Kate helidare esta.Prathiondu padyavude laikirthu. Gurugala maatu kelule khushi aavuttu. Mani matada Rama Kate olledittu. Mundana gurugala chaturmasya manile ayekku heli enna vinanti.
HARE RAMA.
October 16, 2013 at 6:55 AM
ಹರೇ ರಾಮ.
ಮಾಣಿ ಮಠದಲ್ಲಿ ನಡೆದ ರಾಮ ಕಥೆಯ ವಿಡೆಯೊ ಇಲ್ಲವೇ? ನೋಡಲು ತುಂಬಾ ಕುತೂಹಲ. ಇದ್ದರೆ ದಯವಿಟ್ಟು ಯು ಟ್ಯೂಬ್ ಗೆ ಅಪ್ ಲೋಡ್ ಮಾಡುವ ಕೃಪೆ ತೋರುವರೇ?
October 21, 2013 at 10:40 PM
HAREE RAMA.sir i dint get any one of there audios to download.pls help me sir
JAI SHREE RAM