ಹರೇ ರಾಮ. ಲೇಖನ ಓದಿ, ಚಿತ್ರಗಳನ್ನು ನೋಡಿ, ತುಂಬಾ ಖುಶಿಯಾಯ್ತು.
ಶ್ರೀಗಳ ಪೂರ್ವಾಶ್ರಮದ ಒಂದು ಗುಣ ನನ್ನಲ್ಲಿಯೂ ಇದೆ ಯೆಂದು ತುಂಬಾ ಖುಶಿಪಡುತ್ತಿದ್ದೇನೆ. “ಪಾಯಸ (ಪಾಚ) ಪ್ರೀತಿ” ಚಿಕ್ಕಂದಿನಿಂದ ಇಂದಿನವರೆಗೂ ನನ್ನಲ್ಲಿ ಹರಿದು ಬಂದಿದೆ! ಶ್ರೀಗಳು “ಸಿ(ಹಿ)ಹೆಚ್ಎಸ್ ” ಎಂದಾಗ ಪಾಯಸ ತಿಂದಷ್ಟೇ ಖುಶಿಯಾಗುತ್ತದೆ.
August 22, 2012 at 8:21 AM
Hareraama……..
August 22, 2012 at 9:02 AM
ಹರೇ ರಾಮ
ಹರಿಯೇ ರಾಘವ
August 22, 2012 at 10:31 AM
HARE RAAM…..
“RA”ghaveshwarara “MA”hime….Rama
August 22, 2012 at 12:57 PM
ಹರೇ ರಾಮ…
August 22, 2012 at 3:38 PM
ಹರೇ ರಾಮ. ಲೇಖನ ಓದಿ, ಚಿತ್ರಗಳನ್ನು ನೋಡಿ, ತುಂಬಾ ಖುಶಿಯಾಯ್ತು.
ಶ್ರೀಗಳ ಪೂರ್ವಾಶ್ರಮದ ಒಂದು ಗುಣ ನನ್ನಲ್ಲಿಯೂ ಇದೆ ಯೆಂದು ತುಂಬಾ ಖುಶಿಪಡುತ್ತಿದ್ದೇನೆ. “ಪಾಯಸ (ಪಾಚ) ಪ್ರೀತಿ” ಚಿಕ್ಕಂದಿನಿಂದ ಇಂದಿನವರೆಗೂ ನನ್ನಲ್ಲಿ ಹರಿದು ಬಂದಿದೆ! ಶ್ರೀಗಳು “ಸಿ(ಹಿ)ಹೆಚ್ಎಸ್ ” ಎಂದಾಗ ಪಾಯಸ ತಿಂದಷ್ಟೇ ಖುಶಿಯಾಗುತ್ತದೆ.
ಶ್ರೀಗಳಿಗೆ ವಂದಿಸುತ್ತಾ, ಹರೇರಾಮ.
August 22, 2012 at 6:39 PM
hare raama……lekhana tumba khushi kothu.
August 22, 2012 at 8:17 PM
ತುಂಬ ಖುಶಿಯಾಯಿತು ಓದಿ 🙂
August 22, 2012 at 9:54 PM
ಹರೇ ರಾಮ!!! ರಾಘವೇಶ ವಿಶೇಷ ತುಂಬಾ ಚೆನ್ನಾಗಿತ್ತು ಃ-) ಓದಿ ತುಂಬಾ ಖುಷಿ ಆತು..
August 22, 2012 at 10:04 PM
I dont have words to explain…..:):) tuma tumane khushi atu…
August 23, 2012 at 3:04 AM
ಪೀಠದ ಮಹಿಮೆ
ಗೋವಿನ ಒಲುಮೆ
ಸ್ಪೂರ್ತಿಯ ಚಿಲುಮೆ
.
ವೈರಾಗ್ಯ ಸ೦ತ ಗುರುಪೀಠ ಗುರು ಲೋಕಕಲ್ಯಾಣ ಮಹತ್ತರವಾಗಿ ಕ೦ಡಿತು… ಮಣ್ಣಲ್ಲಿ ಮಣ್ಣಲ್ಲ, ಮಣ್ಣಲ್ಲಿ ಚಿನ್ನ.
.
ಮಣ್ಣಲ್ಲಿ ಚಿನ್ನವಲ್ಲ, ಚಿನ್ನದ ವರ್ಣ, ಸಕಲಕ್ಕೂ ಆಧಾರವಾಗಿರುವ ಆತ್ಮನ ಆರಾಧನೆ ಆಲಿ೦ಗನೆ…
.
ಶ್ರೀ ಗುರುಭ್ಯೋ ನಮಃ
August 23, 2012 at 10:52 AM
HARE RAAMA.
.ಶ್ರೀ ಗುರುಭ್ಯೋ ನಮಃ
August 23, 2012 at 11:42 AM
ಇನ್ನಷ್ಟು ವಿಷಯ -ವಿಶೇಷಗಳು ತಿಳಿಯ ಬೇಕೆನಿಸುವುದು
ಕಾಪಿ ಚೆನ್ನಾಗಿದೆ- ಭೋಜನದ ಅಗತ್ಯವಿತ್ತು ಅನ್ನಿಸುತ್ತೆ.
August 26, 2012 at 9:36 PM
Hare Rama
Anargya ratna .. Namellara gurugalu.. Govininda Govinadaegae…
August 26, 2012 at 10:15 PM
How to download ramakatha files available in this website? Can any one please help me
September 5, 2012 at 7:10 PM
Hare Rama
Lekhana odi payasa thindaste santoshavayithu. Nammellara suhagya intha gurugalu sikkiddu.