ಇಂದು ತುಮಕೂರಿನಲ್ಲಿ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮವು ನೆರವೇರಿತು,
ಕಾರ್ಯಕ್ರಮದಲ್ಲಿ ಖ್ಯಾತ ಕೃಷಿತಜ್ಞ ವರ್ತೂರು ನಾರಾಯಣ ರೆಡ್ಡಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕಸಂಘದ ಸು.ರಾಮಣ್ಣ ಭಾಗವಹಿಸಿದ್ದರು..

ತುಮಕೂರಿನಲ್ಲಿ ನಡೆದ ವಿಶ್ವಮಂಗಲ  ಗೋ ಗ್ರಾಮ ಯಾತ್ರಾ ಕಾರ್ಯಕ್ರಮ..

ತುಮಕೂರಿನಲ್ಲಿ ನಡೆದ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮ..

Facebook Comments