LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಧಾರವಾಡ ಹಾಗೂ ಬೆಳಗಾವಿಯಲ್ಲಿ ವಿಶ್ವಮಂಗಲ ಗೋ ಗ್ರಾಮಯಾತ್ರಾ..

Author: ; Published On: ಸೋಮವಾರ, ದಶಂಬರ 7th, 2009;

Switch to language: ಕನ್ನಡ | English | हिंदी         Shortlink:

ಧಾರವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಷ್ಕಲ ಮಂಟಪ ಬೈಲೂರಿನ ನಿಜಗುಣಾನಂದ  ಸ್ವಾಮೀಜಿ, ಹಾಗೂ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮೀ ವಿಜಯಾನಂದ ಸರಸ್ವತಿ ಮುಂತಾದವರು ಭಾಗವಹಿಸಿದ್ದರು..

Program at Dharwad

Program at Dharwad

ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಗನೂರು ರುದ್ರಾಕ್ಷಿ ಮಠದ ಶ್ರೀ ಸಿದ್ದರಾಮ ಸ್ವಾಮಿಗಳು,ಕಾರಂಜಿ ಮಠದ ಗುರುಸಿದ್ದ ಸ್ವಾಮೀಜಿ,ರೇವಣ ಸಿದ್ಧೇಶ್ವರ ಆಶ್ರಮದ ಲಕ್ಷ್ಮಣ್ ರಾವ್ ನೀಲಾಜಕರ್ ಸ್ವಾಮೀಜಿ,ಸಂತ ರಾಮಬಾಲಕ ದಾಸ್ ಜಿಮುಂತಾದವರು ಭಾಗವಹಿಸಿದ್ದರು..

Leave a Reply

Highslide for Wordpress Plugin