LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಮರೆಯಾದ ಮಹಾಬಲ… ಮರೆಯಲಾಗದ ಮಧುರಾನುಭವ

Author: ; Published On: ಶನಿವಾರ, ಅಕ್ತೂಬರ 31st, 2009;

Switch to language: ಕನ್ನಡ | English | हिंदी         Shortlink:

ಶ್ರೀ ಕೆರೆಮನೆ ಮಹಾಬಲ ಹೆಗಡೆಯವರು ನಾಡಿನ ಹೆಮ್ಮೆಯ ಯಕ್ಷಗಾನ ಕಲಾವಿದ, ಶ್ರೀರಾಮಚಂದ್ರಾಪುರ ಮಠದ ಚಾತುರ್ಮಾಸ್ಯ ಪ್ರಶಸ್ತಿ ವಿಜೇತ ಶ್ರೀ ಕೆರೆಮನೆ ಮಹಾಬಲ ಹೆಗಡೆಯವರು ಅಸ್ತಂತಗತರಾಗಿದ್ದು ಶ್ರೀಗಳವರಿಗೆ ಮತ್ತು ಶ್ರೀಮಠದ ಭಕ್ತರಿಗೆ ವಿಷಾದ ತರುವ ಸಂಗತಿಯಾಗಿದೆ. ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ.

“ಮಹಾಬಲ ಹೆಗಡೆ ಇಲ್ಲದ ಯಕ್ಷಗಾನವೆಂದರೆ ಯಕ್ಷಗಾನವಿಲ್ಲದ ರಾತ್ರಿಯಂತೆ

-ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು

ಚಿತ್ರಕೃಪೆಃ http://www.yakshaganamahabala.com/

1 Response to ಮರೆಯಾದ ಮಹಾಬಲ… ಮರೆಯಲಾಗದ ಮಧುರಾನುಭವ

  1. Mohan Bhaskar

    kaleyalli badukina neleyannu kaanahogade, kalegaagi badukanne nelegolisidavaru – namma mahabalaru.

    [Reply]

Leave a Reply

Highslide for Wordpress Plugin