ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್, ಶ್ರೀಸಂಸ್ಥಾನಗೋಕರ್ಣ - ಶ್ರೀರಾಮಚಂದ್ರಾಪುರಮಠ
ಶ್ರೀಗಳು ಪ್ರತಿನಿತ್ಯ ಮಾಡುತ್ತಿದ್ದ ರಾಮಾಯಣ ಪಾರಾಯಣದ ಸಮಾರೋಪದ ಅಂಗವಾಗಿ ಶ್ರೀ ಕರಾರ್ಚಿತ ಸೀತಾರಾಮಚಂದ್ರ ದೇವರಿಗೆ ಶ್ರೀಗಳವರು ಸಾಮ್ರಾಜ್ಯ ಪಟ್ಟಾಭಿಷೇಕ ನೆರವೇರಿಸಿದರು..
ಶ್ರೀ ರಾಮಪಟ್ಟಾಭಿಷೇಕ ನೋಡಿ ಸಂತೋಷವಾಯಿತು.ತುಂಬಾ ಚೆನ್ನಾಗಿದೆ.ಧನ್ಯವಾದಗಳು.