ಗೋಕರ್ಣ, ಅಕ್ಟೋಬರ್ ೨೯, ೨೦೦೯:  ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿನಚರಿ –

ವಸತಿ :
ಶ್ರೀ ದೇವಶ್ರವ ಶರ್ಮಾ,ಅಶೋಕೆ, ಗೋಕರ್ಣ
ಪ್ರಾತಃಕಾಲ ಮುಂಬಯಿಯಿಂದ ಭೂಮಾರ್ಗವಾಗಿ ಆಗಮನ, ಭದ್ರಕಾಳಿಯ ಪರಿಸರದಲ್ಲಿ ಸ್ವಾಗತ,  ಶ್ರೀರಾಮಾರ್ಚನೆ.

ಮಧ್ಯಾಹ್ನ :ಕಲ್ಕತ್ತೆಯ IAS ಅಧಿಕಾರಿ ಶ್ರೀ ಸುಮಂತ್ರೋ  ಚೌಧರಿಯವರ ಪರವಾಗಿ ಶ್ರೀ ರಾಮ ಸಾಮ್ರಾಜ್ಯ ಪಟ್ಟಾಭಿಷೇಕ..
ಏಕಾಂತ..

ಸಾಯಂ :
ಶಿಷ್ಯ-ಭಕ್ತರೊಡನೆ ಸಮಾಗಮ..
ಸಮಾಲೋಚನೆ ; ಶ್ರೀ ಮಹಾಬಲೇಶ್ವರ ದೇವಸ್ತಾನದ ಆಡಳಿತಾಧಿಕಾರಿಯಾಗಿ ಇತ್ತೀಚಿಗೆ ನೇಮಕಗೊಂಡಿರುವ ಶ್ರೀ ಕೆ,ಎನ್,ಬೈಲಕೇರಿ,ಶ್ರೀ ದೇವಸ್ಥಾನದ ತಾಂತ್ರಿಕರಾದ ಶಿತಿಕಂಠ ಭಟ್ ಹಿರೆ, ಉಪಾದಿವಂತ ಮಂಡಲದ ಕಾರ್ಯದರ್ಶಿಯಾದ ಬಾಲಕೃಷ್ಣ ಭಟ್ ಜಂಭೆ,ಶ್ರೀ ಮಠದ ಪ್ರತಿನಿಧಿಗಳಾದ ಜಿ.ಕೆ.ಹೆಗಡೆ,ಗೊಳಗೋಡು,ರಾಘವೇಂದ್ರ ಹೆಗಡೆ..

ಕುಮಟಾದ ಹೆಸರಾಂತ ಗಿಬ್ಸ್ ಹೈಸ್ಕೂಲ್ ನ ವತಿಯಿಂದ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಆಮಂತ್ರಣ..
ರೋಟರಿ ಸಂಸ್ಥೆಯವರಿಂದ ಕಾರ್ಯಕ್ರಮಕ್ಕೆ ಆಮಂತ್ರಣ..
ಶ್ರೀ ಗಣಪತಿ ದೇವಸ್ಥಾನದ ಮುಖ್ಯ ಮೊಕ್ತೇಸರರಾದ ಶ್ರೀಧರ ಕಾಮತರು,ಊರ ಮುಖಂಡರಾದ ಮಹೇಶ ಶೆಟ್ಟಿ,ಶೇಖರ ನಾಯಕ್,ಮೀನುಗಾರರ ಮುಖಂಡ ಸದಾನಂದ ಹರಿಕಂತ್ರ..
ರಾತ್ರಿ ; ದೇವಸ್ಥಾನದ ಉಪಾಧಿವಂತರ ಭೇಟಿ..

ರಾಮಾರ್ಚನೆ..

Facebook Comments