ರಕ್ತದಾನ ಶಿಬಿರ

ಗಿರಿನಗರದ ಶ್ರೀರಾಮಾಶ್ರಮದಲ್ಲಿ ನೆಡೆಯುತ್ತಿರುವ ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಛಾತ್ರಚಾತುರ್ಮಾಸ್ಯದ ಸುಸಂದರ್ಭದಲ್ಲಿ ದಿನಾಂಕ 13/09/2015 ರ ಭಾನುವಾರದಂದು ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ. ಬೆಂಗಳೂರು ಮಂಡಲದ ಆರೋಗ್ಯ ವಿಭಾಗವು ರಕ್ತದಾನ ಶಿಬಿರವನ್ನು  ಆಯೋಜಿಸಿದ್ದು , ಅವಲಂಬನ ಸಂಸ್ಥೆಯ ಸಹಯೋಗದೊಂದಿಗೆ ಸಂಪನ್ನವಾಗಲಿದೆ.

ಭಾನುವಾರ ಬೆಳಗ್ಗೆ 9.00 ರಿಂದ ಮಧ್ಯಾಹ್ನ 3.00 ವರೆಗೆ ಗಿರಿನಗರದ ಶ್ರೀರಾಮಾಶ್ರಮದಲ್ಲಿ ಲಯನ್ಸ್ ಬ್ಲಡ್‌ ಬ್ಯಾಂಕ್ ಹಾಗು ಭಗವಾನ್ ಮಹಾವೀರ ಜೈನ್ ಆಸ್ಪತ್ರೆಗಳ ಸಹಕಾರದೊಂದಿಗೆ ರಕ್ತದಾನ ಶಿಬಿರ ನೆಡೆಯಲಿದೆ.

Blood Donation Camp 13/09/2015

Blood Donation Camp @Sri Ramashrama 13/09/2015

Facebook Comments