Hare Raama

HareRaama : Official website of Sri Sri Raghaveshwara Bharati Swamiji, Pontiff - Sri Ramachandrapura Matha Hosanagara

Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha

Category

ಸುದ್ದಿ

Get tuned to the latest news related to Sri Swamiji

30 ಅಕ್ಟೋಬರ್ 2009 – ದಿನಚರಿ

ಶ್ರೀ ಸಂಸ್ಥಾನ ಗೋಕರ್ಣ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ದಿನಚರಿ: ವಸತಿ: ಶ್ರೀ ದೇವಶ್ರವ ಶರ್ಮ, ಅಶೋಕೆ, ಗೋಕರ್ಣ ಶ್ರೀಭಿಕ್ಷೆ ; ರಾಘವೇಂದ್ರ ಬನದಕೊಪ್ಪ ದಿನವಿಶೇಷ: ಸೂರ್ಯೋದಯಕ್ಕೆ ಸರಿಯಾಗಿ ಗೋಕರ್ಣದ ಶ್ರೀಮಹಾಗಣಪತಿಗೆ ಶ್ರೀಕರಗಳಿಂದ ಪೂಜೆ.. ಶ್ರೀ ಆತ್ಮಲಿಂಗಕ್ಕೆ ರುದ್ರಾಭಿಷೇಕಪೂರ್ವಕ ಪೂಜೆ.. ಶ್ರೀ ತಾಮ್ರಗೌರಿಯ ಪೂಜೆ.. ಶ್ರೀ ಕೋಟಿತೀರ್ಥದ ಉತ್ತರ ತೀರದಲ್ಲಿ ಶೋಭಿಸುವ ಶ್ರೀ ರಘೂತ್ತಮ… Continue Reading →

ದಿನಚರಿ : ೨೯ ಅಕ್ಟೋಬರ್ ೨೦೦೯

ಗೋಕರ್ಣ, ಅಕ್ಟೋಬರ್ ೨೯, ೨೦೦೯:  ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿನಚರಿ – ವಸತಿ : ಶ್ರೀ ದೇವಶ್ರವ ಶರ್ಮಾ,ಅಶೋಕೆ, ಗೋಕರ್ಣ ಪ್ರಾತಃಕಾಲ ಮುಂಬಯಿಯಿಂದ ಭೂಮಾರ್ಗವಾಗಿ ಆಗಮನ, ಭದ್ರಕಾಳಿಯ ಪರಿಸರದಲ್ಲಿ ಸ್ವಾಗತ,  ಶ್ರೀರಾಮಾರ್ಚನೆ. ಮಧ್ಯಾಹ್ನ :ಕಲ್ಕತ್ತೆಯ IAS ಅಧಿಕಾರಿ ಶ್ರೀ ಸುಮಂತ್ರೋ  ಚೌಧರಿಯವರ ಪರವಾಗಿ ಶ್ರೀ ರಾಮ ಸಾಮ್ರಾಜ್ಯ ಪಟ್ಟಾಭಿಷೇಕ….. Continue Reading →

ಶ್ರೀಮಠದ ನೆರೆ-ಸ್ಪಂದನ

ಉತ್ತರ ಕರ್ನಾಟಕದಲ್ಲಿ ಉಂಟಾದ ನೆರೆಹಾವಳಿಗೆ ತತ್ತರಿಸಿದ ಶಿಷ್ಯಕೋಟಿಗೆ ಶ್ರೀಮಠವು ಸ್ಪಂದಿಸಿದ ವರದಿ: ಶ್ರೀಗಳಿಂದ ಪ್ರವಾಹಪೀಡೆಯ ಪ್ರತ್ಯಕ್ಷ ದರ್ಶನ.. ಆಪನ್ನರಿಗೆ ಶ್ರೀಗಳ ಅಭಯವಾಣಿ.. ಪ್ರವಾಹ ಪೀಡಿತರಿಗಾಗಿ ೫೦೦೦ ಮನೆಗಳ ನಿರ್ಮಾಣದ ಗುರಿ.. ಶ್ರೀಕ್ಷೇತ್ರ ಗೋಕರ್ಣದಲ್ಲಿ ೨೭ ವರ್ಷಗಳ ನಂತರ ನೆರವೇರಲಿದ್ದ ವಿಶ್ವ ಮಟ್ಟದ ಕಾರ್ಯಕ್ರಮ ‘ಶ್ರೀ ಮಹಾಬಲೇಶ್ವರ ದೇವರ ಅಷ್ಟಬಂಧ‘ದ ಮುಂದೂಡಿಕೆ.. ಭೂಮಂಡಲದ ಇತಿಹಾಸದಲ್ಲಿಯೇ ಇದಂ-ಪ್ರಥಮವಾದ  “ಕೋಟಿರುದ್ರ“ದ… Continue Reading →

ಮುಂಬಯಿಯಲ್ಲಿ ಶ್ರೀ ಶ್ರೀ ಗಳವರು: ೨೭.೧೦.೦೯

ಪ್ರಾತ: ಪೂಜೆ: ಶ್ರೀ ರಾಮದಿ ದೇವತೆಗಳ ಪ್ರಾತ:ಕಾಲದ ಪೂಜೆಯನ್ನು ಶ್ರೀ ಶ್ರೀ ಗಳವರು ಮುಂಬಯಿಯ ಝಂಡು ಅತಿಥಿಗೃಹದಲ್ಲಿ ನೆರವೇರಿಸಿದರು. ಪ್ರಾತ:ಕಾಲದ ಪೂಜೆ ಅದರಲ್ಲೂ ಶ್ರೀ ಶ್ರೀ ಗಳವರು ಸಲ್ಲಿಸುವ ಪೂಜೆ ಎಂದರೆ ಅವಿಸ್ಮರಣೀಯ ಆನಂದದ ಅನುಭೂತಿಯನ್ನು ನೀಡುವದಾಗಿದೆ. ಆ ಮಂದ್ರ ಬೆಳಕು, ಆ ಹಿತವಾದ ಘಂಟಾನಾದ, ಕೂರ್ಮಾಸನಾಸ್ಥಿತ ಶ್ರೀಗಳವರ ಗಂಭೀರ ನೋಟ, ಒಂದೇ.. ಎರಡೇ… ಸಾವಿರಾರು… Continue Reading →

ನೆರೆಯ ಕರೆಗೆ ಕರಗಿತು ಶ್ರೀಮಠ

ಧಾರವಾಡ, ಅಕ್ಟೋಬರ್ ೨೫: “ನೀವು ಅಸಹಾಯಕರಲ್ಲ, ಅನಾಥರಲ್ಲ, ಈ ಸಂಕಟದ ಸಮಯದಲ್ಲಿ ನಾಡು ನಿಮ್ಮೊಂದಿಗಿದೆ, ನಾವು ನಿಮ್ಮೊಂದಿಗಿದ್ಡೇವೆ ” ಇದು ನೆರೆಪೀಡಿತರನ್ನು ಕಂಡಾಗ ಶ್ರೀಗಳವರ ಮುಖದಿಂದ ಹೊರಹೊಮ್ಮಿದ ಉದ್ಗಾರ! ಧಾರವಾಡದ ಸಮೀಪದ ನೆರೆಪೀಡಿತ ಕಬ್ಬಾನೂರಿಗೆ ಭೇಟಿಯಿತ್ತಿದ್ದ ಅವರು ಸಂತ್ರಸ್ತರನ್ನುದ್ಡೇಶಿಸಿ ಮಾತನಾಡುತ್ತಿದ್ದರು. ಜಿಲ್ಲೆಯೊಂದನ್ನು ದತ್ತು ತೆಗೆದುಕೊಳ್ಳುವ ಮತ್ತು ಸಂತ್ರಸ್ತರಿಗಾಗಿ ೫೦೦೦ ಮನೆಗಳನ್ನು ದಾನಿಗಳ ಮೂಲಕ ನಿರ್ಮಿಸಿಕೊಡುವ ಅಭಿಪ್ರಾಯವನ್ನು… Continue Reading →

ಸಂತ್ರಸ್ತರ ನೆರವಿಗೆ ಸರ್ಕಾರದೊಡನೆ ನಾವಿದ್ದೇವೆ – ಶ್ರೀ ರಾಘವೇಶ್ವರ ಸ್ವಾಮಿಜೀ ಭರವಸೆ

ಬೆಂಗಳೂರು; ಅಕ್ಟೋಬರ್ ೨೫; ” ಸಂತ್ರಸ್ತರ ಬದುಕು ಹಾಗು ಜಾನುವಾರುಗಳ ಬದುಕು ಸಂಕಟಕ್ಕೆ ಸಿಲುಕಿರುವದಕ್ಕೆ ತಾವು ಅತಿಯಾಗಿ ನೊಂದಿದ್ದೀವೆ. ಅಂತವರು ಬದುಕಿನಲ್ಲಿ ಭರವಸೆ ಹಾಗು ಸಮಾದಾನ ಹೊಂದಿರುವಂತೆ ಮಾಡುವುದು ಉಳ್ಳವರ ಕರ್ತವ್ಯ, ಅದಕ್ಕಾಗಿ ಸಾವಿರ ಕಂಬಳಿ ನೀಡಲು ಯೋಚಿಸಿದ್ದು, ನಾಳೆ ಧಾರವಾಡದ ನೆರೆಪೀಡಿತ ಪ್ರದೇಶಕ್ಕೆ ಹೋಗುತ್ತಿದ್ದೇವೆ. ಉಳ್ಳವರ ಹಾಗು ಉದ್ಯಮಿಗಳ ನೆರವು ಪಡೆದು ಶಕ್ತಿಮೀರಿ ಆಶ್ರಯ ಒದಗಿಸುವ ನಿಟ್ಟಿನಲ್ಲಿ ಯೋಜನೆ… Continue Reading →

© 2017 HareRaama.in : Official homepage of Sri Sri Raghaveshwara Bharati Mahaswamiji, All Rights Reserved.

Highslide for Wordpress Plugin