Hare Raama

HareRaama : Official website of Sri Sri Raghaveshwara Bharati Swamiji, Pontiff - Sri Ramachandrapura Matha Hosanagara

Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha

Category

ಸುದ್ದಿ

Get tuned to the latest news related to Sri Swamiji

Alakode : ಆಲಕ್ಕೋಡಿನಲ್ಲಿ ಲಾಲ್ಗುಡಿ ಸಂಗೀತ ವೃಷ್ಟಿ

ಕಾಸರಗೋಡು – ಪೆರಿಯ, 24.08.2015. ಶ್ರೀ ಸಂಸ್ಥಾನ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ದಿಗ್ದರ್ಶನದಲ್ಲಿರುವ ಪೆರಿಯ ಗೋಗಂಗಾ ಆಯುರ್ವೇದ ಪಂಚಗವ್ಯ ಚಿಕಿತ್ಸಾಲಯದ ವ್ಯವಸ್ಥಾಪಕರಾದ ಅಲಕ್ಕೋಡು ಶ್ರೀ ವಿಷ್ಣು ಹೆಬ್ಬಾರ್ ಅವರ ನಿವಾಸದಲ್ಲಿ ಜರಗಿದ ಸುಪ್ರಸಿದ್ಧ ವಯಲಿನ್ ಮಾಂತ್ರಿಕರಾದ ಲಾಲ್ಗುಡಿ ಜಯರಾಂ ಅವರ ಪುತ್ರ ಲಾಲ್ಗುಡಿ ಜಿ. ಜೆ. ಆರ್. ಕೃಷ್ಣ ಅವರ ವಯಲಿನ್… Continue Reading →

News : ಪಥಮೇಡ ಗೋಶಾಲೆಗೆ ‘ಕಾಮದುಘಾ’ ನೆರವು – Kamadugha Help to flood effected Pathmed Goushala

ಗೋಗ್ರಾಸ ರವಾನಿಸಿದ ಶ್ರೀರಾಮಚಂದ್ರಾಪುರಮಠ ಉಚಿತ ಟ್ರಕ್‌ಸೇವೆ ಒದಗಿಸಿದ ವಿಆರ್‌ಎಲ್ ಲಾಜಿಸ್ಟಿಕ್ಸ್ ಬೆಂಗಳೂರು: ಭೀಕರ ಪ್ರವಾಹದಿಂದಾಗಿ ಹಾನಿಗೀಡಾದ ಪಥಮೇಡ ಗೋಪಾಲ ಗೋವರ್ಧನ ಗೋಶಾಲೆಯ ಗೋವುಗಳ ಸಂರಕ್ಷಣೆಗೆ ಶ್ರೀರಾಮಚಂದ್ರಾಪುರಮಠ ತನ್ನ ‘ಕಾಮದುಘಾ‘ ಯೋಜನೆ ಮೂಲಕ ನೆರವಿನಹಸ್ತ ಚಾಚಿದೆ. ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿಯವರ ಮಾರ್ಗದರ್ಶನಾನುಸಾರ ಕಾಮದುಘಾ ಯೋಜನೆ ಅಡಿ ಈಗಾಗಲೇ 10 ಟನ್ ಪಶುಆಹಾರ ಹಾಗೂ 10 ಟನ್ ಬೆಲ್ಲವನ್ನು ಸಂಗ್ರಹಿಸಿ ಆ.23ರಂದು… Continue Reading →

23-08-2015 – ಛಾತ್ರ ಚಾತುರ್ಮಾಸ್ಯ 24ನೇ ದಿನ: ವರದಿ Program Report

ಶ್ರೀ ರಾಮಾಶ್ರಮ, ಬೆಂಗಳೂರು 23/08/2015, ಭಾನುವಾರ ~ ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಸರ್ವಸೇವೆ: ಕುಮಟಾ ಮಂಡಲ ಬೋವಿ ಸಮಾಜದವರಿಂದ ಪಾದುಕಾಪೂಜೆ ~ ಧರ್ಮಸಭೆ: ಎಲ್ಲರೂ ಜಗತ್ತನ್ನೇ ಸರಿಪಡಿಸುತ್ತೇನೆ ಎಂದು ಮುನ್ನುಗ್ಗುತ್ತಾರೆ. ಅವರಿಗೆ ಜಗತ್ತನ್ನು ಸರಿಪಡಿಸಲು ಆಗುವುದಿಲ್ಲ. ಏಕೆಂದರೆ ಮೊದಲು ತಾವು ತಮ್ಮನ್ನು… Continue Reading →

15-Aug-2015: Bhaava Pooja : ಭಾವ ಪೂಜೆ

ಅಧ್ಯಾತ್ಮಮೃತಸಿಂಚನದ ‘ಭಾವಪೂಜೆ’ ಎನ್ನುವ ಅತಿವಿಶಿಷ್ಟ ಕಾರ್ಯಕ್ರಮ ಇದಾಗಿದ್ದು, ಕಲಾವಿದರ ಮಧುರ ಕಂಠದಲ್ಲಿ ಗಾಯನ, ಶ್ರೀಗಳ ವ್ಯಾಖ್ಯಾನದೊಂದಿಗೆ ಭಾವಪೂಜೆ ಆರಂಭವಾಗುತ್ತದೆ. ಈ ಪೂಜೆಗೆ ಆರತಿ, ಗಂಟೆ, ಅಕ್ಷತೆ, ಪುಷ್ಪಾದಿ ಉಪಕರಣಗಳು ಬೇಡವೇ ಬೇಡ.

‘ಕಲಾಮುಕುಲ’ ಸಾಂಸ್ಕೃತಿಕ ವೇದಿಕೆ ಅನಾವರಣ

26-07-2015  ಶ್ರೀರಾಮಾಶ್ರಮ :                                                                          … Continue Reading →

19 ಜುಲೈ 2015 : ಪೆರಡಾಲ ಹವ್ಯಕ ವಲಯ ಅರ್ಘ್ಯಸೇವಾಯಜ್ಞ ಕಾರ್ಯಕ್ರಮ

ಘೋರ ಮಳೆಯನ್ನೂ ಲೆಕ್ಕಿಸದೆ ಶ್ರೀ ಸಂಸ್ಥಾನದ ಭಕ್ತವೃಂದವು ಶ್ರದ್ಧಾ ಭಕ್ತಿಯಿಂದ ಉತ್ಸಾಹಭರಿತರಾಗಿ ನಿರ್ವಹಿಸಿದ ಕೆಲಸವು ಪ್ರಶಂಸೆಗೆ ಅರ್ಹವಾಯಿತು.

19/07/2015 : ’ಅರ್ಘ್ಯ’ ಶ್ರಮಾದಾನ ಕಾರ್ಯಕ್ರಮದ ವರದಿ

’ಅರ್ಘ್ಯ’ ಶ್ರಮಾದಾನ ಕಾರ್ಯಕ್ರಮದ ವರದಿ ’ನೀನಿತ್ತ ಬಾಳು ನಿನಗರ್ಪಿತ’ ಎಂಬ ಆಶಯದೋಂದಿಗೆ ಶ್ರೀ ರಾಮಚಂದ್ರಾಪುರಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ’ಅರ್ಘ್ಯ’ ಎಂಬ ಹೆಸರಿನೋಂದಿಗೆ ಕರೆನೀಡಿದ್ದ ಶ್ರಮಾದಾನ ಸ್ವಚ್ಛತಾ ಆಂದೋಲನಕ್ಕೆ ಗೋಕರ್ಣಮಂಡಲಾದ್ಯಂತ ನೂರಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇದಕ್ಕು ಮೋದಲು ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು, ಭಗವಂತ ನಮಗೆ ಕೊಟ್ಟ ಶಕ್ತಿಯನ್ನು… Continue Reading →

21-06-2015 ಶ್ರೀರಾಮಾಶ್ರಮ : ವಿಶ್ವಯೋಗ ದಿನ ವರದಿ

21-06-2015 , ಶ್ರೀರಾಮಾಶ್ರಮ : ವಿಶ್ವಯೋಗ ದಿನ ವರದಿ ಯೋಗ ಬದುಕಿಗೆ ಒಳ್ಳೆಯ ಯೋಗ ತಂದು ಕೊಡಬಲ್ಲದು, ಮನಸ್ಸಿಗೆ ವಿಶ್ರಾಂತಿ ಹಾಗು ದೇಹಕ್ಕೆ ಕ್ರಮಬದ್ಧತೆ ಯೋಗದಿಂದ ಲಭ್ಯವಾಗುತ್ತದೆ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಹೇಳಿದರು. ವಿಶ್ವಯೋಗ ದಿನದ ಅಂಗವಾಗಿ ಶ್ರೀ ರಾಮಾಶ್ರಮದಲ್ಲಿ ನೆಡದ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿದ್ದ ಶ್ರೀಗಳು ಎಲ್ಲಾ ವಿಷಯಗಳಿಗೂ ಮನಸ್ಸೇ ಮೂಲವಾಗಿದೆ, ಉಸಿರಾಟ… Continue Reading →

ಬೆಂಗಳೂರಿನಲ್ಲಿ ರಾಘವೇಶ್ವರ ಶ್ರೀ ಚಾತುರ್ಮಾಸ್ಯ -” ಛಾತ್ರ ಚಾತುರ್ಮಾಸ್ಯ”

ಬೆಂಗಳೂರಿನಲ್ಲಿ ರಾಘವೇಶ್ವರ ಶ್ರೀ  ಮನ್ಮಥ ಚಾತುರ್ಮಾಸ್ಯ 2015 – “ಛಾತ್ರ ಚಾತುರ್ಮಾಸ್ಯ” ಹೊಸನಗರ ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಮನ್ಮಥ ಸಂವತ್ಸರದ ಚಾತುರ್ಮಾಸ್ಯವು ಬೆಂಗಳೂರು ಗಿರಿನಗರದಲ್ಲಿರುವ ಶಾಖಾ ಮಠ ಶ್ರೀರಾಮಾಶ್ರಮದಲ್ಲಿ ಜು.31ರಿಂದ ಸೆ.30ರವರೆಗೆ ನಡೆಯಲಿದೆ. ಈ ವರ್ಷದ ಬಗ್ಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ರವಿವಾರ ಶ್ರೀಗಳ ಸಮ್ಮುಖದಲ್ಲಿ ಅಧಿಕೃತವಾಗಿ ಪದಾಧಿಕಾರಿಗಳನ್ನು ಘೋಷಣೆ ಮಾಡಲಾಯಿತು. ಶ್ರೀ  ಕಾರ್ಯದರ್ಶಿ ಮೋಹನ… Continue Reading →

13-04-2015: ಸಿಗಂದೂರು- ಶ್ರೀಕ್ಷೇತ್ರದಲ್ಲಿ ಪಾದಾರ್ಪಣ- 25

ಸಿಗಂದೂರು- ಶ್ರೀಕ್ಷೇತ್ರದಲ್ಲಿ ಅರಂಭಗೊಂಡ ಪಾದಾರ್ಪಣ 25 ಸಿಗಂದೂರು: 13-04-2015 ಚತುರ್ಭುಜಾಂ ಮಹಾದೇವೀಂ ಶಿವ ವಾಮಾಂಕ ಸಂಸ್ಥಿತಾಮ್ | ವಂದೇ ಚೌಡಾಂಬಿಕಾಂ ದೇವೀಂ ತುಹಿನಾಚಲ ಸಂಸ್ಥಿತಾಮ್ ||    

© 2017 HareRaama.in : Official homepage of Sri Sri Raghaveshwara Bharati Mahaswamiji, All Rights Reserved.

Highslide for Wordpress Plugin