Hare Raama

HareRaama : Official website of Sri Sri Raghaveshwara Bharati Swamiji, Pontiff - Sri Ramachandrapura Matha Hosanagara

Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha

Category

ಸುದ್ದಿ

Get tuned to the latest news related to Sri Swamiji

ಶ್ರೀಮಠದಿಂದ ಕ್ಯಾಲೆಂಡರ್ ಲೋಕಾರ್ಪಣೆ – 23-12-2014

ಬೆಂಗಳೂರು ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರಮಠದ ಶಾಖೆ ಶ್ರೀ ರಾಮಾಶ್ರಮದಲ್ಲಿ ಇಂದು ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ೨೦೧೫ರ ಪಂಚಾಂಗ ಸಹಿತ ದಿನದರ್ಶಿಕೆಯನ್ನು (ಕ್ಯಾಲೆಂಡರ್) ಲೋಕಾರ್ಪಣೆಗೊಳಿಸಿದರು. ಶ್ರೀಮಠದ ಶ್ರೀಭಾರತೀಪ್ರಕಾಶನ ಹೊರತಂದಿರುವ ಈ ದಿನದರ್ಶಿಕೆಯ ಲೋಕಾರ್ಪಣೆಯ ಈ ಸಂದರ್ಭದಲ್ಲಿ ಶ್ರೀಮಠದ ಸಮ್ಮುಖ ಸರ್ವಾಧಿಕಾರಿ ಶ್ರೀ ಟಿ. ಮಡಿಯಾಳ್, ಶ್ರೀಭಾರತೀಪ್ರಕಾಶನದ ಕಾರ್ಯದರ್ಶಿ ವಿದ್ವಾನ್ ಜಗದೀಶಶರ್ಮಾ, ಶ್ರೀಕಾರ್ಯದರ್ಶಿಗಳಾದ ಶ್ರೀ ಮೋಹನ ಹೆಗಡೆ ಹೆರವಟ್ಟ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಶ್ರೀ… Continue Reading →

‘ಭಾವ ಪೂಜೆ’ – ಶ್ರೀರಾಮಾಶ್ರಮ ಗಿರಿನಗರ – 23-12-2014

ಗುರುಪೀಠದ ಮೇಲೆ ಅಚಲ ನಿಷ್ಠೆ : ಹವ್ಯಕ ಮಹಾಮಂಡಲದ ಪತ್ರಿಕಾ ಪ್ರಕಟಣೆ

19-ಡಿಸೆಂಬರ್-2014: ಗುರುಪೀಠದ ಮೇಲೆ ಅಚಲ ನಿಷ್ಠೆ ಸದಾಕಾಲ ನಮ್ಮದಿರುತ್ತದೆ ಎಂದು ಹವ್ಯಕ ಮಹಾಮಂಡಲವು ನೀಡಿದ ಪತ್ರಿಕಾ ಪ್ರಕಟಣೆ.

26-ಅಕ್ಟೋಬರ್-2014: ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ಪತ್ರಿಕಾ ಪ್ರಕಟಣೆ

26-ಅಕ್ಟೋಬರ್-2014: ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ಪತ್ರಿಕಾ ಪ್ರಕಟಣೆ

ಶ್ರೀಗಳಿಗೆ ನಮ್ಮ ಬೆಂಬಲ : ಚಕ್ರವರ್ತಿ ಸೂಲಿಬೆಲೆ

ಖ್ಯಾತ ವಾಗ್ಮಿ, ಚಿಂತಕ, ರಾಷ್ಟ್ರೀಯವಾದಿ, ಉತ್ತಿಷ್ಠ ಭಾರತದ ಸಂಚಾಲಕರಾದ “ಚಕ್ರವರ್ತಿ ಸೂಲಿಬೆಲೆ” ಇವರು ಫೇಸ್-ಬುಕ್ ಬರಹವೊಂದರಲ್ಲಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ವಿರುದ್ಧದ ಷಡ್ಯಂತ್ರವನ್ನು ಖಂಡಿಸಿ, ಶ್ರೀಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಮುಳ್ಳೇರ್ಯ 27.08.2014 : ಶ್ರೀ ಗುರುಗಳ ವಿರುದ್ಧ ಆರೋಪಕ್ಕೆ ಖಂಡನಾ ಠರಾವು

ನಿರ್ಮಾಣ ಸಮಿತಿ ಕಾರ್ಯದರ್ಶಿ ಶ್ರೀ ಸಂಸ್ಥಾನ – ಶ್ರೀ ಕೆ. ಯನ್. ಭಟ್ ಬೆಳ್ಳಿಗೆ, ಸಮಾಜ ಸುಕ್ಷೇಮ ವಿಭಾಗ ಪ್ರತಿನಿಧಿ ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ, ಮಂಡಲ ಪ್ರಸಾರ ಪ್ರತಿನಿಧಿ ಗೋವಿಂದಬಳ್ಳಮೂಲೆ ಆರೋಪಗಳನ್ನು ಖಂಡಿಸಿ ಮಾತುಗಳನ್ನಾಡಿದರು.

17 -ಅಗಸ್ಟ್-2014: ಕೆಕ್ಕಾರು ಜಯ ಚಾತುರ್ಮಾಸ್ಯ ವರದಿ.

ಶ್ರೀ ರಘೂತ್ತಮ ಮಠ ಕೆಕ್ಕಾರು : 17.08.2014, ಭಾನುವಾರ ಡಾ|| ಎಸ್.ಆರ್. ರಾಮಸ್ವಾಮಿ ರಚಿಸಿದ ಆಚಾರ್ಯ ಚಾಣಕ್ಯ ಕೃತಿ ಹಾಗೂ ರಘುನಂದನ ಬೇರ್ಕಡವು ಹಾಡಿರುವ ಮಂಗಳದ ಮುಂಬೆಳಕು ಧ್ವನಿ ಮುದ್ರಿಕೆಯನ್ನು ಲೋಕಾರ್ಪಣೆಗೊಳಿಸಿದ ಶ್ರೀಗಳು ಕಾರ್ಯಕ್ಷಮತೆ ಮತ್ತು ನಿಸ್ವಾರ್ಥ ಸೇವೆ ಚಾಣಕ್ಯನ ವೈಶಿಷ್ಟ್ಯ, ಅದು ನಮ್ಮಲ್ಲಿ ಸ್ಪೂರ್ತಿ ತುಂಬುವ ವ್ಯಕ್ತಿತ್ವ ಎಂದು ನುಡಿದರು. ಅರುಣ ಎನ್. ಹೆಗಡೆ… Continue Reading →

16- ಅಗಸ್ಟ್-2014: ಕೆಕ್ಕಾರು ಜಯ ಚಾತುರ್ಮಾಸ್ಯ ವರದಿ.

ಶ್ರೀ ರಘೂತ್ತಮ ಮಠ ಕೆಕ್ಕಾರು : 16.08.2014, ಶನಿವಾರ ವಿನಾಯಕ ಭಟ್ಟ ಓಡ್ಲಮನೆ ಇವರು ಬರೆದ ಮಹರ್ಷಿ ಮಾರ್ಕಂಡೇಯ ಕೃತಿ ಲೋಕಾರ್ಪಣೆ ಮಾಡಿದ ಶ್ರೀಗಳು ಯಮನ ಪಾಶ-ಭಾವ ಪಾಶದ ನಡುವೆ ನಡೆದ ಪರೀಕ್ಷೆಯಲ್ಲಿ ಭಾವ ಪಾಶಕ್ಕೆ ಜಯ ದೊರಕಿಸಿದ್ದು ಮಾರ್ಕಂಡೇಯ. ಭಾವವಿದ್ದರೆ ಜೀವಕ್ಕೆ ಸಾವಿಲ್ಲ ಎಂಬ ಸಂದೇಶವನ್ನ ಈ ಕೃತಿ ನೀಡುತ್ತದೆ. ಶಿವ ಭಾವವನ್ನು ಈ… Continue Reading →

15- ಅಗಸ್ಟ್-2014: ಕೆಕ್ಕಾರು ಜಯ ಚಾತುರ್ಮಾಸ್ಯ ವರದಿ.

ಶ್ರೀ ರಘೂತ್ತಮ ಮಠ ಕೆಕ್ಕಾರು : 15.08.2014, ಶುಕ್ರವಾರ ಡಾ|| ಪಾದೇಕಲ್ಲು ವಿಷ್ಣು ಭಟ್ರವರು ಬರೆದ ಶ್ರೀಕುಮಾರಿಲಭಟ್ಟರು ಕೃತಿಯನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು. ಶಿವರಾಜ್ ಸುಬ್ರಾಯ ಭಟ್ಟ, ಕೋಣಾರೆ ಹಾಗೂ ನಾಗರಾಜ ಗಜಾನನ ಭಟ್ಟ, ಭಡ್ತಿ ಪ್ರಾಯೋಜಕತ್ವ ವಹಿಸಿದ್ದರು. ಶ್ರೀಗಳವರ ಲೇಖನಾಮೃತದ ಕಿರು ಹೊತ್ತಗೆ ಮಡಿಲ ಮಮತೆಗೆ ಮುಡಿ ಸಮರ್ಪಿತವನ್ನು ಉ.ಕ. ಜಿಲ್ಲಾ ಪಂಚಾಯತ ಸದಸ್ಯ ಪ್ರದೀಪ… Continue Reading →

14- ಅಗಸ್ಟ್-2014: ಕೆಕ್ಕಾರು ಜಯ ಚಾತುರ್ಮಾಸ್ಯ ವರದಿ.

ಶ್ರೀ ರಘೂತ್ತಮ ಮಠ ಕೆಕ್ಕಾರು : 14.08.2014, ಗುರುವಾರ ವಿದ್ವಾನ್ ಗಜಾನನ ಭಟ್ಟ ರೇವಣಕಟ್ಟೆ ಲೇಖಕರ ಭಾವವನ್ನು ಅಭಿವ್ಯಕ್ತಗೊಳಿಸಿದರು. ಪ್ರಾಯೋಜಕರಾದ ಗೇರಸೊಪ್ಪಾದ ಶ್ರೀ ಮುಖ್ಯಪ್ರಾಣ ದೇವಸ್ಥಾನದ ಪ್ರಧಾನ ಅರ್ಚಕ ಚಂದ್ರಶೇಖರ ಭಟ್ಟ ಸೂರಾಲು ಶ್ರೀಗಳಿಂದ ಅನುಗ್ರಹ ಪಡೆದರು. ಇದೇ ಸಂದರ್ಭದಲ್ಲಿ ಮಾತೃ ಸಮಾವೇಶದ ಧ್ವನಿಮುದ್ರಿಕೆಯನ್ನು ಮೈಸೂರಿನ ಪ್ರಸಿದ್ಧ ವಕೀಲರಾದ ಒಡಿಯೂರು ಶಾಮ ಭಟ್ಟ ಲೋಕಾರ್ಪಣೆಗೊಳಿಸಿದರು. ಮಂಗಳೂರು… Continue Reading →

© 2018 HareRaama.in : Official homepage of Sri Sri Raghaveshwara Bharati Mahaswamiji, All Rights Reserved.

Highslide for Wordpress Plugin