LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಮುಂಬಯಿಯಲ್ಲಿ ಶ್ರೀ ಶ್ರೀ ಗಳವರು: ೨೭.೧೦.೦೯

Author: ; Published On: ಮಂಗಳವಾರ, ಅಕ್ತೂಬರ 27th, 2009;

Switch to language: ಕನ್ನಡ | English | हिंदी         Shortlink:

 • ಪ್ರಾತ: ಪೂಜೆ:
  ಶ್ರೀ ರಾಮದಿ ದೇವತೆಗಳ ಪ್ರಾತ:ಕಾಲದ ಪೂಜೆಯನ್ನು ಶ್ರೀ ಶ್ರೀ ಗಳವರು ಮುಂಬಯಿಯ ಝಂಡು ಅತಿಥಿಗೃಹದಲ್ಲಿ ನೆರವೇರಿಸಿದರು.
  ಪ್ರಾತ:ಕಾಲದ ಪೂಜೆ ಅದರಲ್ಲೂ ಶ್ರೀ ಶ್ರೀ ಗಳವರು ಸಲ್ಲಿಸುವ ಪೂಜೆ ಎಂದರೆ ಅವಿಸ್ಮರಣೀಯ ಆನಂದದ ಅನುಭೂತಿಯನ್ನು ನೀಡುವದಾಗಿದೆ.
  ಆ ಮಂದ್ರ ಬೆಳಕು, ಆ ಹಿತವಾದ ಘಂಟಾನಾದ, ಕೂರ್ಮಾಸನಾಸ್ಥಿತ ಶ್ರೀಗಳವರ ಗಂಭೀರ ನೋಟ, ಒಂದೇ.. ಎರಡೇ… ಸಾವಿರಾರು ಸುಕ್ಷ್ಮಾತಿಸೂಕ್ಷ್ಮತರ ಸಂಗತಿಗಳ ಮಹಾಧ್ಯಾನ – ಮಹಾಯಜ್ಞ…
 • ಭೇಟಿ – ಸಮಾಲೋಚನೆ:

  • ರಾಷ್ಟ್ರದ ಪ್ರತಿಭಾವಂತ  ಆರ್ಥಿಕ ತಜ್ಞ ಹಾಗು ಗುರುಭಕ್ತ – ಶ್ರೀ ಆನಂದ ರಾಠಿಯವರೊಡನೆ ಸುಮಾರು ೧ ಘಂಟೆ ಕಾಲ ನೆರೆ ಸಂತ್ರತರ ಕುರಿತು, ಅಭಿವೃದ್ದಿಯ ಕುರಿತು, ಗೋಕರ್ಣದ ಕುರಿತು ಸಮಾಲೋಚಿಸಿದರು.
  • ಶ್ರೀ ಸುರೇಶ ಒಬೆರಾಯ್ ಭೇಟಿಮಾಡಿ ಆಶಿರ್ವಾದ ಪಡೆದರು.
  • ಶ್ರೀ ಐಕಲ ಹರೀಶ್ ಶೆಟ್ಟಿ – ಮುಂಬೈ ಬಂಟರ ಸಂಘದ ಅಧ್ಯಕ್ಷ ರು ಭೇಟಿಯಾಗಿ ತಮಗೆ ಸೇವಾ ಅವಕಾಶ ನೀಡಲು ಕೋರಿದರು.
 • ಸಂಘಟನೆ – ಸಮಾಲೋಚನೆ:
  • ಶ್ರೀ ಮಠದ ಮುಂಬೈ ಪ್ರಾಂತದ ಸಂಘಟನೆಯ ಕುರಿತು ಹಿರಿಯ ಶಿಷ್ಯರಾದ ಶ್ರೀ ಎಂ ಕೆ ಜನಾರ್ಧನ, ಪ್ರಕಾಶ ಭಟ್ ಮೊದಲದವರೊಡನೆ ಸುದೀರ್ಘ ಚಿಂತಿಸಿ – ಮಾರ್ಗದರ್ಶನ ನೀಡಿದರು.

2 Responses to ಮುಂಬಯಿಯಲ್ಲಿ ಶ್ರೀ ಶ್ರೀ ಗಳವರು: ೨೭.೧೦.೦೯

 1. lakshmi

  hareraama..enu bareyali thoru guruve?

  [Reply]

  Sri Reply:

  ಹೃದಯದಲ್ಲಿ ‘ತೋರುವುದನ್ನು’ ಬರೆಯುವೆಯಾ..?

  [Reply]

Leave a Reply

Highslide for Wordpress Plugin