||ಹರೇರಾಮ||
ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್-ಶ್ರೀಸಂಸ್ಥಾನ ಗೋಕರ್ಣ
ಶ್ರೀರಾಮಚಂದ್ರಾಪುರಮಠ
ಹವ್ಯಕಮಹಾಮಂಡಲ-ಧರ್ಮವಿಭಾಗ

ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ವಿಜಯ ಚಾತುರ್ಮಾಸ್ಯದ ಶುಭಸಂದರ್ಭದಲ್ಲಿ ಸಂಪನ್ನಗೊಳ್ಳಲಿರುವ

ವೈದಿಕ ಸಮಾವೇಶ ಆಮಂತ್ರಣ

ಕಾಲ: ವಿಜಯ ಸಂವತ್ಸರದ ಶ್ರಾವಣ ಶುಕ್ಲ ಚತುರ್ಥೀ, ಶನಿವಾರ
ದಿನಾಂಕ:
ದೇಶ: ಶ್ರೀರಾಮಚಂದ್ರಾಪುರಮಠ, ಪೆರಾಜೆ-ಮಾಣಿ, ದ.ಕ

Facebook Comments