ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜುಲೈ 16 ಸೋಮವಾರ ದಿಂದ ಆರಂಭಿಸಿ ಜುಲೈ 17 ಮಂಗಳವಾರದ ವರೆಗೆ ನಡೆದ ಯಾಮಪೂಜೆಯು 17 ರಂದು ರುದ್ರಹವನ ದೊಂದಿಗೆ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಸು – ಸಂಪನ್ನಗೊಂಡಿತು.

Facebook Comments