Hare Raama

HareRaama : Official website of Sri Sri Raghaveshwara Bharati Swamiji, Pontiff - Sri Ramachandrapura Matha Hosanagara

Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha

Page 2 of 248

ಬಂಗಾರದ ರಾಜ್ಯವಾದರೇನು, ಭವಿಷ್ಯ ಬೇಡವೇ!?

ಯಾವುದಕ್ಕೂ ಸಮಯ ಬರಬೇಕಲ್ಲವೇ? ಅದೊಂದು ದಿನ ಇದ್ದಕ್ಕಿದ್ದಂತೆ ದಶರಥನ ಹೃದಯದಲ್ಲೊಂದು ಸ್ಫುರಣೆ! ಪುತ್ರಪ್ರಾಪ್ತಿಯ ಪ್ರೇರಣೆ! ಕಾರ್ಗತ್ತಲಿನಲ್ಲಿ ಅನಂತ ದೂರ ನಡೆದ ಬಳಿಕ, ದೂರದಲ್ಲೆಲ್ಲೋ ಬೆಳಕಿನ ಸೆಲೆಯ ಸುಳಿವು!
ಅಶ್ವಮೇಧದ ಯಜ್ಞಾಗ್ನಿಯ ಪ್ರಭೆಯೇ ತನ್ನ ಬಾಳ ಬೆಳಕಿನ ಶುಭಾಗಮನದ ದ್ವಾರವೆಂಬ ಹೊಳಹು! Read More >>

Contented life comes from consultation with confidants!

‘Mantralochana’ or brainstorming has same relevance as ‘mantra’ because path of our life is decided on the decisions we make. One who takes right decisions at the right time is never a loser in life! Wrong decisions upset the applecart of life! Sometimes they destroy life itself!

ಅದ್ವೈತಕ್ಕಿರಲಿ ಒತ್ತು, ತಲಾಖ್~ತ್ರಿವಳಿಗಲ್ಲ!

ಒಮ್ಮೆ ಜನಿಸಿದ ಮೇಲೆ ಹೇಗೆ ತಾಯಿಯನ್ನು ಬದಲಿಸಲು ಸಾಧ್ಯವಾಗದೋ ಹಾಗೆಯೇ ಒಮ್ಮೆ ವರಿಸಿದ ಮೇಲೆ ಎಂದೂ ಪತ್ನಿಯನ್ನು ಬದಲಿಸಲು ಸಾಧ್ಯವಾಗದು!
ಇದು ಧರ್ಮ! ಇದು ಆಚಾರ! ಇದು ಹೃದಯಬಂಧ! ಇದೇ ನ್ಯಾಯಬಂಧವಾಗುವುದಿದ್ದರೆ ಮುಕ್ತಿಮಾತ್ರವಲ್ಲ, ಬದುಕೂ ಅದ್ವೈತವಾದೀತು!

ಬದುಕಿನ ಪರ್ಯಾಪ್ತಿಗೆ ಬೇಕು ಆಪ್ತ ಸಲಹೆ…

ರಾಮನಂತಹ ಸತ್ಪುತ್ರನನ್ನು ದಶರಥನು ಪಡೆದುದು ಹೇಗೆ ಪರಮ ಪುಣ್ಯದ ಫಲವೋ, ಹಾಗೆಯೇ ಸುಮಂತ್ರನ ತೆರನಾದ ಎಂಟು ಮಂತ್ರಿಗಳನ್ನು ಪಡೆದುದೂ ಮಹಾಪುಣ್ಯದ ಫಲವೇ ಸರಿ!

ಗೋವಾಣಿ : Cow Story 4: ಶ್ರೀಶ್ರೀ ಸಂದರ್ಶನ – ಗೋಪರ ಧ್ವನಿಯೇ ಭಾರತೀಯ ಗೋಪರಿವಾರ

ಗೋ ಸಂರಕ್ಷಣೆ, ಸಂವರ್ಧನೆ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀರಾಮಚಂದ್ರಾಪುರಮಠದ ಮಾರ್ಗದರ್ಶನದಲ್ಲಿ ರೂಪುಗೊಂಡಿರುವಂಥದ್ದು ಭಾರತೀಯ ಗೋಪರಿವಾರ. ಇದು ಗೋವುಗಳ ಪರ ಧ್ವನಿಯಾಗಿ, ಒಂದು ಮಾಧ್ಯಮವಾಗಿ ಸಮಾಜದಲ್ಲಿ ಬೆರೆಯಲಿದೆ. ಜಾಗೃತಿ ಮೂಡಿಸಲಿದೆ. ಈ ಕುರಿತ ಎಲ್ಲ ವಿವರಗಳನ್ನು ಗೋವಾಣಿ ಜತೆ ಹಂಚಿಕೊಂಡಿದ್ದಾರೆ ಪರಿವಾರದ ದಿಗ್ದರ್ಶಕರಾದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು. ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ಗೋಪರ ಧ್ವನಿಯೇ ಭಾರತೀಯ… Continue Reading →

ಧರ್ಮಜ್ಯೋತಿ ಅಂಕಣ 18: ಯಮಧರ್ಮನು ಮಾಡಿದ ಉಪಾಯವೇನು?

ಕನ್ನಡಪ್ರಭದಲ್ಲಿ ದೈನಿಕವಾಗಿ ಪ್ರಕಟವಾಗುವ ಧರ್ಮಜ್ಯೋತಿ ಅಂಕಣದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಲೇಖನಧಾರೆ. Facebook Comments

ಗೋವಾಣಿ : Cow Story 2: ಶ್ರೀಶ್ರೀ ಸಂದರ್ಶನ – ಕಾರ್ಯಕರ್ತರೇ ರೂಪಿಸಿದ ಅಭಯಜಾತ್ರೆ!

ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ವರ್ಷಕ್ಕೊಮ್ಮೆ ಆಡಿ ಜಾತ್ರೆ ನಡೆಯುತ್ತದೆ. ಅಲ್ಲಿ ಕೃಷಿಕರ ಗೋ ಸಂಪತ್ತು ಕಟುಕರ ಪಾಲಾಗುತ್ತಿದೆ. ಗೋ ಸಂಪತ್ತು ಕಟುಕರ ಪಾಲಾಗಬಾರದು ಎಂಬ ಹಿನ್ನೆ ಲೆಯಲ್ಲಿ ಶ್ರೀರಾಮಚಂದ್ರಾಪುರಮಠ ಅಭಯಜಾತ್ರೆಯನ್ನು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ದಿಶಾದರ್ಶಕರಾಗಿರುವ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು ಅಭಯ ಜಾತ್ರೆ ಕುರಿತ ವಿವರಗಳನ್ನು ಗೋವಾಣಿಯೊಂದಿಗೆ ಹಂಚಿಕೊಂಡದ್ದು ಹೀಗೆ.. ಪ್ರಕಟಣೆ ಕೃಪೆ:… Continue Reading →

ಧರ್ಮಜ್ಯೋತಿ ಅಂಕಣ 17: ಬುದ್ಧನಲ್ಲಿ ಭಿಕ್ಷುಕ ಕೇಳಿದ ಪ್ರಶ್ನೆಗಳಾವುವು?

ಕನ್ನಡಪ್ರಭದಲ್ಲಿ ದೈನಿಕವಾಗಿ ಪ್ರಕಟವಾಗುವ ಧರ್ಮಜ್ಯೋತಿ ಅಂಕಣದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಲೇಖನಧಾರೆ. Facebook Comments

ಗೋವಾಣಿ : Cow Story 1: ಶ್ರೀಶ್ರೀ ಸಂದರ್ಶನ – ಗೋಮಾತೆಯ ಉಳಿವಿಗೆ ಅಭಯಾಕ್ಷರ

ಅಭಯಾಕ್ಷರ ಪರಿಕಲ್ಪನೆ ಹುಟ್ಟುಹಾಕಿ, ಈ ಮಹಾಂದೋಲನವನ್ನು ಮನ ಮನೆಗಳಿಗೆ ತಲುಪಿಸುವ ಸಂಕಲ್ಪ ತೊಟ್ಟು, ಲಕ್ಷ ಲಕ್ಷ ಗೋಕಿಂಕರರಿಗೆ ಸ್ಫೂರ್ತಿಯ ಚಿಲುಮೆಯಾಗಿರುವ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರ ಜತೆಗಿನ ಸಂದರ್ಶನ ಈ ಬಾರಿಯ ಕೌಸ್ಟೋರಿ.. ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ಗೋಮಾತೆಯ ಉಳಿವಿಗೆ ಅಭಯಾಕ್ಷರ 1 ಅಭಯಾಕ್ಷರ ಪರಿಕಲ್ಪನೆ ಬಗ್ಗೆ ವಿವರಿಸುವಿರಾ? ಶ್ರೀಶ್ರೀ: ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭು. ಅವನ ಬೆರಳ ತುದಿಯಲ್ಲಿ… Continue Reading →

ಧರ್ಮಜ್ಯೋತಿ ಅಂಕಣ 16: ಗೋವು ಗೋವೇ, ನಾವು ನಾವೇ..!

ಕನ್ನಡಪ್ರಭದಲ್ಲಿ ದೈನಿಕವಾಗಿ ಪ್ರಕಟವಾಗುವ ಧರ್ಮಜ್ಯೋತಿ ಅಂಕಣದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಲೇಖನಧಾರೆ. Facebook Comments

« Older posts Newer posts »

© 2017 HareRaama.in : Official homepage of Sri Sri Raghaveshwara Bharati Mahaswamiji, All Rights Reserved.

Highslide for Wordpress Plugin