ಏನಿದೀ ’ಪ್ರಮುಖ’ ?
Monday, November 23rd, 2009
Info@HareRaama.in
9 comments ಯಾರು ’ಪ್ರಮುಖ’ರು?
ನೀವೇ? ನಾವೇ? ಅವರೇ? ಇವರೇ?
ಯಾರೂ ಆಗಬಹುದು. ಯಾರೋ ಆಗಬಹುದು!
ಏನಿದೀ ’ಪ್ರಮುಖ’?
ಕಾದು ನೋಡುತ್ತಿರಿ – ನಮ್ಮ ನಿಮ್ಮೊಳಗಿನೊಬ್ಬ ’ಪ್ರಮುಖ’ನಾಗಿ, ನಿಮ್ಮ ಮುಂದೆ,
ಶೀಘ್ರದಲ್ಲೇ . . . . .!!!
Similar Posts:
- None Found
Hare Rama….
‘Pramukha’ endu baruvanu Guruve…???:)
ellaru pramukaragi aramba yarinda embude kasta ?!!!!!!!
Vishwa M S Maruthipura Reply:
December 25th, 2009 at
10:19 PM
ಯಾರಿಂದ ಆರಂಭವೋ ….ಅವರಿಂದಲೇ ಪ್ರಾರಂಭ…!
ಅರುಣ ನಿಂದಲೇ ದಿನದಾರಂಬ ಹಾಗೆ ಇಲ್ಲಿಯೂ ಕೂಡಾ ಅರುಣ ಪ್ರಮುಖ ನಾಗಲಿ!!!
ಯಾರು ಜ್ನಾನದ ಬೆಳಕನ್ನು ಹರಿಸಿ ಅಂದಕಾರದ ಕತ್ತಲೆಯನ್ನು ಹೋಗಲಾಡಿಸುತ್ತಾರೋ ಅವರೇ ಪ್ರಮುಖರು,(ಗುರುವು ಪ್ರಮುಖ)
ಅಜ್ನಾನದ ಅಂಧಕಾರದಲ್ಲಿ ಬದುಕಿನ ಪಯಣ ಮಾಡುವ ಶಿಷ್ಯ ನ ಕೈಯಲ್ಲಿ ಜ್ಞಾನ ದೀವಿಗೆಯನ್ನು ಬೆಳಗಿ ಕೊಡುತ್ತಾರೆ ಗುರು ….ಕೈಯಲ್ಲಿರುವ ಕಂದೀಲು ದಾರಿ ನೋಡುವುದಕ್ಕೂ ಆಗುತ್ತದೆ :ಮಾಡಿಗಿತ್ತರೆ ಮನೆ ಸುಡ ಲಿಕ್ಕೂ ಆಗುತ್ತದೆ ಬುದ್ದಿವಂತ ಶಿಷ್ಯನ ಅಯ್ಕೆ ಯಾವಾಗಲೂ ಮೊದಲನೆಯದಾಗಿರುತ್ತದೆ ಅವರೇ…. ಪ್ರಮುಖರು
pravahahada prawaravannu bramisi pravaisuvavane pramukha…..hareram.
ಎನಿದು ಪ್ರಮುಖ ಗುರುಗಳೇ?
ಗುರುವಾಣಿಗೆ ಯಾರು ವಿಮುಖರಲ್ಲವೋ ಅವೆರೆಲ್ಲರೂ ಪ್ರಮುಖರಾಗಲಿ.
ಸಂಸನಾಭ