ಸೂರ್ಯೋದಯ:೦೬.೨೯
ಸೂರ್ಯಾಸ್ತ:೦೫.೫೭
ತಿಥಿ:ತೃತೀಯಾ
ಪಕ್ಷ:ಶುಕ್ಲ

ಶ್ರೀ ಶ್ರೀರಾಮ ದೇವರಿಗೆ ಅಷ್ಟಾವಧಾನ ಸೇವೆ ಇದೆ
ಭಿಕ್ಷಾ ಸೇವೆ:ಚೊಕ್ಕಾಡಿ ದೇವಾಲಯ ನಿರ್ವಹಣಾ ಸಮಿತಿ.
ಪಾದಪೂಜೆ- ಕಾಂಚೋಡು ಮಂಜುನಾಥೇಶ್ವರ ದೇವಾಲಯ ಸಮಿತಿ ವತಿಯಿಂದ ಮುಕ್ಕಾಮಿನಲ್ಲಿ.
೧೧.೩೦ ರಿಂದ ೧೨.೩೦ ಪಾದಪೂಜೆ ಮಂಗಳಾರತಿ, ತೀರ್ಥ ವಿತರಣೆ, ಫಲಸಮರ್ಪಣೆ, ಮಂತ್ರಾಕ್ಷತೆ.
೧೨.೩೦ ರಿಂದ ೦೧.೧೫ ಚೊಕ್ಕಾಡಿ-ಪಂಜ-ಬೆಳ್ಳಾರೆ ವಲಯ ಪದಾಧಿಕಾರಿಗಳ ಭೇಟಿ
೦೧.೩೦ ರಿಂದ ೦೨.೧೫ ಚೊಕ್ಕಾಡಿ ಶ್ರೀರಾಮ ದೇವಾಲಯ ನಿರ್ವಹಣಾ ಸಮಿತಿ ಭೇಟಿ
೦೩.೧೫ ರಿಂದ ೦೪.೦೦ ರವರೆಗೆ ಪ್ರಯಾಣ; ಶ್ರೀ ರಾಮಧಾಮ ಸಭಾಭವನ ಪಂಜಿಕಲ್ಲು
೦೪.೦೦ ರಿಂದ ೦೫.೦೦ ಜಾಲ್ಸೂರು ವಲಯ ಸಭೆ ಮತ್ತು ಮಂತ್ರಾಕ್ಷತೆ
೦೫.೧೫ರಿಂದ ೦೫.೩೦; ಪ್ರಯಾಣ ಮುಕ್ಕಾಂಗೆ

ಮುಕ್ಕಾಂ….ಶ್ರೀ ರಾಮಕೃಷ್ಣ ಭಟ್.ಡಿ.ಶ್ರೀ ಕೃಷ್ಣ ಕೃಪ. ಪಂಜಿಕಲ್ಲು
Facebook Comments