ದಿನಾಂಕ:೧೭-೧೦-೨೦೧೦
ಸೂರ್ಯೋದಯ:೦೬.೨೪
ಸೂರ್ಯಾಸ್ತ:೦೬.೦೭
ಪಕ್ಷ:ಶುಕ್ಲ
ತಿಥಿ:ದಶಮಿ (ವಿಜಯ ದಶಮಿ)
ಭಿಕ್ಷಾ ಸೇವೆ:ಕೃಷ್ಣಪ್ರಸಾದ್ ಎಡಪ್ಪಾಡಿ
ವೈಯಕ್ತಿಕ ಪಾದುಕಾ ಪೂಜೆ:
೧)ವಿನಾಯಕ ಹೆಗಡೆ, ಮಲ್ಲೇಶ್ವರ
೨)ಸೂರ್ಯನಾರಾಯಣ ಶರ್ಮ, ಗಿರಿನಗರ
೧೧.೩೦ ರಿಂದ ೧೧.೫೦ ಯಾಗದ ಪೂರ್ಣಾಹುತಿ ಮತ್ತು ಶ್ರೀ ರಾಮಪಟ್ಟಾಭಿಷೇಕದಲ್ಲಿ ಸಾನ್ನಿಧ್ಯ
೧೨.೦೦ ರಿಂದ ೧೨.೪೫ ಪಾದುಕಾ ಪೂಜೆ ಮಂಗಳಾರತಿ, ಫಲಸಮರ್ಪಣೆ, ತೀರ್ಥ ವಿತರಣೆ
೧೨.೫೦ ರಿಂದ ೦೧.೦೦ ಸೇವಾ ಪ್ರಸಾದ ಅನುಗ್ರಹ
೦೧.೦೦ ರಿಂದ ೦೧.೧೦ ಶ್ರೀ ಸಂಸ್ಥಾನದವರ ಸಮ್ಮುಖದಲ್ಲಿ ಅಕ್ಷರಾಭ್ಯಾಸ
೦೧.೧೦ ರಿಂದ ೦೧.೨೦ ಗ್ರಾಮರಾಜ್ಯ ಉದ್ಘಾಟನೆ
೦೧.೨೦ ರಿಂದ ೦೧.೪೫ havyaka.org ವೆಬ್ ಸೈಟ್ ಲೋಕಾರ್ಪಣೆ ಮತ್ತು ಅದರಬಗ್ಗೆ ಮಾಹಿತಿ ಸತ್ಯಶಂಕರ್ ಮರಕ್ಕಿಣಿ ಅವರಿಂದ
೦೧.೪೫ ರಿಂದ ೦೧.೫೫ ಬೆಂಗಳೂರು ಹವ್ಯಕ ಮಡಲದ ವತಿಯಿಂದ ಮಾತು
೦೨.೦೦ ರಿಂದ ೦೩.೧೫ ಆಶೀರ್ವಚನ, ಮಂತ್ರಾಕ್ಷತೆ
೦೪.೦೦ ರಿಂದ ೦೪.೪೫ ಪ್ರಯಾಣ ಮತ್ತು ಭೇಟಿ – ಶ್ರೀ ಭಾರತೀ ವಿದ್ಯಾಲಯ, ವಿಜಯನಗರ ( ವಿಸ್ತೃತ ಕಟ್ಟಡದ ಗುದ್ದಲಿ ಪೂಜೆಗೆ ಅನುಗ್ರಹ )
೦೪.೫೦ ರಿಂದ ಮೀಸಲು ಸಮಯ
ಭೇಟಿ: ಭಿಕ್ಷಾ ಕರ್ತೃಗಳು.(ಕೃಷ್ಣಪ್ರಸಾದ್ ಎಡಪ್ಪಾಡಿ)
೦೮.೧೫ ರಿಂದ ಪ್ರವಚನ ಮತ್ತು ಪ್ರಶ್ನೋತ್ತರ
ಬನ್ನಿ ಪ್ರಸಾದ ಅನುಗ್ರಹ ಸಾಯಂಕಾಲ ೦೫.೦೦ ಗಂಟೆಗೆ ಅಥವಾ ಪ್ರವಚನ ಮುಗಿದ ನಂತರ.
೧೦-೩೦ ರಿಂದ ಸಂಗೀತ ಪ್ರಾರಂಭ ಸಂಸ್ಥಾನ ಸಭೆಗೆ ಬಂದಮೇಲೆ ಒಂದು ಅಥವಾ ಎರಡು ಭಜನೆ

Facebook Comments Box