ಸೂರ್ಯೋದಯ : ೦೬.೩೪
ಸೂರ್ಯಾಸ್ತ : ೦೫.೫೬
ತಿಥಿ :ತ್ರಯೋದಶಿ
ಪಕ್ಷ : ಶುಕ್ಲ
ಭಿಕ್ಷಾ ಸೇವೆ: ಶ್ರೀ ರಾಮಚಂದ್ರಾಕೃಪಾ ಪೋಷಿತ ಯಕ್ಷಗಾನ ಮಂಡಳಿ ಪರವಾಗಿ
೧೧.೩೦ ರಿಂದ ೦೨.೩೦ ಪಾದ ಪೂಜಾ ಮಂಗಳಾರತಿ, ಫಲಸಮರ್ಪಣೆ, ಮಂತ್ರಾಕ್ಷತೆ
ಭೇಟಿ:
೧)ಟಿ ಶ್ಯಾಮ್ ಭಟ್ ಮತ್ತು ಮೇಳದ ಕಲಾವಿಧರು
೨)ಉಡುಪಮೂಲೆ ಗೋಪಾಲಕೃಷ್ಣ ಭಟ್
೩)ಜಯಲಕ್ಷ್ಮಿ ಬಿ.ಜೆ. ಶರ್ಮ
೪)ದೇಲಂತಬೆಟ್ಟು ನಾರಾಯಣ ಭಟ್
ಸಾಯಂಕಾಲ ೦೬.೧೫ ರಿಂದ ೦೬.೩೦ ರ ಒಳಗೆ ಶ್ರೀರಾಮ ದೇವರ ಸನ್ನಿಧಿಯಲ್ಲಿ ಮೇಳದ ಕಲಾವಿರಿಗೆ ಗೆಜ್ಜೆ ನೀಡುವ ಕಾರ್ಯಕ್ರಮ.

ಸಾಯಂಕಾಲ ಯಕ್ಷಗಾನ ವೀಕ್ಷಣೆ ಮತ್ತು ಆಶೀರ್ವಚನ. (ಸಮಯ ಮಿತಿಯೊಳಗೆ)

ಯಕ್ಷಗಾನ ೦೭.೦೦ ರಿಂದ ೧೧.೦೦ ಗಂಟೆಯವರೆಗೆ
Facebook Comments