ಶ್ವಸೂರ್ಯೋದಯ : ೦೬.೩೪
ಸೂರ್ಯಾಸ್ತ : ೦೫.೫೬
ತಿಥಿ : ಚತುರ್ದಶಿ
ಪಕ್ಷ : ಶುಕ್ಲ
ಭಿಕ್ಷಾ ಸೇವೆ: ಆಡಳಿತ ಸಮಿತಿ ಮಾಣಿ ಮಠ
ಪಾದಪೂಜೆ -ಸೊಡಂಕೂರು ಕುಟುಂಬ
೧೧.೩೦ ರಿಂದ ೧-೦೦  ಪಾದಪೂಜೆ ಮಂಗಳಾರತಿ ,ಫಲಸಮರ್ಪಣೆ ,ತೀರ್ಥ ,ಮಂತ್ರಾಕ್ಷತೆ.
೦೩ ರಿಂದ ೩-೩೦ ಪ್ರಯಾಣ ಮತ್ತು ಮನೆ ಭೇಟಿ ಶಿವಕುಮಾರ ಭಟ್ ಮಿತ್ತೂರ್
೩-೩೦ರಿಂದ  ೪-೩೦ ಪ್ರಯಾಣ ಮುಕ್ಕಾಮಿಗೆ
೦೪-೩೦ ರಿಂದ ಸ್ವಾಗತ ಧೂಳಿಪೂಜೆ, ಉಪ್ಪಿನಂಗಡಿ  ವಲಯ ಸಭೆ 
ಮೊಕ್ಕಾಂ -ತಿರುಮಲೇಶ್ವರ ಭಟ್ ಬಾರಿಕೆ
Facebook Comments