ಸೂರ್ಯೋದಯ : ೦೬.೩೫
ಸೂರ್ಯಾಸ್ತ : ೦೫.೫೬
ತಿಥಿ :ಹುಣ್ಣಿಮೆ –  ಭದ್ರಾಕರಣ – ೦೭.೦೦ ಗಂಟೆಯಿಂದ
ಪಕ್ಷ : ಶುಕ್ಲ
ಭಿಕ್ಷಾ ಸೇವೆ: ತಿರುಮಲೇಶ್ವರ ಭಟ್ ಬಾರಿಕೆ
೧೧.೩೦ ರಿಂದ ೦೧.೦೦ ಪಾದ ಪೂಜಾ ಮಂಗಳಾರತಿ, ಫಲಸಮರ್ಪಣೆ, ತೀರ್ಥ, ಆಶೀರ್ವಚನ, ಮಂತ್ರಾಕ್ಷತೆ
ಭೇಟಿ:
೧)ಮನೆಯವರು
೨)ಬಂಗಾರಡ್ಕ ಜನಾರ್ಧನ ಭಟ್
೦೩.೪೫ ರಿಂದ ೦೪.೪೫ – ಪ್ರಯಾಣ ಮತ್ತು ಭೇಟಿ ಶ್ರೀ ಭಾರತೀವಿದ್ಯಾ ಸಂಸ್ಥೆ, ಉರುವಾಲು
೦೪.೪೫ ರಿಂದ ೦೫.೩೦ ಪ್ರಯಾಣ- ನಮ್ಮಮನೆ ಹವ್ಯಕ ಭವನ -ಗುರುವಾಯನಕೆರೆ
ಮೊಕ್ಕಾಂ- ನಮ್ಮಮನೆ ಹವ್ಯಕ ಭವನ- ಗುರುವಾಯನಕೆರೆ
ವಿಶೇಷ – ನಮ್ಮಮನೆ ಹವ್ಯಕ ಭನದಲ್ಲಿ  ತ್ರಿಕಾಲ ಪೂಜೆ ಇದೆ
Facebook Comments