ಸೂರ್ಯೋದಯ : ೦೬.೩೫
ಸೂರ್ಯಾಸ್ತ : ೦೫.೫೬
ತಿಥಿ :ಪಾಡ್ಯ
ಪಕ್ಷ :ಕೃಷ್ಣ
ಭಿಕ್ಷಾ ಸೇವೆ:ಕಾಂತಾಜೆ ಈಶ್ವರ ಭಟ್
೧೧.೩೦ ರಿಂದ ೦೨.೦೦ ಪಾದ ಪೂಜಾ ಮಂಗಳಾರತಿ, ಫಲಸಮರ್ಪಣೆ, ಆಶೀರ್ವಚನ, ಮಂತ್ರಾಕ್ಷತೆ, ಸಭೆ ಸುಧನ ವಿವಿಧೋತ್ಸವಸೌಹಾರ್ಧ ಸಹಕಾರಿ ನಿಯಮಿತ  ಉದ್ಘಾಟನೆ, ಉಂಡೆಮನೆ ಪ್ರಶಸ್ತಿ ಅನುಗ್ರಹ, ವೇಣೂರು ಮತ್ತು ಉಜಿರೆ ವಲಯ ಸಭೆ

ಭೇಟಿ:
೧)ನಮ್ಮ ಮನೆ ಆಡಳಿತ ಸಮಿತಿ(ಮೀಟಿಂಗ್)
೨)ನಾರಾಯಣ ಭಟ್ ಉಂಡೆಮನೆ
೩)ರಾಜಗೋಪಾಲ್
೦೪.೪೫ ರಿಂದ ೦೫.೦೦ ಪ್ರಯಾಣ ಮುಕ್ಕಾಮಿಗೆ
ಮುಕ್ಕಾಂ‑ ಕಟ್ಟೂರು ಶಿವ ಭಟ್
Facebook Comments