“ಹರೇ ರಾಮ  ”

ಶ್ರೀ ಸಂಸ್ಥಾನ ಗೋಕರ್ಣ ಶ್ರೀ ಶ್ರೀ  ರಾಘವೇಶ್ವರ ಭಾರತೀ ಸ್ವಾಮಿಗಳವರ ಇಂದಿನ ದಿನಚರಿ:

ಬೆಳಗ್ಗೆ 09.30ಕ್ಕೆ ಶ್ರೀ ರಾಮಾರ್ಚನೆ

ಅಭಿಜಿನ್ ಮುಹೂರ್ತದಲ್ಲಿ ಶ್ರೀಗಳ ಅಮೃತ ಹಸ್ತದಿಂದ ಮಾಲೂರಿನ  ಗೋ ಶಾಲೆ ಲೋಕಾರ್ಪಣೆ.

ತದಂತರ ಶ್ರೀಗಳಿಂದ ಗೋವುಗಳ ದರ್ಶನ.
ಸಾರ್ವಜನಿಕರಿಗೆ ಮಂತ್ರಾಕ್ಷತೆ.

ಅಪರಾಹ್ನ ಶ್ರೀ ರಾಮಾರ್ಚನೆ.

ತದನಂತರ ರೈಲಿನ ಮೂಲಕ ಹುಬಳ್ಳಿಗೆ ಪ್ರಯಾಣ.

ಶ್ರೀಭಿಕ್ಷೆ:

11.೦೦am
ಭಿ
ಕ್ಷಾ ಸೇವೆ : ಶ್ರೀ ಲಕ್ಷ್ಮೀನಾರಾಯಣ ಪ್ರಸಾದ ದಂಪತಿಗಳು
ಶ್ರೀ ಭೇಟಿ:

ಶ್ರೀ ಎಮ್. ಕೆ. ಜನಾರ್ದನ
ಶ್ರೀ ಸೋನಿಕಾಜಿ, ಉದ್ಯಮಿಗಳು
ಶ್ರೀ ಕೆ.ಎಮ್.ನಟರಾಜ್, ವಕೀಲರು.

ವಸತಿ;

ಶ್ರೀ ರಾಘವೇಂದ್ರ ಗೋ ಆಶ್ರಮ, ಮಾಲೂರು, ಕೋಲಾರ ಜಿಲ್ಲೆ

Facebook Comments