ಸೂರ್ಯೋದಯ-6.09
ಸೂರ್ಯಾಸ್ತ-6.44
ಪಕ್ಷ-ಶುದ್ಧ
ತಿಥಿ-ಅಷ್ಟಮಿ
ಭಿಕ್ಷಾಸೇವೆ-ವಿ.ಎಂ.ಭಟ್, ಸಿದ್ದಾಪುರ
11.15 ರಿಂದ 1.00-ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ, ಆಶೀರ್ವಚನ, ಮಂತ್ರಾಕ್ಷತೆ
1.30 ರಿಂದ 1.45- ಪ್ರಯಾಣ ಮತ್ತು ಭೇಟಿ..ಶ್ರೀ ಆಂಜನೇಯ ದೇವಾಲಯ, ಹೊನ್ನೆಗುಂಡಿ
1.45 ರಿಂದ 2.10-ಪ್ರಯಾಣ ಮತ್ತು ಭೇಟಿ..ಎನ್. ಪಿ.ಭಟ್, ಹೊನ್ನೆಗುಂಡಿ
2.15 ರಿಂದ 2.40-ಪ್ರಯಾಣ ಮತ್ತು ಭೇಟಿ..ಶ್ರೀ ಭಾರತೀ ನಾರೀನಿಕೇತನ , ಸಿದ್ದಾಪುರ
2.45 ರಿಂದ 3.35-ಪ್ರಯಾಣ ಮತ್ತು ಭೇಟಿ..ಸುಬ್ರಾಯ ಸಂಭಯ್ಯ ಹೆಗಡೆ, ಮುಸುವಳ್ಳಿ
3.50 ರಿಂದ 4.15-ಪ್ರಯಾಣ ಮತ್ತು ಭೇಟಿ..ಮೋಹನ ಹೆಗಡೆ, ಹೂವಿನ ಮನೆ
4.20 ರಿಂದ 4.50- ಮುಕ್ಕಾಂಗೆ ಪ್ರಯಾಣ
ಮುಕ್ಕಾಂ-ಕೆ.ಜಿ.ಗಣಪತಿ, ಕೆಪ್ಪಿಗೆ

Facebook Comments