ಸೂರ್ಯೋದಯ-೬.೦೮
ಸೂರ್ಯಾಸ್ತ-೬.೪೪
ಪಕ್ಷ-ಶುದ್ಧ
ತಿಥಿ-ನವಮಿ
ಭಿಕ್ಷಾಸೇವೆ-ಕೆ ಪಿ ಗಣಪತಿ ಕೆಪ್ಪಿಗೆ
೧೧.೩೦ ರಿಂದ ೧೨.೦೦ ಪಾದಪೊಜೆ ಮಂಗಳಾರತಿ, ಫಲಸಮರ್ಪಣೆ, ಮಂತ್ರಾಕ್ಷತೆ.
೧೨.೦೦ ರಿಂದ ೨.೦೦ ಪ್ರಯಾಣ,ಭೇಟಿ, ವಲಯಸಭೆ,ಆಶೀರ್ವಚನ,ಮಂತ್ರಾಕ್ಷತೆ-
೧)ಶ್ರೀ ಗಣಪತಿ ದೇವಸ್ಥಾನ
೨) ಲಕ್ಷ್ಮೀನಾರಾಯಣ ದೇವಾಸ್ಥಾನ ತಲವಾಟ(ನೂತನ ಧ್ವಜ ಸ್ಥಂಬ ಸ್ಥಾಪನೆ) .
೨.೩೦ ರಿಂದ೨.೫೦ ಪ್ರಯಾಣ ಮತ್ತು ಭೇಟಿ ವಿಶ್ವನಾಥ ಕಾನತೋಟ ಇವರ ಮನೆ.
೨.೫೦ ರಿಂದ ೩.೧೫ ಪ್ರಯಾಣ ಮತ್ತು ಭೇಟಿ-ಗೋಪಾಲಕೃಷ್ಣ ಲಕ್ಶ್ಮೀನಾರಾಯಣ ಹೆಗಡೆ ಕಾನತೋಟ ಇವರ ಮನೆ
೩.೨೦ ರಿಂದ ೪.೦೦ ಪ್ರಯಾಣ ಮತ್ತು ಭೇಟಿ-ಲಕ್ಷ್ಮೀನಾರಾಯಣಯ್ಯ ಹಿರೇಮನೆ(ಕಲ್ಪನಾ ಸತೀಶ್) ಇವರ ಮನೆಗೆ
೪.೦೦ ರಿಂದ ೫.೩೦ ಪ್ರಯಾಣ ಮುಕ್ಕಾಂಗೆ.
ಮುಕ್ಕಾಂ-ರಾಮಕೃಷ್ಣಯ್ಯ ಕಳಸವಳ್ಳಿ ಮಠ (ಕಳಸವಳ್ಳಿ) ನಂ- ೯೩೪೩೪೫೩೧೦೧

Facebook Comments